Ninna Pala Pala Kangala Lyrics

ನಿನ್ನ ಪಳ ಪಳ ಕಂಗಳ Lyrics

in Love Birds

in ಲವ್‌ ಬರ್ಡ್ಸ್

LYRIC

Song Details Page after Lyrice

ನಿನ್ನ ಪಳ ಪಳ ಕಂಗಳ
ಬೆಳಕಿನ ಅಂಗಳ ಇನ್ನು ನನದೆ ಕಣೊ
ಹುಡುಗನೆ ಗೆಳೆಯನೆ
ನಿನ್ನ ಪಿಸು ಪಿಸು ನುಡಿಗಳ ಆಲಿಸೊ ಹಂಬಲ
ಮುಗಿಯೊದಿಲ್ಲ ಕಣೊ
ಹುಡುಗನೆ ಇನಿಯನೆ
ಮಡಿಲಲ್ಲಿ ಜಾಗಕೊಡುವೆಯ ಮಗುವೆ ಆಗುವೆ
ಇಗೊ ತಗೊ ಪಾದದಡಿಯಲಿ ಹೃದಯವ ಇರಿಸುವೆ
ಇರೆನು ನಿನ್ನ ವಿನ ಜೊತೆ ಇರು ಸದಾ ಸದಾ
ನೀನೆ ನನ್ನ ಮುದ
 
||ನಿನ್ನ ಪಳ ಪಳ ಕಂಗಳ
ಬೆಳಕಿನ ಅಂಗಳ ಇನ್ನು ನನದೆ ಕಣೊ
ಹುಡುಗನೆ ಇನಿಯನೆ ||
 
ನಿನ್ನಲ್ಲೆ ನನ್ನ ಖುಷಿಯೆಲ್ಲ ಹುದುಗಿದೆ
ಹೀಗೆಲ್ಲ ನೀನು ನನ್ನ ಮುದ್ದಾಡಿ ರಮಿಸಿದೆ
ತಂದೆಯು ನೀನೆ ತಾಯಿಯು ನೀನೆ
ಸಕಲವು ನೀನೆ ಅನಿಸುತ್ತಿದೆ
ಕನಸಲು ಕಾಣಸಿಗದಿರೊ ಸೊಗಸಿನ ಲೋಕಕ್ಕೆ
ಕರೆತರೊ ನಿನ್ನ ಒಲವಿಗೆ ಎಲ್ಲಿದೆ ಹೋಲಿಕೆ
ಇರೆನು ನಿನ್ನ ವಿನ ಜೊತೆ ಇರು ಸದಾ ಸದಾ
ನೀನೆ ನನ್ನ ಮುದ
 
||ನಿನ್ನ ಪಳ ಪಳ ಕಂಗಳ
ಬೆಳಕಿನ ಅಂಗಳ ಇನ್ನು ನನದೆ ಕಣೊ
ಹುಡುಗನೆ ಇನಿಯನೆ ||

ನಿನ್ನ ಪಳ ಪಳ ಕಂಗಳ
ಬೆಳಕಿನ ಅಂಗಳ ಇನ್ನು ನನದೆ ಕಣೊ
ಹುಡುಗನೆ ಗೆಳೆಯನೆ
ನಿನ್ನ ಪಿಸು ಪಿಸು ನುಡಿಗಳ ಆಲಿಸೊ ಹಂಬಲ
ಮುಗಿಯೊದಿಲ್ಲ ಕಣೊ
ಹುಡುಗನೆ ಇನಿಯನೆ
ಮಡಿಲಲ್ಲಿ ಜಾಗಕೊಡುವೆಯ ಮಗುವೆ ಆಗುವೆ
ಇಗೊ ತಗೊ ಪಾದದಡಿಯಲಿ ಹೃದಯವ ಇರಿಸುವೆ
ಇರೆನು ನಿನ್ನ ವಿನ ಜೊತೆ ಇರು ಸದಾ ಸದಾ
ನೀನೆ ನನ್ನ ಮುದ
 
||ನಿನ್ನ ಪಳ ಪಳ ಕಂಗಳ
ಬೆಳಕಿನ ಅಂಗಳ ಇನ್ನು ನನದೆ ಕಣೊ
ಹುಡುಗನೆ ಇನಿಯನೆ ||
 
ನಿನ್ನಲ್ಲೆ ನನ್ನ ಖುಷಿಯೆಲ್ಲ ಹುದುಗಿದೆ
ಹೀಗೆಲ್ಲ ನೀನು ನನ್ನ ಮುದ್ದಾಡಿ ರಮಿಸಿದೆ
ತಂದೆಯು ನೀನೆ ತಾಯಿಯು ನೀನೆ
ಸಕಲವು ನೀನೆ ಅನಿಸುತ್ತಿದೆ
ಕನಸಲು ಕಾಣಸಿಗದಿರೊ ಸೊಗಸಿನ ಲೋಕಕ್ಕೆ
ಕರೆತರೊ ನಿನ್ನ ಒಲವಿಗೆ ಎಲ್ಲಿದೆ ಹೋಲಿಕೆ
ಇರೆನು ನಿನ್ನ ವಿನ ಜೊತೆ ಇರು ಸದಾ ಸದಾ
ನೀನೆ ನನ್ನ ಮುದ
 
||ನಿನ್ನ ಪಳ ಪಳ ಕಂಗಳ
ಬೆಳಕಿನ ಅಂಗಳ ಇನ್ನು ನನದೆ ಕಣೊ
ಹುಡುಗನೆ ಇನಿಯನೆ ||

Ninna Pala Pala Kangala song lyrics from Kannada Movie Love Birds starring Darling Krishna,Milana Nagaraj,Samyuktha Hornad, Lyrics penned by Kaviraj Sung by Aishwarya Rangarajan, Music Composed by Arjun Janya, film is Directed by P C Shekar and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ