ನೀನೆ ದೊರೆತ ಮೇಲೆ
ಬೇರೆ ಕನಸ್ಸಿಗೆ ಜಾಗ ಎಲ್ಲಿದೆ ಜೀವವೆ
ನನ್ನ ಎಲ್ಲ ನಾಳೆ ನಿನ್ನ ಜೊತೆಯಲೆ
ನಿಂಗೆ ಮೀಸಲು ಜೀವವೆ
ಹಿಡಿಯೋದು ಬಾಕಿ ನಂಗೆ ಹುಚ್ಚು ಇಂಥ ಖುಷಿಯಲಿ
ಎಂದೆಂದೂ ನೀನು ನಮ್ಮೋನು ಎಂಬ ಜಂಭ ಎದೆಯಲಿ
ನಿನ್ನೆಲ್ಲ ನಿಮಿಷದಲ್ಲೂ ಪಾಲು ನಂಗಿರಲಿ
ನೀನೆ ದೊರೆತ ಮೇಲೆ
ಬೇರೆ ಕನಸ್ಸಿಗೆ ಜಾಗ ಎಲ್ಲಿದೆ ಜೀವವೆ
ಹೃದಯ ಹೃದಯ ಬೆರೆತಾಗಿದೆ ನಮ್ಮದೊಂದೆ ಹಾಡು
ಗಳಿಸಿ ಉಳಿಸಿ ಕಟ್ಟೋಣ ಬಾ ನಮ್ಮ ಪುಟ್ಟ ಗೂಡು
ನೋವು ನಲಿವು ಏನಾದರು ಸಮಪಾಲು ಕೊಡು
ಸರಸ ವಿರಸ ಸಮವಾಗಿರೆ ಇರಲಿ ಬಿಡು
ಸಿಹಿಮುತ್ತು ನೀಡಬೇಕು ನೀನು ಘಂಟೆಗೆ ನೂರು
ಕ್ಷಮೆ ನೀನು ಕೇಳಬೇಕು ತಪ್ಪು ಯಾರದೆ ಆದರು
ಜೊತೆಯಾಗಿ ಎಲ್ಲೂ ಕಾಣಬೇಕು ನಮ್ಮೆಸರು
|| ನೀನೆ ದೊರೆತ ಮೇಲೆ
ಬೇರೆ ಕನಸ್ಸಿಗೆ ಜಾಗ ಎಲ್ಲಿದೆ ಜೀವವೆ
ನನ್ನ ಎಲ್ಲ ನಾಳೆ ನಿನ್ನ ಜೊತೆಯಲೆ
ನಿಂಗೆ ಮೀಸಲು ಜೀವವೆ||
ನೀನೆ ದೊರೆತ ಮೇಲೆ
ಬೇರೆ ಕನಸ್ಸಿಗೆ ಜಾಗ ಎಲ್ಲಿದೆ ಜೀವವೆ
ನನ್ನ ಎಲ್ಲ ನಾಳೆ ನಿನ್ನ ಜೊತೆಯಲೆ
ನಿಂಗೆ ಮೀಸಲು ಜೀವವೆ
ಹಿಡಿಯೋದು ಬಾಕಿ ನಂಗೆ ಹುಚ್ಚು ಇಂಥ ಖುಷಿಯಲಿ
ಎಂದೆಂದೂ ನೀನು ನಮ್ಮೋನು ಎಂಬ ಜಂಭ ಎದೆಯಲಿ
ನಿನ್ನೆಲ್ಲ ನಿಮಿಷದಲ್ಲೂ ಪಾಲು ನಂಗಿರಲಿ
ನೀನೆ ದೊರೆತ ಮೇಲೆ
ಬೇರೆ ಕನಸ್ಸಿಗೆ ಜಾಗ ಎಲ್ಲಿದೆ ಜೀವವೆ
ಹೃದಯ ಹೃದಯ ಬೆರೆತಾಗಿದೆ ನಮ್ಮದೊಂದೆ ಹಾಡು
ಗಳಿಸಿ ಉಳಿಸಿ ಕಟ್ಟೋಣ ಬಾ ನಮ್ಮ ಪುಟ್ಟ ಗೂಡು
ನೋವು ನಲಿವು ಏನಾದರು ಸಮಪಾಲು ಕೊಡು
ಸರಸ ವಿರಸ ಸಮವಾಗಿರೆ ಇರಲಿ ಬಿಡು
ಸಿಹಿಮುತ್ತು ನೀಡಬೇಕು ನೀನು ಘಂಟೆಗೆ ನೂರು
ಕ್ಷಮೆ ನೀನು ಕೇಳಬೇಕು ತಪ್ಪು ಯಾರದೆ ಆದರು
ಜೊತೆಯಾಗಿ ಎಲ್ಲೂ ಕಾಣಬೇಕು ನಮ್ಮೆಸರು
|| ನೀನೆ ದೊರೆತ ಮೇಲೆ
ಬೇರೆ ಕನಸ್ಸಿಗೆ ಜಾಗ ಎಲ್ಲಿದೆ ಜೀವವೆ
ನನ್ನ ಎಲ್ಲ ನಾಳೆ ನಿನ್ನ ಜೊತೆಯಲೆ
ನಿಂಗೆ ಮೀಸಲು ಜೀವವೆ||
Neene Dhoretha Mele song lyrics from Kannada Movie Love Birds starring Darling Krishna,Milana Nagaraj,Samyuktha Hornad, Lyrics penned by Kaviraj Sung by Indu Nagaraj, Music Composed by Arjun Janya, film is Directed by P C Shekar and film is released on 2023