LYRIC

Song Details Page after Lyrice

ಓ ಒಲವೆ ಒಲವೆ ಈ ವಿರಸ ತರವೆ
ಮಳೆಬಿಲ್ಲ ಹಾಗೆ ಮೂಡಿ ಮಾಯವಾಗುವೆಯ
ಓ ಒಲವೆ ಒಲವೆ ನೀ ಏಕೆ ಬರುವೆ
ಎದೆಯಲ್ಲಿ ಗೂಡು ಕಟ್ಟಿ ಹಾರಿಹೋಗುವೆಯ
 
ಶುರು ತುಂಬಾ ರೋಚಕ ಎಲ್ಲ ಆಗ ಮೋಹಕ
ಕೊನೆಗೆ ಆಗುತಿ ಯಾಕೆ ನೀನು ಮಾರಕ
ಉಳಿದ ಮೇಲೆ ಕೌತುಕ ನೆಮ್ಮದಿಗೆ ಕಂಟಕ
ರಗಳೆ ಜಗಳ ನಿತ್ಯ ಕಾಯಕ
 
ಓಓ ಓ ಲವ್‌ ಬರ್ಡ್ಸ್‌
ಓಓ ಓ ಲವ್‌ ಬರ್ಡ್ಸ್‌
ಓಓ ಓ ಲವ್‌ ಬರ್ಡ್ಸ್‌
 
||ಓ ಒಲವೆ ಒಲವೆ ನೀ ಏಕೆ ಬರುವೆ
ಎದೆಯಲ್ಲಿ ಗೂಡು ಕಟ್ಟಿ ಹಾರಿಹೋಗುವೆಯ||
 
ಇಳಿಸಂಜೆ ತಿಳಿಗಾಳಿ ಪಿಸುಮಾತು ಎಲ್ಲಿ
ಸವಿಯಾದ ಕ್ಷಣವೆಲ್ಲ ಆದಂತೆ ಕಾಲಿ
ವಿಳಾಸವೇನೆ ಸರಿ ಇಲ್ಲದೆ ಅನಾಥ ಓಲೆ ಗುರಿ ಸೇರದೆ
ಕಳಚಿಬಿತ್ತು ತಾರೆ
 
||ಓ ಒಲವೆ ಒಲವೆ ಈ ವಿರಸ ತರವೆ
ಮಳೆಬಿಲ್ಲ ಹಾಗೆ ಮೂಡಿ ಮಾಯ ಆಗುವೆಯ||
||ಓ ಒಲವೆ ಒಲವೆ ನೀ ಏಕೆ ಬರುವೆ
ಎದೆಯಲ್ಲಿ ಗೂಡು ಕಟ್ಟಿ ಹಾರಿಹೋಗುವೆಯ||
 
 

ಓ ಒಲವೆ ಒಲವೆ ಈ ವಿರಸ ತರವೆ
ಮಳೆಬಿಲ್ಲ ಹಾಗೆ ಮೂಡಿ ಮಾಯವಾಗುವೆಯ
ಓ ಒಲವೆ ಒಲವೆ ನೀ ಏಕೆ ಬರುವೆ
ಎದೆಯಲ್ಲಿ ಗೂಡು ಕಟ್ಟಿ ಹಾರಿಹೋಗುವೆಯ
 
ಶುರು ತುಂಬಾ ರೋಚಕ ಎಲ್ಲ ಆಗ ಮೋಹಕ
ಕೊನೆಗೆ ಆಗುತಿ ಯಾಕೆ ನೀನು ಮಾರಕ
ಉಳಿದ ಮೇಲೆ ಕೌತುಕ ನೆಮ್ಮದಿಗೆ ಕಂಟಕ
ರಗಳೆ ಜಗಳ ನಿತ್ಯ ಕಾಯಕ
 
ಓಓ ಓ ಲವ್‌ ಬರ್ಡ್ಸ್‌
ಓಓ ಓ ಲವ್‌ ಬರ್ಡ್ಸ್‌
ಓಓ ಓ ಲವ್‌ ಬರ್ಡ್ಸ್‌
 
||ಓ ಒಲವೆ ಒಲವೆ ನೀ ಏಕೆ ಬರುವೆ
ಎದೆಯಲ್ಲಿ ಗೂಡು ಕಟ್ಟಿ ಹಾರಿಹೋಗುವೆಯ||
 
ಇಳಿಸಂಜೆ ತಿಳಿಗಾಳಿ ಪಿಸುಮಾತು ಎಲ್ಲಿ
ಸವಿಯಾದ ಕ್ಷಣವೆಲ್ಲ ಆದಂತೆ ಕಾಲಿ
ವಿಳಾಸವೇನೆ ಸರಿ ಇಲ್ಲದೆ ಅನಾಥ ಓಲೆ ಗುರಿ ಸೇರದೆ
ಕಳಚಿಬಿತ್ತು ತಾರೆ
 
||ಓ ಒಲವೆ ಒಲವೆ ಈ ವಿರಸ ತರವೆ
ಮಳೆಬಿಲ್ಲ ಹಾಗೆ ಮೂಡಿ ಮಾಯ ಆಗುವೆಯ||
||ಓ ಒಲವೆ ಒಲವೆ ನೀ ಏಕೆ ಬರುವೆ
ಎದೆಯಲ್ಲಿ ಗೂಡು ಕಟ್ಟಿ ಹಾರಿಹೋಗುವೆಯ||
 
 

Oh Olave Olave song lyrics from Kannada Movie Love Birds starring Darling Krishna,Milana Nagaraj,Samyuktha Hornad, Lyrics penned by Kaviraj Sung by Aishwarya Rangarajan,Nishan Rai, Music Composed by Arjun Janya, film is Directed by P C Shekar and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ