-
ನಿನ್ನ ನೋಡುವಾಸೆಯಲಿ
ನಿನ್ನ ಸೇರುವಾಸೆಯಲಿ
ನಿನ್ನ ನೋಡುವಾಸೆಯಲಿ
ನಿನ್ನ ಸೇರುವಾಸೆಯಲಿ
ಹುಡುಕುತ ಬಂದಿರುವೆ
ಓಓಓಓ ನೀನೆಲ್ಲಿಹೆ ನೀನೆಲ್ಲಿಹೆ
ನಲ್ಲ ನಿನಗಾಗಿ ಕಾಡಿರುವೆ
ನಲ್ಲ ನಿನಗಾಗಿ ಕಾದಿರುವೆ
ಇದೆ ರೀತಿ ಸಂಜೆಯಲಿ
ದಿನ ನಿನ್ನ ಹುಡುಕುತಲಿ
ಅಲೆದುಅಲೆದು ನಾನು ಸೋತೆನು
ದಿನರಾತ್ರಿ ಕನಸ್ಸಿನಲಿ
ಪ್ರಿಯ ನಿನ್ನ ನೋಡುವೆನು
ಕನ್ಣ ತೆರೆಯೆ ನಿನ್ನ ಕಾಣೆನು
ನೆನಪಲ್ಲೆ ಹಾಡುತಿಹೆ ನೆನಪಲ್ಲೆ ಬಾಳುತಿಹೆ
ನೆನಪಲ್ಲೆ ಹಾಡುತಿಹೆ ನೆನಪಲ್ಲೆ ಬಾಳುತಿಹೆ
ತಪಪಮ ಮಗಗರಿ ರಿರಿಗ ಪ ಪ ಪ
||ನಿನ್ನ ನೋಡುವಾಸೆಯಲಿ
ನಿನ್ನ ಸೇರುವಾಸೆಯಲಿ
ಹುಡುಕುತ ಬಂದಿರುವೆ
ಓಓಓಓ ನೀನೆಲ್ಲಿಹೆ ನೀನೆಲ್ಲಿಹೆ||
ನಲ್ಲೆ ನಿನಗಾಗಿ ಕಾಡಿರುವೆ
ನಲ್ಲೆ ನಿನಗಾಗಿ ಕಾದಿರುವೆ
ಹಿತನಿನ್ನ ಹೆಸರಿನಲೆ
ಸುಖ ನಿನ್ನ ಧ್ಯಾನದಲೆ
ನಿಜವ ನುಡಿವೆ ನನ್ನ ಗೆಳೆಯನೆ
ಕಣ್ಣ ನೀನು ತುಂಬಿರಲು
ಮನ ನೀನು ತುಂಬಿರಲು
ವಿರಹವು ಸುಖವೆ ನನ್ನ ಗೆಳತಿಯೆ
ಅನುರಾಗದಾನಂದ ನಾ ಅರಿತೆ ನಿನ್ನಿಂದ
ಅನುರಾಗದಾನಂದ ನಾನರಿತೆ ನಿನ್ನಿಂದ
ತಪ ಪಮ ಮಗ ಗರಿ ರಿಗಪ ರಿಗಪ
||ನಿನ್ನ ನೋಡುವಾಸೆಯಲಿ
ನಿನ್ನ ಸೇರುವಾಸೆಯಲಿ
ನಿನ್ನ ನೋಡುವಾಸೆಯಲಿ
ನಿನ್ನ ಸೇರುವಾಸೆಯಲಿ
ಹುಡುಕುತ ಬಂದಿರುವೆ
ಓಓಓಓ ನೀನೆಲ್ಲಿಹೆ ನೀ ಎಲ್ಲಿಹೆ
ನೀ ಎಲ್ಲಿಹೆ ನೀ ಎಲ್ಲಿಹೆ ||
-
ನಿನ್ನ ನೋಡುವಾಸೆಯಲಿ
ನಿನ್ನ ಸೇರುವಾಸೆಯಲಿ
ನಿನ್ನ ನೋಡುವಾಸೆಯಲಿ
ನಿನ್ನ ಸೇರುವಾಸೆಯಲಿ
ಹುಡುಕುತ ಬಂದಿರುವೆ
ಓಓಓಓ ನೀನೆಲ್ಲಿಹೆ ನೀನೆಲ್ಲಿಹೆ
ನಲ್ಲ ನಿನಗಾಗಿ ಕಾಡಿರುವೆ
ನಲ್ಲ ನಿನಗಾಗಿ ಕಾದಿರುವೆ
ಇದೆ ರೀತಿ ಸಂಜೆಯಲಿ
ದಿನ ನಿನ್ನ ಹುಡುಕುತಲಿ
ಅಲೆದುಅಲೆದು ನಾನು ಸೋತೆನು
ದಿನರಾತ್ರಿ ಕನಸ್ಸಿನಲಿ
ಪ್ರಿಯ ನಿನ್ನ ನೋಡುವೆನು
ಕನ್ಣ ತೆರೆಯೆ ನಿನ್ನ ಕಾಣೆನು
ನೆನಪಲ್ಲೆ ಹಾಡುತಿಹೆ ನೆನಪಲ್ಲೆ ಬಾಳುತಿಹೆ
ನೆನಪಲ್ಲೆ ಹಾಡುತಿಹೆ ನೆನಪಲ್ಲೆ ಬಾಳುತಿಹೆ
ತಪಪಮ ಮಗಗರಿ ರಿರಿಗ ಪ ಪ ಪ
||ನಿನ್ನ ನೋಡುವಾಸೆಯಲಿ
ನಿನ್ನ ಸೇರುವಾಸೆಯಲಿ
ಹುಡುಕುತ ಬಂದಿರುವೆ
ಓಓಓಓ ನೀನೆಲ್ಲಿಹೆ ನೀನೆಲ್ಲಿಹೆ||
ನಲ್ಲೆ ನಿನಗಾಗಿ ಕಾಡಿರುವೆ
ನಲ್ಲೆ ನಿನಗಾಗಿ ಕಾದಿರುವೆ
ಹಿತನಿನ್ನ ಹೆಸರಿನಲೆ
ಸುಖ ನಿನ್ನ ಧ್ಯಾನದಲೆ
ನಿಜವ ನುಡಿವೆ ನನ್ನ ಗೆಳೆಯನೆ
ಕಣ್ಣ ನೀನು ತುಂಬಿರಲು
ಮನ ನೀನು ತುಂಬಿರಲು
ವಿರಹವು ಸುಖವೆ ನನ್ನ ಗೆಳತಿಯೆ
ಅನುರಾಗದಾನಂದ ನಾ ಅರಿತೆ ನಿನ್ನಿಂದ
ಅನುರಾಗದಾನಂದ ನಾನರಿತೆ ನಿನ್ನಿಂದ
ತಪ ಪಮ ಮಗ ಗರಿ ರಿಗಪ ರಿಗಪ
||ನಿನ್ನ ನೋಡುವಾಸೆಯಲಿ
ನಿನ್ನ ಸೇರುವಾಸೆಯಲಿ
ನಿನ್ನ ನೋಡುವಾಸೆಯಲಿ
ನಿನ್ನ ಸೇರುವಾಸೆಯಲಿ
ಹುಡುಕುತ ಬಂದಿರುವೆ
ಓಓಓಓ ನೀನೆಲ್ಲಿಹೆ ನೀ ಎಲ್ಲಿಹೆ
ನೀ ಎಲ್ಲಿಹೆ ನೀ ಎಲ್ಲಿಹೆ ||
Ninna Nodovaaseyali song lyrics from Kannada Movie Love Madi Nodu starring Kashinath, Sridhar, Srilatha, Lyrics penned bySung by S P Balasubrahmanyam, Manjula Gururaj, Music Composed by L Vaidyanathan, film is Directed by A Subramanyam and film is released on 1989