-
ಲವ್ ಮಾಡು ಮಾಡಿ ನೋಡು
ಲವ್ ಮಾಡು ಮಾಡಿ ನೋಡು
ಕಣ್ಣ ನೋಡು ಬಣ್ಣ ನೋಡು
ಕೆನ್ನೆ ನೋಡು ಮುತ್ತು ನೀಡು
ಅಲ್ಲಿ ನೋಡು ಇಲ್ಲಿ ನೋಡು
ಮೇಲೆ ನೋಡು ಕೆಳಗೆ ನೋಡು
ಬಗ್ಗು ಗುಗ್ಗು
ಕದ್ದು ನೋಡು ಮುದ್ದು ಮಾಡು
ಕದ್ದು ನೋಡು ಮುದ್ದು ಮಾಡು
ಲವ್ ಮಾಡು ಮಾಡಿ ನೋಡು
ಲವ್ ಮಾಡು ಮಾಡಿ ನೋಡು
ಏ ಬಾರೊ ಇಲ್ಲಿ ಹತ್ತೋದೆಲ್ಲಿ
ಹತ್ತುವಂತೆ ಮೇಲೆ ಬಾರೊ ಇಲ್ಲಿ
ನೊ ನೊನೊ ನೊನೊ ಬೇಡ ಪೋಲಿ
ಲೊಚ್ ಲೊಚ್ ಶಬ್ಧ ಮಾಡಬೇಡ ಹಲ್ಲಿ
ಯಾರು ಇಲ್ಲ
ಶ್ ಹ್ಮ್
ಎತ್ತಿ ನೋಡು ಮುದ್ದು ಮಾಡು
ಲವ್ ಮಾಡು ಮಾಡಿ ನೋಡು
ತೆಗೆಯಬೇಡ ಹಿಡಿಯಬೇಡ ಎಳೆಯಬೇಡ ಮುಟ್ಟಬೇಡ
ಒತ್ತಬೇಡ ಅದುಮಬೇಡ ಹೀಗೆ ನೀನು ತಳ್ಳಬೇಡ
ಮುತ್ತು ಒತ್ತು
||ಲವ್ ಮಾಡು ಮಾಡಿ ನೋಡು
ಲವ್ ಮಾಡು ಮಾಡಿ ನೋಡು||
ಗೋಪಿ ಬಾರೊ ಇಲ್ಲಿ ಏಣಿ ಎಲ್ಲಿ
ಇಲ್ಲೆ ಇದೆ ಏಣಿ ಬಾಡಿಗೆ ಎಲ್ಲಿ
ಅರ್ಜೆಂಟು ಸಾರು ಸ್ವಲ್ಪ ತಾಳಿ
ದೂಸ್ರ ಮಾತು ಬೇಡ ದುಡ್ಡು ಬರ್ಲಿ
ಬಂದೆ ತಂದೆ
ಕೊಡು ಕೊಡ್ ಕೊಡ್ ಕೊಡು
||ಲವ್ ಮಾಡು ಮಾಡಿ ನೋಡು
ಲವ್ ಮಾಡು ಮಾಡಿ ನೋಡು
ಕಣ್ಣ ನೋಡು ಬಣ್ಣ ನೋಡು
ಕೆನ್ನೆ ನೋಡು ಮುತ್ತು ನೀಡು
ಅಲ್ಲಿ ನೋಡು ಇಲ್ಲಿ ನೋಡು
ಮೇಲೆ ನೋಡು ಕೆಳಗೆ ನೋಡು
ಬಗ್ಗು ಗುಗ್ಗು
ಲವ್ ಮಾಡು ಮಾಡಿ ನೋಡು
ಲವ್ ಮಾಡು ಮಾಡಿ ನೋಡು||
-
ಲವ್ ಮಾಡು ಮಾಡಿ ನೋಡು
ಲವ್ ಮಾಡು ಮಾಡಿ ನೋಡು
ಕಣ್ಣ ನೋಡು ಬಣ್ಣ ನೋಡು
ಕೆನ್ನೆ ನೋಡು ಮುತ್ತು ನೀಡು
ಅಲ್ಲಿ ನೋಡು ಇಲ್ಲಿ ನೋಡು
ಮೇಲೆ ನೋಡು ಕೆಳಗೆ ನೋಡು
ಬಗ್ಗು ಗುಗ್ಗು
ಕದ್ದು ನೋಡು ಮುದ್ದು ಮಾಡು
ಕದ್ದು ನೋಡು ಮುದ್ದು ಮಾಡು
ಲವ್ ಮಾಡು ಮಾಡಿ ನೋಡು
ಲವ್ ಮಾಡು ಮಾಡಿ ನೋಡು
ಏ ಬಾರೊ ಇಲ್ಲಿ ಹತ್ತೋದೆಲ್ಲಿ
ಹತ್ತುವಂತೆ ಮೇಲೆ ಬಾರೊ ಇಲ್ಲಿ
ನೊ ನೊನೊ ನೊನೊ ಬೇಡ ಪೋಲಿ
ಲೊಚ್ ಲೊಚ್ ಶಬ್ಧ ಮಾಡಬೇಡ ಹಲ್ಲಿ
ಯಾರು ಇಲ್ಲ
ಶ್ ಹ್ಮ್
ಎತ್ತಿ ನೋಡು ಮುದ್ದು ಮಾಡು
ಲವ್ ಮಾಡು ಮಾಡಿ ನೋಡು
ತೆಗೆಯಬೇಡ ಹಿಡಿಯಬೇಡ ಎಳೆಯಬೇಡ ಮುಟ್ಟಬೇಡ
ಒತ್ತಬೇಡ ಅದುಮಬೇಡ ಹೀಗೆ ನೀನು ತಳ್ಳಬೇಡ
ಮುತ್ತು ಒತ್ತು
||ಲವ್ ಮಾಡು ಮಾಡಿ ನೋಡು
ಲವ್ ಮಾಡು ಮಾಡಿ ನೋಡು||
ಗೋಪಿ ಬಾರೊ ಇಲ್ಲಿ ಏಣಿ ಎಲ್ಲಿ
ಇಲ್ಲೆ ಇದೆ ಏಣಿ ಬಾಡಿಗೆ ಎಲ್ಲಿ
ಅರ್ಜೆಂಟು ಸಾರು ಸ್ವಲ್ಪ ತಾಳಿ
ದೂಸ್ರ ಮಾತು ಬೇಡ ದುಡ್ಡು ಬರ್ಲಿ
ಬಂದೆ ತಂದೆ
ಕೊಡು ಕೊಡ್ ಕೊಡ್ ಕೊಡು
||ಲವ್ ಮಾಡು ಮಾಡಿ ನೋಡು
ಲವ್ ಮಾಡು ಮಾಡಿ ನೋಡು
ಕಣ್ಣ ನೋಡು ಬಣ್ಣ ನೋಡು
ಕೆನ್ನೆ ನೋಡು ಮುತ್ತು ನೀಡು
ಅಲ್ಲಿ ನೋಡು ಇಲ್ಲಿ ನೋಡು
ಮೇಲೆ ನೋಡು ಕೆಳಗೆ ನೋಡು
ಬಗ್ಗು ಗುಗ್ಗು
ಲವ್ ಮಾಡು ಮಾಡಿ ನೋಡು
ಲವ್ ಮಾಡು ಮಾಡಿ ನೋಡು||
Love Madu Madi Nodu song lyrics from Kannada Movie Love Madi Nodu starring Kashinath, Sridhar, Srilatha, Lyrics penned bySung by S P Balasubrahmanyam, Manjula Gururaj, Music Composed by L Vaidyanathan, film is Directed by A Subramanyam and film is released on 1989