-
ಓ ಪ್ರೀತಿಯೇ
ಐ ಲವ್ ಯು
ಓ ಹರುಷ ಇದುವೆ ಮೊದಲ ವರುಷ
ಈ ನಿಮಿಷ ಇರಲಿ ನೂರು ವರುಷ
ಅರಳುವ ಪ್ರೇಮಕ್ಕೆ ಈ ಜನುಮವೆ ಪರವಶ
ಓ ಹರುಷ ಇದುವೆ ಮೊದಲ ಹರುಷ
ಈ ನಿಮಿಷ ಇರಲಿ ನೂರು ವರುಷ
ಓ ಪ್ರೀತಿಯೇ
ಐ ಲವ್ ಯು
ಓ ಪ್ರೀತಿಯೇ
ಐ ಲವ್ ಯು
ಕಂಡ ಕ್ಷಣದಿಂದ ಕಣ್ಣ ಒಳಗಿಂದ
ನಿನ್ನಯ ಬಣ್ಣಗಳು
ನಿನ್ನ ಒಳಗಿಂದ ನನ್ನ ಹೃದಯಾನ
ಗೀಚೊ ಕವನಗಳು
ಯಾರೆ ಎದುರಾದರು ಪ್ರೀತಿ ದೂರಾಗದು
||ಓ ಹರುಷ ಇದುವೆ ಮೊದಲ ಹರುಷ
ಈ ನಿಮಿಷ ಇರಲಿ ನೂರು ವರುಷ||
||ಓ ಪ್ರೀತಿಯೇ
ಐ ಲವ್ ಯು||
||ಓ ಪ್ರೀತಿಯೇ
ಐ ಲವ್ ಯು||
ಮಳೆಯು ಬಿಸಿಲಿರಲಿ ನಡುಗೊ ಚಳಿಯಿರಲಿ
ನಮ್ಮ ಪ್ರೀತಿಯಲಿ
ಒಂದು ಕ್ಷಣ ಕೂಡ ಪ್ರೀತಿಸುವ ಹಾಡ
ಮರೆಯಲು ನಾನಿಲ್ಲಿ
ಪ್ರೇಮವೆ ಬೆಂಕಿಯು ಅದುವೆ ತಂಗಾಳಿಯು
||ಓ ಹರುಷ ಇದುವೆ ಮೊದಲ ವರುಷ
ಈ ನಿಮಿಷ ಇರಲಿ ನೂರು ವರುಷ
ಅರಳುವ ಪ್ರೇಮಕ್ಕೆ ಈ ಜನುಮವೆ ಪರವಶ||
-
ಓ ಪ್ರೀತಿಯೇ
ಐ ಲವ್ ಯು
ಓ ಹರುಷ ಇದುವೆ ಮೊದಲ ವರುಷ
ಈ ನಿಮಿಷ ಇರಲಿ ನೂರು ವರುಷ
ಅರಳುವ ಪ್ರೇಮಕ್ಕೆ ಈ ಜನುಮವೆ ಪರವಶ
ಓ ಹರುಷ ಇದುವೆ ಮೊದಲ ಹರುಷ
ಈ ನಿಮಿಷ ಇರಲಿ ನೂರು ವರುಷ
ಓ ಪ್ರೀತಿಯೇ
ಐ ಲವ್ ಯು
ಓ ಪ್ರೀತಿಯೇ
ಐ ಲವ್ ಯು
ಕಂಡ ಕ್ಷಣದಿಂದ ಕಣ್ಣ ಒಳಗಿಂದ
ನಿನ್ನಯ ಬಣ್ಣಗಳು
ನಿನ್ನ ಒಳಗಿಂದ ನನ್ನ ಹೃದಯಾನ
ಗೀಚೊ ಕವನಗಳು
ಯಾರೆ ಎದುರಾದರು ಪ್ರೀತಿ ದೂರಾಗದು
||ಓ ಹರುಷ ಇದುವೆ ಮೊದಲ ಹರುಷ
ಈ ನಿಮಿಷ ಇರಲಿ ನೂರು ವರುಷ||
||ಓ ಪ್ರೀತಿಯೇ
ಐ ಲವ್ ಯು||
||ಓ ಪ್ರೀತಿಯೇ
ಐ ಲವ್ ಯು||
ಮಳೆಯು ಬಿಸಿಲಿರಲಿ ನಡುಗೊ ಚಳಿಯಿರಲಿ
ನಮ್ಮ ಪ್ರೀತಿಯಲಿ
ಒಂದು ಕ್ಷಣ ಕೂಡ ಪ್ರೀತಿಸುವ ಹಾಡ
ಮರೆಯಲು ನಾನಿಲ್ಲಿ
ಪ್ರೇಮವೆ ಬೆಂಕಿಯು ಅದುವೆ ತಂಗಾಳಿಯು
||ಓ ಹರುಷ ಇದುವೆ ಮೊದಲ ವರುಷ
ಈ ನಿಮಿಷ ಇರಲಿ ನೂರು ವರುಷ
ಅರಳುವ ಪ್ರೇಮಕ್ಕೆ ಈ ಜನುಮವೆ ಪರವಶ||
O Preethiye song lyrics from Kannada Movie Love U starring Shivamani, Chandini, Damini, Lyrics penned by K Kalyan Sung by Shankar Mahadevan, Kavitha Krishnamurthy, Music Composed by Gurukiran, film is Directed by Shivamani and film is released on 2002