-
ನಗಬೇಡ ಅಂದೆ ನಾನು
ನಗುವಲ್ಲೆ ಕೊಂದೆ ನೀನು
ಹಠಮಾರಿ ಮನ ಶರಣಾದ ಕ್ಷಣ
ಮನದ ಮಹಲಲಿ ನೀ ಬೆಳಕಂತೆ
ಕನಸ್ಸ ತಿರುವಲಿ ಯಾಕೆ ನಿಂತೆ
||ನಗಬೇಡ ಅಂದೆ ನಾನು
ನಗುವಲ್ಲೆ ಕೊಂದೆ ನೀನು
ಹಠಮಾರಿ ಮನ ಶರಣಾದ ಕ್ಷಣ
ಮನದ ಮಹಲಲಿ ನೀ ಬೆಳಕಂತೆ
ಕನಸ್ಸ ತಿರುವಲಿ ಯಾಕೆ ನಿಂತೆ||
ಮರುಳ ನೀ ತುಸು ಮೆಲ್ಲನೆ ಇರುಳಿಗು ಇದು ಅವಸರ
ಒಲವಿದು ಸಿಹಿ ಕಲ್ಪನೆ ಕನಸ್ಸಿವೆ ಇಲ್ಲಿ ತರ ತರ
ಬೇಡುವೆ ಓ ಸಂಪಿಗೆ ಸುಮ್ಮನೆ ನಗು
ಸಂಜೆಯ ತಿಳಿ ತಂಪಿಗೆ ಮಾತಿಗೆ ಸಿಗು
ಅವತರಿಸು ನೀ ಹೀಗೆ ಪರಿಹರಿಸು ಈ ಬೇಗೆ
ಉಸಿರೆ ನಡುಗುತ ನಾ ಶಿಲೆಯಾಗಿ
ಶಿಲೆಯ ಎದೆಯಲಿ ನೀ ಉಸಿರಾದೆ
ತುಂಬಿದ ನಿನ್ನ ಗಲ್ಲಕು ಹುಡುಗನ ನೆಪ ತಿಳಿದಿದೆ
ಕೊಲ್ಲುವ ನಿನ್ನ ಕಣ್ಣಿಗು ನ್ನೆದೆ ಗತಿ ಅರಿವಿದೆ
ಹೊಗಳಿಕೆ ನಿನ್ನ ಅಸ್ತ್ರವು ಸೋತಿದೆ ಮನ
ಒಲವಿನ ಈ ಶಾಸ್ತ್ರವು ನಡೆಯಲಿ ದಿನ
ಸಹವಾಸ ಬಲು ಚೆಂದ ಸಹಿಸುವುದೆ ಹೇಗಂತ
ಕಲಿಸು ದಯವಿಟ್ಟು ಮತ್ತೊಮ್ಮೆ
ವಯಸ್ಸು ಬಲು ಕೇಡಿ ಒಮ್ಮೊಮ್ಮೆ
ನಗಬೇಕೆ ಒಮ್ಮೆ ನಾನು ಬಲಿಯಾಗು ನೀನು
ಹಠವೆಷ್ಟಿದ್ದರೇನು ಗಂಡಲ್ಲವೆ ನೀನು
ಮನದ ಮಹಲನು ನೀ ನೀಡಿಲ್ಲಿ
ದಿನನೂ ಬಿಡಿಸುವೆನು ರಂಗೋಲಿ
-
ನಗಬೇಡ ಅಂದೆ ನಾನು
ನಗುವಲ್ಲೆ ಕೊಂದೆ ನೀನು
ಹಠಮಾರಿ ಮನ ಶರಣಾದ ಕ್ಷಣ
ಮನದ ಮಹಲಲಿ ನೀ ಬೆಳಕಂತೆ
ಕನಸ್ಸ ತಿರುವಲಿ ಯಾಕೆ ನಿಂತೆ
||ನಗಬೇಡ ಅಂದೆ ನಾನು
ನಗುವಲ್ಲೆ ಕೊಂದೆ ನೀನು
ಹಠಮಾರಿ ಮನ ಶರಣಾದ ಕ್ಷಣ
ಮನದ ಮಹಲಲಿ ನೀ ಬೆಳಕಂತೆ
ಕನಸ್ಸ ತಿರುವಲಿ ಯಾಕೆ ನಿಂತೆ||
ಮರುಳ ನೀ ತುಸು ಮೆಲ್ಲನೆ ಇರುಳಿಗು ಇದು ಅವಸರ
ಒಲವಿದು ಸಿಹಿ ಕಲ್ಪನೆ ಕನಸ್ಸಿವೆ ಇಲ್ಲಿ ತರ ತರ
ಬೇಡುವೆ ಓ ಸಂಪಿಗೆ ಸುಮ್ಮನೆ ನಗು
ಸಂಜೆಯ ತಿಳಿ ತಂಪಿಗೆ ಮಾತಿಗೆ ಸಿಗು
ಅವತರಿಸು ನೀ ಹೀಗೆ ಪರಿಹರಿಸು ಈ ಬೇಗೆ
ಉಸಿರೆ ನಡುಗುತ ನಾ ಶಿಲೆಯಾಗಿ
ಶಿಲೆಯ ಎದೆಯಲಿ ನೀ ಉಸಿರಾದೆ
ತುಂಬಿದ ನಿನ್ನ ಗಲ್ಲಕು ಹುಡುಗನ ನೆಪ ತಿಳಿದಿದೆ
ಕೊಲ್ಲುವ ನಿನ್ನ ಕಣ್ಣಿಗು ನ್ನೆದೆ ಗತಿ ಅರಿವಿದೆ
ಹೊಗಳಿಕೆ ನಿನ್ನ ಅಸ್ತ್ರವು ಸೋತಿದೆ ಮನ
ಒಲವಿನ ಈ ಶಾಸ್ತ್ರವು ನಡೆಯಲಿ ದಿನ
ಸಹವಾಸ ಬಲು ಚೆಂದ ಸಹಿಸುವುದೆ ಹೇಗಂತ
ಕಲಿಸು ದಯವಿಟ್ಟು ಮತ್ತೊಮ್ಮೆ
ವಯಸ್ಸು ಬಲು ಕೇಡಿ ಒಮ್ಮೊಮ್ಮೆ
ನಗಬೇಕೆ ಒಮ್ಮೆ ನಾನು ಬಲಿಯಾಗು ನೀನು
ಹಠವೆಷ್ಟಿದ್ದರೇನು ಗಂಡಲ್ಲವೆ ನೀನು
ಮನದ ಮಹಲನು ನೀ ನೀಡಿಲ್ಲಿ
ದಿನನೂ ಬಿಡಿಸುವೆನು ರಂಗೋಲಿ
Nagabeda Ande Naanu song lyrics from Kannada Movie Lungi starring Pranav Hegde, Ahalya Suresh, Radhika Rao, Lyrics penned by Arjun Lewis Sung by Armaan Malik, Shwetha Mohan, Music Composed by Prasad K Shetty, film is Directed by Arjun Lewis, Akshith Shetty and film is released on 2019