-
ಹೇಳು ಶಿವ!
ಹೇಳು ಶಿವ!
ಹೇಳು ಶಿವ ಯಾಕಿಂಗಾದೆ, ಯಾಕಿಷ್ಟು ವೀಕಾದೆ ?
ಹೇಳು ಶಿವ ಯಾಕಿಂಗಾದೆ, ಏನಯ್ಯ ನಿನ ಭಾದೆ !!
ಹೈಸ್ಕೂಲು ಪಾಸಾದೆ, ಪ್ರೇಮದಲಿ ಫೇಲಾದೆ !!
ಹೈಸ್ಕೂಲು ಪಾಸಾದೆ, ಪ್ರೇಮದಲಿ ಫೇಲಾದೆ !!
ಆ ನಿಮ್ಮ ಕಥೆ, ಈ ನನ್ನ ಕಥೆ…
ಎರಡರಲು ಒಂದೇ ವ್ಯಥೆ !
ಎಲ್ಲಿಂದ ಹೇಳುವುದೋ, ಶುರುವಿನಲೇ ಮುಗಿಯುವುದೋ ?
ಮುಗಿತಪ್ಪ ಅಂದುಕೊಂಡ್ರೆ , ಮತ್ತೆ ಶುರುವಾಗುವುದೋ ?
ಹೇಳು ಶಿವ ಯಾಕಿಂಗಾದೆ, ಯಾಕಿಷ್ಟು ವೀಕಾದೆ ?
ಹೇಳು ಶಿವ ಯಾಕಿಂಗಾದೆ, ಏನಯ್ಯ ನಿನ ಭಾದೆ !!
ಎದೆ ಬಾಗಿಲು ಬೆಲ್ಲು ಒತ್ತಿ, ನಸುನಕ್ಕಿತು ಹೂವೊಂದು…
ಒಳ ಬಾರದೆ ಹೊರಟೇ ಹೋಯಿತು, ಹಳೆ ವ್ಯಾನಿಟಿ ಬ್ಯಾಗೊಂದು..
ಅವಳ ಕಣ್ಣ ನಗುವಿನಲ್ಲೂ ಮಿನುಗುತಿತ್ತು, ಹನಿಯೊಂದು…
ಬೆಳದಿಂಗಳ ಹೀಟಿಗೆ ಎದ್ದು ಓ.. ಇಟ್ಟಿತು ನಾಯೊಂದು…
ಸತ್ತ ಚಂದಮನಿಗೊಂದು , ಶವಪೆಟ್ಟಿಗೆ ಸಿಗಬಹುದೇ ?
ಆಟೋರಿಕ್ಷಾ ಹಿಂದೆ ಹೀಗೆ, ಸಾಲೊಂದ ನಾ ಬರೆದೆ..
ಏನಿದೆ ಹಳೇ ಹುಡುಗಿ ಕನಸಲಿ, ಏಳಲೇ ಶಿವ ಬೆಳಕಾಯ್ತು..
ಬ್ರಷಿಗೆ ಒಸಿ ಪೇಷ್ಟು ಹಾಕಲೇ, ಎಣ್ಣೆಗೆ ಬಾಯ್ ಕೊಳಕಾಯ್ತು…
ಹೇಳು ಶಿವ!
ಹೇಳು ಶಿವ!
ಹೇಳು ಶಿವ ಯಾಕಿಂಗಾದೆ, ಯಾಕಿಷ್ಟು ವೀಕಾದೆ ?
ಹೇಳು ಶಿವ ಯಾಕಿಂಗಾದೆ, ಏನಯ್ಯ ನಿನ ಭಾದೆ !!
ನೆನ್ನೆಗಳ ಊರಿನಲಿ, ಹುಡುಗಿಯರ ಸಂತೆ ಇದೆ..
ಹುಡುಗಿಯರ ಸಂತೆಯಲಿ, ನಾಳೆಗಳ ಚಿಂತೆ ಇದೆ..
ನೋಟುಬುಕ್ಕು ಕೊನೇಯ ಪೇಜು ಗೀಚಿಕೊಂಡ, ಹೆಸರುಗಳು..
ಸೆಲ್ಫೋನು ಗ್ಯಾಲೆರಿಯಲ್ಲಿ ಕೆನ್ನೆ ತೂರಿಸೋ, ಫೋಟೋಗಳು..
ಸತ್ತ ಕನಸಿಗೇಳ್ಳೂ ನೀರು, ನನ ಹುಡುಗಿ ಬಿಡಬಹುದು..
ತೂತು ಮಡಿಕೆಯಂಥ ಹೃದಯ, ಏಷ್ಟು ಬೀರು ಕುಡಿಬಹುದು ?
ಹೃದಯಕೆ ಇಚ್ಚುಗಾರ್ಡು ಹಚ್ಚಲೇ ನೆನಪು ತುಂಬಾ ಕೆರೆದಾಗ ?
ಮುಗಿವೆವು ಕೈ ನಿನ್ನಾ ಮೂತಿಗೆ, ನಿಲ್ಸಲೇ ನಿನ್ ಹಳೆ ರಾಗ !!
ಹೈಸ್ಕೂಲು ಪಾಸಾದೆ, ಪ್ರೇಮದಲಿ ಫೇಲಾದೆ…
ಹೈಸ್ಕೂಲು ಪಾಸಾದೆ …
ಓಕೆ ಶಿವ !
ಸಾಕು ಶಿವ !
ಟಾಟಾ ಶಿವ !
ಮಲ್ಕೋ ಶಿವ!

Helu Shiva Yaakingade song lyrics from Kannada Movie Lucia starring Ninasam Sathish, Shruthi Hariharan, Achyuth Kumar, Lyrics penned by Yogaraj Bhat Sung by Naveen Sajju, Rakshith M Nagarle, Yogaraj Bhat, Music Composed by Poornachandra Tejaswi, film is Directed by Pawan Kumar and film is released on 2013