-
ಆಕಾಶ ಕಳ್ಕೊಂಡ್ ಬಿತ್ತು
ಆ ದೋಣಿ ಮುಳುಗೆ ಹೋಯ್ತು
ಈ ಭೂಮಿ ಭಾರ ಆಯ್ತು
ಕನಸ್ಸು ಆಸೆಪಾಸೆ ಮಾಡಿಹೋಯಿತು
ಮೈಯೆಲ್ಲ ಸಾಲ ಆಯ್ತು
ಬೀದೀಲಿ ಮಾನಹೋಯ್ತು
ನೆನಪೆಲ್ಲ ಸೇಲಾಗೋಯ್ತು
ನನ್ನ ಪಾಲಿಗ್ಯಾವುದೂನು ಧಕ್ಕದಾಯಿತು
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡ್ದಂಗ್ ಆಯ್ತಾಯ್ತೆ
ಏಟು ಸ್ವಲ್ಪಜೋರಾಯ್ತೇನೊ
ಯಾಕೊ ವಸಿ ನೋಯ್ತಾಯ್ತೆ
ಮೆದುಳಿನ್ ತುಂಬ ಅವಳ್ದೆ ಚಿಂತೆ
ಚುಚ್ಚಿ ಚುಚ್ಚಿ ಕೊಲ್ಲುತೈತೆ
ಎರಟು ಕಣ್ಣುತುಂಬಿಕೊಂಡು
ಮಂಜು ಮಂಜಾಗ್ ಆಗುತೈತೆ
ತಕ್ಕ ತಕ್ಕ ಕುಣಿದ ಕಾಲು
ಆಳ ತಪ್ಪಿ ಹಳ್ಳದಲ್ಲಿ ಉಳುಕೈತೆ
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡ್ದಂಗ್ ಆಯ್ತಾಯ್ತೆ
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡ್ದಂಗ್ ಆಯ್ತಾಯ್ತೆ
ಯಾವನಿಗ್ ಬೇಕು ಪ್ರೀತಿ ಪ್ರೇಮ
ನೆಮ್ದಿಇಲ್ದಂಗ್ ಆಗೈತೆ
ಊರಲ್ಲೇನೊ ಹಬ್ಬ ಅಂತೆ
ಅವ್ವ ಕರೆದಂಗ್ ಆಗುತೈತೆ
ಯಾವ್ದು ಬೇಡ ಹಳ್ಳೀಗ್ ಹೋಗಿ
ಕ್ಯಾಮೆ ಗೀಮೆ ನೋಡವ ಅನಿಸೈತೆ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
-
ಆಕಾಶ ಕಳ್ಕೊಂಡ್ ಬಿತ್ತು
ಆ ದೋಣಿ ಮುಳುಗೆ ಹೋಯ್ತು
ಈ ಭೂಮಿ ಭಾರ ಆಯ್ತು
ಕನಸ್ಸು ಆಸೆಪಾಸೆ ಮಾಡಿಹೋಯಿತು
ಮೈಯೆಲ್ಲ ಸಾಲ ಆಯ್ತು
ಬೀದೀಲಿ ಮಾನಹೋಯ್ತು
ನೆನಪೆಲ್ಲ ಸೇಲಾಗೋಯ್ತು
ನನ್ನ ಪಾಲಿಗ್ಯಾವುದೂನು ಧಕ್ಕದಾಯಿತು
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡ್ದಂಗ್ ಆಯ್ತಾಯ್ತೆ
ಏಟು ಸ್ವಲ್ಪಜೋರಾಯ್ತೇನೊ
ಯಾಕೊ ವಸಿ ನೋಯ್ತಾಯ್ತೆ
ಮೆದುಳಿನ್ ತುಂಬ ಅವಳ್ದೆ ಚಿಂತೆ
ಚುಚ್ಚಿ ಚುಚ್ಚಿ ಕೊಲ್ಲುತೈತೆ
ಎರಟು ಕಣ್ಣುತುಂಬಿಕೊಂಡು
ಮಂಜು ಮಂಜಾಗ್ ಆಗುತೈತೆ
ತಕ್ಕ ತಕ್ಕ ಕುಣಿದ ಕಾಲು
ಆಳ ತಪ್ಪಿ ಹಳ್ಳದಲ್ಲಿ ಉಳುಕೈತೆ
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡ್ದಂಗ್ ಆಯ್ತಾಯ್ತೆ
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡ್ದಂಗ್ ಆಯ್ತಾಯ್ತೆ
ಯಾವನಿಗ್ ಬೇಕು ಪ್ರೀತಿ ಪ್ರೇಮ
ನೆಮ್ದಿಇಲ್ದಂಗ್ ಆಗೈತೆ
ಊರಲ್ಲೇನೊ ಹಬ್ಬ ಅಂತೆ
ಅವ್ವ ಕರೆದಂಗ್ ಆಗುತೈತೆ
ಯಾವ್ದು ಬೇಡ ಹಳ್ಳೀಗ್ ಹೋಗಿ
ಕ್ಯಾಮೆ ಗೀಮೆ ನೋಡವ ಅನಿಸೈತೆ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ