Jothegitta Hejje Lyrics

ಜೊತೆಗಿಟ್ಟ ಹೆಜ್ಜೆ Lyrics

in Lungi

in ಲುಂಗಿ

LYRIC

Song Details Page after Lyrice

-
ಜೊತೆಗಿಟ್ಟ ಹೆಜ್ಜೆ ಬದಿಗಿಟ್ಟು ಹೋಗುವೆ
ನಿನ್ನ ಕಾಲಗೆಜ್ಜೆ ಉರುಳಲ್ಲಿ ಸಾಯುವೆ
ನೆನಪಲ್ಲೆ ಪೂರ ಬೇಯುವೆ ಬದುಕು ಪೂರ್ತಿ ಹಾಯಾಗಿರು
ನಗಲು ಸ್ಪೂರ್ತಿ ನೀನಾಗಿರು
ಚದುರಿ ಹೋದ ಈ  ಪ್ರೀತಿಲಿ
ನೆನಪು ನಿಂದು ಹೂವಾಗಲಿ
 
ಬಹುದೂರ ದೂರ ಅನುಬಂಧ ಸಾಗಿದೆ
ಎದೆಯಿಂದು ಭಾರ ಅತಿಯಾಗಿ ಕೂಗಿದೆ
ಕೊರಳಲ್ಲಿ ನೋವು ಕೂತಿದೆ ಒಲವೇ ಇಂತ ನೋವೇತಕೆ
ನಗುವೇ ನಿನ್ನ ಸಾವೇತಕೆ
ಸಮಯ ನಿಂತ ನೀರಾಗಿದೆ
ಅಳುವೆ ನನ್ನ ಹಾಡಾಗಿದೆ
ಅಳುವೆ ನನ್ನ ಹಾಡಾಗಿದೆ
 
||ಜೊತೆಗಿಟ್ಟ ಹೆಜ್ಜೆ ಬದಿಗಿಟ್ಟು ಹೋಗುವೆ||
 

-
ಜೊತೆಗಿಟ್ಟ ಹೆಜ್ಜೆ ಬದಿಗಿಟ್ಟು ಹೋಗುವೆ
ನಿನ್ನ ಕಾಲಗೆಜ್ಜೆ ಉರುಳಲ್ಲಿ ಸಾಯುವೆ
ನೆನಪಲ್ಲೆ ಪೂರ ಬೇಯುವೆ ಬದುಕು ಪೂರ್ತಿ ಹಾಯಾಗಿರು
ನಗಲು ಸ್ಪೂರ್ತಿ ನೀನಾಗಿರು
ಚದುರಿ ಹೋದ ಈ  ಪ್ರೀತಿಲಿ
ನೆನಪು ನಿಂದು ಹೂವಾಗಲಿ
 
ಬಹುದೂರ ದೂರ ಅನುಬಂಧ ಸಾಗಿದೆ
ಎದೆಯಿಂದು ಭಾರ ಅತಿಯಾಗಿ ಕೂಗಿದೆ
ಕೊರಳಲ್ಲಿ ನೋವು ಕೂತಿದೆ ಒಲವೇ ಇಂತ ನೋವೇತಕೆ
ನಗುವೇ ನಿನ್ನ ಸಾವೇತಕೆ
ಸಮಯ ನಿಂತ ನೀರಾಗಿದೆ
ಅಳುವೆ ನನ್ನ ಹಾಡಾಗಿದೆ
ಅಳುವೆ ನನ್ನ ಹಾಡಾಗಿದೆ
 
||ಜೊತೆಗಿಟ್ಟ ಹೆಜ್ಜೆ ಬದಿಗಿಟ್ಟು ಹೋಗುವೆ||
 

Jothegitta Hejje song lyrics from Kannada Movie Lungi starring Pranav Hegde, Ahalya Suresh, Radhika Rao, Lyrics penned by Arjun Lewis Sung by Narayan Sharma, Music Composed by Prasad K Shetty, film is Directed by Arjun Lewis, Akshith Shetty and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ