Idena Prema Lyrics

ಇದೇನ…. ಪ್ರೇಮ Lyrics

in Love U

in ಲವ್ ಯು

Video:
ಸಂಗೀತ ವೀಡಿಯೊ:

LYRIC

ಹ್ಮ್‌ ಹ್ಮ್‌ ಹ್ಮ್
ಅನುರಾಗ ರಾಗ ಶುಭಯೋಗ ಯೋಗ ನಮಗೆ….
ನರನಾಡಿ ನಾಡಿ ಸ್ವರ ಹಾಡಿ ಹಾಡಿ ಒಳಗೆ….
ಹಸಿವಾಗದು ಬಾಯಾರದು
ನಿದಿರೇನೆ ಯಾಕೊ ಬರದು
ಇದೇನ.… ಪ್ರೇಮ ಇದೇನ.....
ಇದೇನ…. ಪ್ರೇಮ ಇದೇನ.....
 
||ಅನುರಾಗ ರಾಗ ಶುಭಯೋಗ ಯೋಗ ನಮಗೆ….
ನರನಾಡಿ ನಾಡಿ ಸ್ವರ ಹಾಡಿ ಹಾಡಿ ಒಳಗೆ….||
 
ಆಆಆಆ
ಕಲ್ಲಲಿ ಶಿಲೆ ಇದೆ ಶಿಲೆಗಳ ಪ್ರೇಮ
ಕಡಲಲಿ ಅಲೆ ಇದೆ ಅದುವೇನ....
ಮೋಡದಿ ಮಳೆಯಿದೆ ಹನಿಗಳ ಪ್ರೇಮ
ಬೀಜದಿ ಮರವಿದೆ ಅದುವೇನ…..
ಯಾವ ಮಾತಿಲ್ಲದೇನ್ನಿಲ್ಲದೇನ್ನಿಲ್ಲದೆ
ಆವೇಗ ಬೇಗ ಒಳಗೆ…
ಇದೇನ.… ಪ್ರೇಮ ಇದೇನ.....
ಇದೇನ…. ಪ್ರೇಮ ಇದೇನ.....
 
||ಅನುರಾಗ ರಾಗ ಶುಭಯೋಗ ಯೋಗ ನಮಗೆ…. ||
 
ಆಆಆ
ಗಾಳಿಗೆ ವೇಗವು ಇರುವುದ ಪ್ರೇಮ
ಬೆಂಕಿಯ ಸಹಜತೆ ಪ್ರೇಮಾನ
ಕಣ್ಣಲ್ಲಿ ಕನಸ್ಸಿದೆ…. ಅವುಗಳ ಪ್ರೇಮ
ವಿರಹಕು ಸುಖವಿದೆ ಪ್ರೇಮಾನ...
ಹಾಡಿದಾಗ ಸದಾ ಮೌನದ ಪಲ್ಲವಿ
ಹೊಸದಾದ ಭಾವ ಒಳಗೆ
ಇದೇನ.… ಪ್ರೇಮ ಇದೇನ.....
ಇದೇನ…. ಪ್ರೇಮ ಇದೇನ.....
 
||ಅನುರಾಗ ರಾಗ ಶುಭಯೋಗ ಯೋಗ ನಮಗೆ….ನಮಗೆ…
ನರನಾಡಿ ನಾಡಿ ಸ್ವರ ಹಾಡಿ ಹಾಡಿ ಒಳಗೆ….
ಹಸಿವಾಗದು ಬಾಯಾರದು
ನಿದಿರೇನೆ ಯಾಕೊ ಬರದು
ಇದೇನ.… ಪ್ರೇಮ ಇದೇನ.....
ಇದೇನ…. ಪ್ರೇಮ ಇದೇನ.....||

ಹ್ಮ್‌ ಹ್ಮ್‌ ಹ್ಮ್
ಅನುರಾಗ ರಾಗ ಶುಭಯೋಗ ಯೋಗ ನಮಗೆ….
ನರನಾಡಿ ನಾಡಿ ಸ್ವರ ಹಾಡಿ ಹಾಡಿ ಒಳಗೆ….
ಹಸಿವಾಗದು ಬಾಯಾರದು
ನಿದಿರೇನೆ ಯಾಕೊ ಬರದು
ಇದೇನ.… ಪ್ರೇಮ ಇದೇನ.....
ಇದೇನ…. ಪ್ರೇಮ ಇದೇನ.....
 
||ಅನುರಾಗ ರಾಗ ಶುಭಯೋಗ ಯೋಗ ನಮಗೆ….
ನರನಾಡಿ ನಾಡಿ ಸ್ವರ ಹಾಡಿ ಹಾಡಿ ಒಳಗೆ….||
 
ಆಆಆಆ
ಕಲ್ಲಲಿ ಶಿಲೆ ಇದೆ ಶಿಲೆಗಳ ಪ್ರೇಮ
ಕಡಲಲಿ ಅಲೆ ಇದೆ ಅದುವೇನ....
ಮೋಡದಿ ಮಳೆಯಿದೆ ಹನಿಗಳ ಪ್ರೇಮ
ಬೀಜದಿ ಮರವಿದೆ ಅದುವೇನ…..
ಯಾವ ಮಾತಿಲ್ಲದೇನ್ನಿಲ್ಲದೇನ್ನಿಲ್ಲದೆ
ಆವೇಗ ಬೇಗ ಒಳಗೆ…
ಇದೇನ.… ಪ್ರೇಮ ಇದೇನ.....
ಇದೇನ…. ಪ್ರೇಮ ಇದೇನ.....
 
||ಅನುರಾಗ ರಾಗ ಶುಭಯೋಗ ಯೋಗ ನಮಗೆ…. ||
 
ಆಆಆ
ಗಾಳಿಗೆ ವೇಗವು ಇರುವುದ ಪ್ರೇಮ
ಬೆಂಕಿಯ ಸಹಜತೆ ಪ್ರೇಮಾನ
ಕಣ್ಣಲ್ಲಿ ಕನಸ್ಸಿದೆ…. ಅವುಗಳ ಪ್ರೇಮ
ವಿರಹಕು ಸುಖವಿದೆ ಪ್ರೇಮಾನ...
ಹಾಡಿದಾಗ ಸದಾ ಮೌನದ ಪಲ್ಲವಿ
ಹೊಸದಾದ ಭಾವ ಒಳಗೆ
ಇದೇನ.… ಪ್ರೇಮ ಇದೇನ.....
ಇದೇನ…. ಪ್ರೇಮ ಇದೇನ.....
 
||ಅನುರಾಗ ರಾಗ ಶುಭಯೋಗ ಯೋಗ ನಮಗೆ….ನಮಗೆ…
ನರನಾಡಿ ನಾಡಿ ಸ್ವರ ಹಾಡಿ ಹಾಡಿ ಒಳಗೆ….
ಹಸಿವಾಗದು ಬಾಯಾರದು
ನಿದಿರೇನೆ ಯಾಕೊ ಬರದು
ಇದೇನ.… ಪ್ರೇಮ ಇದೇನ.....
ಇದೇನ…. ಪ್ರೇಮ ಇದೇನ.....||

Idena Prema song lyrics from Kannada Movie Love U starring Shivamani, Chandini, Damini, Lyrics penned by K Kalyan Sung by Hariharan, Chithra, Music Composed by Gurukiran, film is Directed by Shivamani and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ