-
ಮೌನವೇ….ಮೌನವೇ..
ಹಾಡು ಬಾ … ಕ್ಷಣ ಕ್ಷಣ ಕ್ಷಣ..
ಪ್ರೇಮವೇ .. ಪ್ರೇಮವೇ ..
ಸೇರು ಬಾ..
ಕಣ ಕಣ ಕಣ
ನನ್ನ ಜೋಕಾಲಿಯಲ್ಲಿ
ನೀನು ಮಗುವಾಗಿರೂ
ಹಾಯಾಗಿ ಜೋ ಹಾಡುವೇ…
ಜೋ..ಜೋ….
||ಮೌನವೇ….ಮೌನವೇ..
ಹಾಡು ಬಾ … ಕ್ಷಣ ಕ್ಷಣ ಕ್ಷಣ..
ಪ್ರೇಮವೇ .. ಪ್ರೇಮವೇ ..
ಸೇರು ಬಾ..
ಕಣ ಕಣ ಕಣ ||
ಎಲ್ಲಾ ಕನಸಲೂ ನನಸಿದೆ
ಜೊತೆ ಜೊತೆ ಜೊತೆ
ಎಲ್ಲೂ ಕಾಣದ ಸುಖವಿದೆ
ಇದೆ ಹೊಸ ಕಥೆ
ಆ ದೈವದಾಣೆ ನೀ ನನ್ನ ಜೀವಾ
ಉಸಿರಲ್ಲಿಯೇ ಬೆರೆಯೇ.. ಬೆರಿಯೇ..
||ಮೌನವೇ….ಮೌನವೇ..
ಹಾಡು ಬಾ … ಕ್ಷಣ ಕ್ಷಣ ಕ್ಷಣ..
ಪ್ರೇಮವೇ .. ಪ್ರೇಮವೇ ..
ಸೇರು ಬಾ..
ಕಣ ಕಣ ಕಣ ||
ಚಂದ್ರನಲ್ಲಿಯೂ ಕಲೆ ಇದೆ
ಅದು ನಿಜ ನಿಜ
ಸ್ವಚ್ಚ ಪ್ರೀತಿಯೂ ಎಲ್ಲಿದೆ
ಇದು.. ನಿಜ ನಿಜ
ಭಯವೆಂದು ಇಲ್ಲಾ ಆತಂಕವಿಲ್ಲ
ಈ ತೋಳಿನಾ ನೆರಳಿಲ್ಲಿದೆ
||ಮೌನವೇ….ಮೌನವೇ..
ಹಾಡು ಬಾ … ಕ್ಷಣ ಕ್ಷಣ ಕ್ಷಣ..
ಪ್ರೇಮವೇ .. ಪ್ರೇಮವೇ ..
ಸೇರು ಬಾ..
ಕಣ ಕಣ ಕಣ
ನನ್ನ ಜೋಕಾಲಿಯಲ್ಲಿ
ನೀನು ಮಗುವಾಗಿರೂ
ಹಾಯಾಗಿ ಜೋ ಹಾಡುವೇ…
ಜೋ..ಜೋ….
ಮೌನವೇ….ಮೌನವೇ..
ಹಾಡು ಬಾ … ಕ್ಷಣ ಕ್ಷಣ ಕ್ಷಣ..
ಪ್ರೇಮವೇ .. ಪ್ರೇಮವೇ ..
ಸೇರು ಬಾ..
ಕಣ ಕಣ ಕಣ ||
-
ಮೌನವೇ….ಮೌನವೇ..
ಹಾಡು ಬಾ … ಕ್ಷಣ ಕ್ಷಣ ಕ್ಷಣ..
ಪ್ರೇಮವೇ .. ಪ್ರೇಮವೇ ..
ಸೇರು ಬಾ..
ಕಣ ಕಣ ಕಣ
ನನ್ನ ಜೋಕಾಲಿಯಲ್ಲಿ
ನೀನು ಮಗುವಾಗಿರೂ
ಹಾಯಾಗಿ ಜೋ ಹಾಡುವೇ…
ಜೋ..ಜೋ….
||ಮೌನವೇ….ಮೌನವೇ..
ಹಾಡು ಬಾ … ಕ್ಷಣ ಕ್ಷಣ ಕ್ಷಣ..
ಪ್ರೇಮವೇ .. ಪ್ರೇಮವೇ ..
ಸೇರು ಬಾ..
ಕಣ ಕಣ ಕಣ ||
ಎಲ್ಲಾ ಕನಸಲೂ ನನಸಿದೆ
ಜೊತೆ ಜೊತೆ ಜೊತೆ
ಎಲ್ಲೂ ಕಾಣದ ಸುಖವಿದೆ
ಇದೆ ಹೊಸ ಕಥೆ
ಆ ದೈವದಾಣೆ ನೀ ನನ್ನ ಜೀವಾ
ಉಸಿರಲ್ಲಿಯೇ ಬೆರೆಯೇ.. ಬೆರಿಯೇ..
||ಮೌನವೇ….ಮೌನವೇ..
ಹಾಡು ಬಾ … ಕ್ಷಣ ಕ್ಷಣ ಕ್ಷಣ..
ಪ್ರೇಮವೇ .. ಪ್ರೇಮವೇ ..
ಸೇರು ಬಾ..
ಕಣ ಕಣ ಕಣ ||
ಚಂದ್ರನಲ್ಲಿಯೂ ಕಲೆ ಇದೆ
ಅದು ನಿಜ ನಿಜ
ಸ್ವಚ್ಚ ಪ್ರೀತಿಯೂ ಎಲ್ಲಿದೆ
ಇದು.. ನಿಜ ನಿಜ
ಭಯವೆಂದು ಇಲ್ಲಾ ಆತಂಕವಿಲ್ಲ
ಈ ತೋಳಿನಾ ನೆರಳಿಲ್ಲಿದೆ
||ಮೌನವೇ….ಮೌನವೇ..
ಹಾಡು ಬಾ … ಕ್ಷಣ ಕ್ಷಣ ಕ್ಷಣ..
ಪ್ರೇಮವೇ .. ಪ್ರೇಮವೇ ..
ಸೇರು ಬಾ..
ಕಣ ಕಣ ಕಣ
ನನ್ನ ಜೋಕಾಲಿಯಲ್ಲಿ
ನೀನು ಮಗುವಾಗಿರೂ
ಹಾಯಾಗಿ ಜೋ ಹಾಡುವೇ…
ಜೋ..ಜೋ….
ಮೌನವೇ….ಮೌನವೇ..
ಹಾಡು ಬಾ … ಕ್ಷಣ ಕ್ಷಣ ಕ್ಷಣ..
ಪ್ರೇಮವೇ .. ಪ್ರೇಮವೇ ..
ಸೇರು ಬಾ..
ಕಣ ಕಣ ಕಣ ||
Mounave Mounave song lyrics from Kannada Movie Love U starring Shivamani, Chandini, Damini, Lyrics penned by K Kalyan Sung by Rajesh Krishnan, Music Composed by Gurukiran, film is Directed by Shivamani and film is released on 2002