Bangalore Teenage Henne Lyrics

ಬೆಂಗಳೂರು ಟೀನೇಜ್‌ ಹೆಣ್ಣೆ Lyrics

in Love Madi Nodu

in ಲವ್ ಮಾಡಿ ನೋಡು

LYRIC

Song Details Page after Lyrice

-
ಪದಸಸರಿ ಸನಿದಪ ಪದಸಸರಿ ಸನಿದಪ
ದರಿರಿದರಿ ದರಿರಿದರಿ ರಿಗಮಗರಿ ರಿಗರಿಸನಿದ
ಸಸಸಸಸಸಸ
 
ಬೆಂಗಳೂರು ಟೀನೇಜ್‌ ಹೆಣ್ಣೆ
ನನ್ನ ಮೇಲೆ ಚಾಲೆಂಜ್ ಏನೆ
ಏನೆಲೇ ಹೇಳಲೆ ನನ್ನ ಸಂಗೀತ ಕೇಳಿ
ಬಾರೆ ಬಾರೆ ಬಾರೆ ಇಲ್ಲಿಗೆ
 
ಬೆಂಗಳೂರು ಟೀನೇಜ್‌ ಹೆಣ್ಣೆ
ನನ್ನ ಮೇಲೆ ಚಾಲೆಂಜ್ ಏನೆ
ಏನೆಲೇ ಹೇಳಲೆ ನನ್ನ ಸಂಗೀತ ಕೇಳಿ
ಬಾರೆ ಬಾರೆ ಬಾರೆ ಇಲ್ಲಿಗೆ
 
ಹೂವೊಂದು ಕಾಯಾಗಿ ಆ ಕಾಯಿ ಹಣ್ಣಾಗಿ
ಮುಂಬಾರ ಹೆಚ್ಚಾಗಿ ನಿನ್ನ ಬಳಿ ತೂಗಿ ಬಾಗಿ
ನನ್ನ ಈ ಮೈಬಣ್ಣ ಕೋಲಾರದ ಚಿನ್ನ
ಹಾಕುತ ನೀ ಕನ್ನ ಬಂದು ಸೇರು ಮನಸ್ಸನ್ನ
ಮನೆ ಕೊಡಲಿಲ್ವ ನಿಂಗೆ ಬಾಡಿಗೆ ಬೇಡ ನಂಗೆ
ಮನೆ ಕೊಡಲಿಲ್ವ ನಿಂಗೆ ಬಾಡಿಗೆ ಬೇಡ ನಂಗೆ
ಅದರ ಬದಲು ಕೊಡು ಪ್ರೀತಿ ಪ್ರೇಮ ಲವ್ವು ಸುಖವನು
ಮಂಗಳೂರು ಮಂಜುನಾಥ ಹರೆಯದ ಗುಟ್ಟು ಗೊತ್ತ
ಮಂಗಳೂರು ಮಂಜುನಾಥ ಹರೆಯದ ಗುಟ್ಟು ಗೊತ್ತ
ಕಾಡುತ ಕೂಡುತ ಜಾಲಿಪಾಲಿ ಎಲ್ಲಾ ಮಾಡೊ
ಏಜು ಗೋಜು ಮೋಜು ನಮ್ಮದು
 
ನಾ ಹಾಡಿದರೆ ಎಸ್‌ ಪಿ ಬಾಲು
ಬೆಟ್ಟಿಂಗ್‌ ಕಟ್ಟಿ ಆದೆ ಫೂಲು
ಹಾಡಿದರೆ ಎಸ್‌ ಪಿ ಬಾಲು
ಬೆಟ್ಟಿಂಗ್‌ ಕಟ್ಟಿ ಆದೆ ಫೂಲು
ನೋಡಲೇ ಕೇಳಲೆ
ಮಾಲೆ ತಂದು ನಂಗೆ ಹಾಕಿ
ಸೋತೆ ಸೋತೆ ಸೋತೆ ಅಂತೀಯ
 
ಏನೊ ಸಂಗೀತಗಾರ ಮಾಡದೆ ಬೇಜಾರ
ಹಾಕು ಒಂದು ಬೊಂಬಾಟ್‌ ಟ್ಯೂನು
ಹೊಡಿಬೇಕು ಶಿಲ್ಲೆಯನ್ನು
ಹೀರೊ ಹೀರೊಯಿನ್ನು ನೀರಲಿ ಹಾಡೊ ಟ್ಯೂನು
ಏಲಸಿದ ಮೈಯನ್ನು ಅಂತಿದ್ದಾಗ ಚಳಿಯನ್ನು
ತಾಳದೆ ಹೀರೋಯಿನ್ನು ಅಪ್ಪಿದಾಗ ಹೀರೊನನ್ನು
ತಾಳದೆ ಹೀರೋಯಿನ್ನು ಅಪ್ಪಿದಾಗ ಹೀರೊನನ್ನು
ತಣ್ಣಗಾಗಿ ಹೋದ ನಮ್ಮ ಹೀರೊ ಹೀರೊ ಹೀರೊ ಎಂತೋನು
 
ಬೆಂಗಳೂರು ಟೀನೇಜ್‌ ಹೆಣ್ಣೆ
ನನ್ನ ಮೇಲೆ ಚಾಲೆಂಜ್ ಏನೆ
ಏನೆಲೇ ಹೇಳಲೆ ಹೀಗೆ ಹಾಡಿ 
ಗಲಾಟೆ ಮಾಡೋದಿಲ್ಲ ಸಾರಿ ಸಾರಿ ಸಾರಿ

-
ಪದಸಸರಿ ಸನಿದಪ ಪದಸಸರಿ ಸನಿದಪ
ದರಿರಿದರಿ ದರಿರಿದರಿ ರಿಗಮಗರಿ ರಿಗರಿಸನಿದ
ಸಸಸಸಸಸಸ
 
ಬೆಂಗಳೂರು ಟೀನೇಜ್‌ ಹೆಣ್ಣೆ
ನನ್ನ ಮೇಲೆ ಚಾಲೆಂಜ್ ಏನೆ
ಏನೆಲೇ ಹೇಳಲೆ ನನ್ನ ಸಂಗೀತ ಕೇಳಿ
ಬಾರೆ ಬಾರೆ ಬಾರೆ ಇಲ್ಲಿಗೆ
 
ಬೆಂಗಳೂರು ಟೀನೇಜ್‌ ಹೆಣ್ಣೆ
ನನ್ನ ಮೇಲೆ ಚಾಲೆಂಜ್ ಏನೆ
ಏನೆಲೇ ಹೇಳಲೆ ನನ್ನ ಸಂಗೀತ ಕೇಳಿ
ಬಾರೆ ಬಾರೆ ಬಾರೆ ಇಲ್ಲಿಗೆ
 
ಹೂವೊಂದು ಕಾಯಾಗಿ ಆ ಕಾಯಿ ಹಣ್ಣಾಗಿ
ಮುಂಬಾರ ಹೆಚ್ಚಾಗಿ ನಿನ್ನ ಬಳಿ ತೂಗಿ ಬಾಗಿ
ನನ್ನ ಈ ಮೈಬಣ್ಣ ಕೋಲಾರದ ಚಿನ್ನ
ಹಾಕುತ ನೀ ಕನ್ನ ಬಂದು ಸೇರು ಮನಸ್ಸನ್ನ
ಮನೆ ಕೊಡಲಿಲ್ವ ನಿಂಗೆ ಬಾಡಿಗೆ ಬೇಡ ನಂಗೆ
ಮನೆ ಕೊಡಲಿಲ್ವ ನಿಂಗೆ ಬಾಡಿಗೆ ಬೇಡ ನಂಗೆ
ಅದರ ಬದಲು ಕೊಡು ಪ್ರೀತಿ ಪ್ರೇಮ ಲವ್ವು ಸುಖವನು
ಮಂಗಳೂರು ಮಂಜುನಾಥ ಹರೆಯದ ಗುಟ್ಟು ಗೊತ್ತ
ಮಂಗಳೂರು ಮಂಜುನಾಥ ಹರೆಯದ ಗುಟ್ಟು ಗೊತ್ತ
ಕಾಡುತ ಕೂಡುತ ಜಾಲಿಪಾಲಿ ಎಲ್ಲಾ ಮಾಡೊ
ಏಜು ಗೋಜು ಮೋಜು ನಮ್ಮದು
 
ನಾ ಹಾಡಿದರೆ ಎಸ್‌ ಪಿ ಬಾಲು
ಬೆಟ್ಟಿಂಗ್‌ ಕಟ್ಟಿ ಆದೆ ಫೂಲು
ಹಾಡಿದರೆ ಎಸ್‌ ಪಿ ಬಾಲು
ಬೆಟ್ಟಿಂಗ್‌ ಕಟ್ಟಿ ಆದೆ ಫೂಲು
ನೋಡಲೇ ಕೇಳಲೆ
ಮಾಲೆ ತಂದು ನಂಗೆ ಹಾಕಿ
ಸೋತೆ ಸೋತೆ ಸೋತೆ ಅಂತೀಯ
 
ಏನೊ ಸಂಗೀತಗಾರ ಮಾಡದೆ ಬೇಜಾರ
ಹಾಕು ಒಂದು ಬೊಂಬಾಟ್‌ ಟ್ಯೂನು
ಹೊಡಿಬೇಕು ಶಿಲ್ಲೆಯನ್ನು
ಹೀರೊ ಹೀರೊಯಿನ್ನು ನೀರಲಿ ಹಾಡೊ ಟ್ಯೂನು
ಏಲಸಿದ ಮೈಯನ್ನು ಅಂತಿದ್ದಾಗ ಚಳಿಯನ್ನು
ತಾಳದೆ ಹೀರೋಯಿನ್ನು ಅಪ್ಪಿದಾಗ ಹೀರೊನನ್ನು
ತಾಳದೆ ಹೀರೋಯಿನ್ನು ಅಪ್ಪಿದಾಗ ಹೀರೊನನ್ನು
ತಣ್ಣಗಾಗಿ ಹೋದ ನಮ್ಮ ಹೀರೊ ಹೀರೊ ಹೀರೊ ಎಂತೋನು
 
ಬೆಂಗಳೂರು ಟೀನೇಜ್‌ ಹೆಣ್ಣೆ
ನನ್ನ ಮೇಲೆ ಚಾಲೆಂಜ್ ಏನೆ
ಏನೆಲೇ ಹೇಳಲೆ ಹೀಗೆ ಹಾಡಿ 
ಗಲಾಟೆ ಮಾಡೋದಿಲ್ಲ ಸಾರಿ ಸಾರಿ ಸಾರಿ

Bangalore Teenage Henne song lyrics from Kannada Movie Love Madi Nodu starring Kashinath, Sridhar, Srilatha, Lyrics penned bySung by S P Balasubrahmanyam, Manjula Gururaj, Music Composed by L Vaidyanathan, film is Directed by A Subramanyam and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ