Edeyolagina Lyrics

ಎದೆಯೊಳಗಿನ Lyrics

in Lucia

in ಲೂಸಿಯಾ

LYRIC

Song Details Page after Lyrice

ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ
ಮೆದುಳಿನ್ ಮೂಲೇಲೆಲ್ಲೊ ಪದಗಳು 
ಗುನ್ ಗುನ್ ಗುನ್ ಗುನ್ ಗುಟ್ಟುತೈತೆ 
ಎರಡು ಬೆರಳು ಬಾಯಲಿಟ್ಟುಕ್ಕೊಂಡು
ಶಿಳ್ಳೆ ಹೊಡಿಯಾಂಗಾಗುತೈತೆ
ಅಡ್ಡಾದಿಡ್ಡಿ ಅಲೆದ ಕಾಲು
ತಾಳ ಹಾಕ್ಕಂಡ್ ಥಕ್ಕತಕ್ಕ ಕುಣಿತೈತೆ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ  ಜಾ. . .
 
||ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ||

 
ಆಕಾಶ ಹತ್ತೋಕೊಂದೇಣಿ.. ಈ ಲೋಕ ಸುತ್ತೋಕೊಂದೋಣಿ 
ಕನಸ್ಸೊಂದ ಬಿತ್ತೋಕೆ ಭೂಮಿ 
ಕೊಟ್ಟ ಹಾಗೆ ಬಿಟ್ಟಿಯಾಗಿ ಇವಳು ಸಿಕ್ಕರೆ.. 
ಹಳೆ ಸೈಕಲ್ ಮಾರೋದಾಗ್ಲಿ  ಮೈಯೆಲ್ಲ ಸಾಲ ಆಗ್ಲಿ 
ಒಂದಳ್ಳೇ ಪೋಸು ಕೊಡ್ಲಿ 
ಕಟೌಟೆ ಹಾಕುತೀನಿ ನಮ್ಮ ಟೆಂಟಲಿ 
ಏನು ಅಂತ ಹೇಳಲಿ  ಹೆಂಗೆ ಮಾತನಾಡಲಿ 
ರಜನಿಕಾಂತೆ ರಸ್ತೆಯಲಿ ಸಿಕ್ಕಿಬಿಟ್ಟರೆ... 
ಇವಳ ಕಂಡಕೂಡಲೆ ನೆಟ್ಟಗಾಯ್ತು ಬೈತಲೆ 
ಏನು ಚಂದ್ ಗಂಡುಮಕ್ಕಳು ಇಷ್ಟು ಕೆಟ್ಟರೆ... 
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ  ಜಾ . . .

ಬೆಟ್ಟವೇರಿ ಇಳಿದು ಈಜಿ ಕಡಲಲ್ಲಿ
ಕೋಟೆ ದಾಟಿ ಈಟಿ ಮೀಟಿ ಎದೆಯಲಿ
ವಿಲನ್ಗಳನು ಎಳೆದು ಬಡಿದು ಎದುರಲಿ
ಇವಳ ಮನಸ ಗೆಲ್ಲಬೇಕು ಕಡೆಯಲಿ ಅಬ್ಬಬ್ಬಬ್ಬ . .
ಕಷ್ಟ ಐತೆ ಗಂಡು ಜಾತಿ ಗೋಳಿದು
ತೇಪೆ ಹಾಕಲಾಗದು
ಕಿತು ಹೋದ ಜೋಡಿನಂಗೆ ಕೈಗೆ ಬಂದರೆ
ಕೈಗೆ ಬಂದರೆ ಇವಳ ಕಣ್ಣ ಕಾಡಿಗೆ
ನಮ್ಮ ಮನೆಯ ಬಾಡಿಗೆ
ಒಂದೇ ರೇಟು ದೌಟೇ ಇಲ್ಲ ತುಂಬಾ ತೊಂದರೆ

||ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ
ಮೆದುಳಿನ್ ಮೂಲೇಲೆಲ್ಲೊ ಪದಗಳು 
ಗುನ್ ಗುನ್ ಗುನ್ ಗುನ್ ಗುಟ್ಟುತೈತೆ 
ಎರಡು ಬೆರಳು ಬಾಯಲಿಟ್ಟುಕ್ಕೊಂಡು
ಶಿಳ್ಳೆ ಹೊಡಿಯಾಂಗಾಗುತೈತೆ
ಅಡ್ಡಾದಿಡ್ಡಿ ಅಲೆದ ಕಾಲು
ತಾಳ ಹಾಕ್ಕಂಡ್ ಥಕ್ಕತಕ್ಕ ಕುಣಿತೈತೆ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ  ಜಾ. . .||

ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ
ಮೆದುಳಿನ್ ಮೂಲೇಲೆಲ್ಲೊ ಪದಗಳು 
ಗುನ್ ಗುನ್ ಗುನ್ ಗುನ್ ಗುಟ್ಟುತೈತೆ 
ಎರಡು ಬೆರಳು ಬಾಯಲಿಟ್ಟುಕ್ಕೊಂಡು
ಶಿಳ್ಳೆ ಹೊಡಿಯಾಂಗಾಗುತೈತೆ
ಅಡ್ಡಾದಿಡ್ಡಿ ಅಲೆದ ಕಾಲು
ತಾಳ ಹಾಕ್ಕಂಡ್ ಥಕ್ಕತಕ್ಕ ಕುಣಿತೈತೆ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ  ಜಾ. . .
 
||ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ||

 
ಆಕಾಶ ಹತ್ತೋಕೊಂದೇಣಿ.. ಈ ಲೋಕ ಸುತ್ತೋಕೊಂದೋಣಿ 
ಕನಸ್ಸೊಂದ ಬಿತ್ತೋಕೆ ಭೂಮಿ 
ಕೊಟ್ಟ ಹಾಗೆ ಬಿಟ್ಟಿಯಾಗಿ ಇವಳು ಸಿಕ್ಕರೆ.. 
ಹಳೆ ಸೈಕಲ್ ಮಾರೋದಾಗ್ಲಿ  ಮೈಯೆಲ್ಲ ಸಾಲ ಆಗ್ಲಿ 
ಒಂದಳ್ಳೇ ಪೋಸು ಕೊಡ್ಲಿ 
ಕಟೌಟೆ ಹಾಕುತೀನಿ ನಮ್ಮ ಟೆಂಟಲಿ 
ಏನು ಅಂತ ಹೇಳಲಿ  ಹೆಂಗೆ ಮಾತನಾಡಲಿ 
ರಜನಿಕಾಂತೆ ರಸ್ತೆಯಲಿ ಸಿಕ್ಕಿಬಿಟ್ಟರೆ... 
ಇವಳ ಕಂಡಕೂಡಲೆ ನೆಟ್ಟಗಾಯ್ತು ಬೈತಲೆ 
ಏನು ಚಂದ್ ಗಂಡುಮಕ್ಕಳು ಇಷ್ಟು ಕೆಟ್ಟರೆ... 
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ  ಜಾ . . .

ಬೆಟ್ಟವೇರಿ ಇಳಿದು ಈಜಿ ಕಡಲಲ್ಲಿ
ಕೋಟೆ ದಾಟಿ ಈಟಿ ಮೀಟಿ ಎದೆಯಲಿ
ವಿಲನ್ಗಳನು ಎಳೆದು ಬಡಿದು ಎದುರಲಿ
ಇವಳ ಮನಸ ಗೆಲ್ಲಬೇಕು ಕಡೆಯಲಿ ಅಬ್ಬಬ್ಬಬ್ಬ . .
ಕಷ್ಟ ಐತೆ ಗಂಡು ಜಾತಿ ಗೋಳಿದು
ತೇಪೆ ಹಾಕಲಾಗದು
ಕಿತು ಹೋದ ಜೋಡಿನಂಗೆ ಕೈಗೆ ಬಂದರೆ
ಕೈಗೆ ಬಂದರೆ ಇವಳ ಕಣ್ಣ ಕಾಡಿಗೆ
ನಮ್ಮ ಮನೆಯ ಬಾಡಿಗೆ
ಒಂದೇ ರೇಟು ದೌಟೇ ಇಲ್ಲ ತುಂಬಾ ತೊಂದರೆ

||ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ
ಎದೆಯೊಳಗಿನ ತಮ ತಮ ತಮಟೆ
ಯಾರೊ ಬಡದಂಗ್‌ ಆಯ್ತಾಯ್ತೆ
ಮೆದುಳಿನ್ ಮೂಲೇಲೆಲ್ಲೊ ಪದಗಳು 
ಗುನ್ ಗುನ್ ಗುನ್ ಗುನ್ ಗುಟ್ಟುತೈತೆ 
ಎರಡು ಬೆರಳು ಬಾಯಲಿಟ್ಟುಕ್ಕೊಂಡು
ಶಿಳ್ಳೆ ಹೊಡಿಯಾಂಗಾಗುತೈತೆ
ಅಡ್ಡಾದಿಡ್ಡಿ ಅಲೆದ ಕಾಲು
ತಾಳ ಹಾಕ್ಕಂಡ್ ಥಕ್ಕತಕ್ಕ ಕುಣಿತೈತೆ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಾ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ
ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ  ಜಮ್ಮ ಜಮ್ಮ  ಜಾ. . .||

Edeyolagina song lyrics from Kannada Movie Lucia starring Ninasam Sathish, Shruthi Hariharan, Achyuth Kumar, Lyrics penned by Poornachandra Thejaswi Sung by Naveen Sajju, Music Composed by Poornachandra Tejaswi, film is Directed by Pawan Kumar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ