Kannolage Neene Lyrics

ಕಣ್‌ ಹೊಡಿಲ Lyrics

in Love 94

in ಲವ್ ೯೪

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್‌ ಹೊಡಿಲ ಹ್ಮ್ ಹ್ಮ್‌
ಕೈ ಹಿಡಿಲ ನೋ ನೊ
ಕಿಸ್‌ ಹೊಡಿಲ ಹ್ಮ್‌ ಹ್ಮ್‌
ತಬ್ಕೊಳ್ಲ ನೋ ನೊ
ನಿನ್ನನ್ನು ಮುದ್ದಾಡಲು
ನಂಗೊಂದು ಚ್ಯಾನ್ಸ್‌ ಕೊಡ್ತಿಯ
ನಾನೆಷ್ಟೆ ಬೇಡ ಅಂದರು
ನನ್‌ ಮಾತು ನೀ ಕೇಳ್ತಿಯ
 
||ಕಣ್‌ ಹೊಡಿಲ ಹ್ಮ್ ಹ್ಮ್‌
ಕೈ ಹಿಡಿಲ ನೋ ನೊ
ಕಿಸ್‌ ಹೊಡಿಲ ಹ್ಮ್‌ ಹ್ಮ್‌
ತಬ್ಕೊಳ್ಲ ನೋ ನೊ
ನಿನ್ನನ್ನು ಮುದ್ದಾಡಲು
ನಂಗೊಂದು ಚ್ಯಾನ್ಸ್‌ ಕೊಡ್ತಿಯ
ನಾನೆಷ್ಟೆ ಬೇಡ ಅಂದರು
ನನ್‌ ಮಾತು ನೀ ಕೇಳ್ತಿಯ||
 
ನನ್ನಾಸೆಯು ನೂರೆಂಟು ಮುಟ್ಟಿದ್ರೆ ಶಾಕ್‌ ಕರೆಂಟು
ಶಾಕ್‌ ಪ್ರೂಫ್‌ ಲವ್‌ ಇಲ್ಲುಂಟು
ನಿಂಗ್ಯಾಕೆ ಇಷ್ಟು ಅರ್ಜೆಂಟ್‌
ಮಾಡ್ಬೇಕು ನಂಟು ಪರ್ಮನೆಂಟು
ಹೊಡಿಬ್ಯಾಡ ನೀನು ಸ್ಟಂಟು
ಈ ಪ್ರೀತಿ ಸೆಂಟ್‌ ಪರ್ಸೆಂಟು
ಈ ದಾರಿ ಬಲು ಕಗ್ಗಂಟು
ತರ್ತೀನಿ ನಾ ವಾರೆಂಟು
ಲವಲ್ಲಿ ನಾನಿನ್ನು ಸ್ಟೂಡೆಂಟು
ತಬ್ಕೊಂಡ್‌ ಕೂಡೆ ಕಲ್ಲಾಗ್ಬೇಕು  ನೋಡೆ
ಆಹ ಇಲ್ಲೆ ಖಜರಾಹೊ
 
||ಕಣ್‌ ಹೊಡಿಲ ಹ್ಮ್ ಹ್ಮ್‌
ಕೈ ಹಿಡಿಲ ನೋ ನೊ
ಕಿಸ್‌ ಹೊಡಿಲ ಹ್ಮ್‌ ಹ್ಮ್‌
ತಬ್ಕೊಳ್ಲ ನೋ ನೊ
ನಿನ್ನನ್ನು ಮುದ್ದಾಡಲು
ನಂಗೊಂದು ಚ್ಯಾನ್ಸ್‌ ಕೊಡ್ತಿಯ
ನಾನೆಷ್ಟೆ ಬೇಡ ಅಂದರು
ನನ್‌ ಮಾತು ನೀ ಕೇಳ್ತಿಯ||
 
ನಮಗಿಲಿಲ್ಲ ಫ್ರೀಡಮ್‌
ನಾನಿದ್ದರೆ ನೋ ಪ್ರಾಬ್ಲಮ್‌
ನಮ ಡ್ಯಾಡಿ ಆಟಮ್‌ ಬಾಂಬು
ಬಯಬೇಡ ನನ್ನ ನಂಬು
ಅಯ್ಯೊ ಕಾಪಾಡೊ ಶಿವಶಂಭು
ಹುಡುಗಿ ನಿ ಮೈಸೂರು ಪಾಕು
ನನ ಹಾರ್ಟು ತುಂಬಾ ವೀಕು
ಈ ಜೋಕು ಓಲ್ಡು ಸ್ಟಾಕು
ಹುಡುಗಾಟ ಇನ್ನು ಸಾಕು
ಈ ಆಟ ಹಿರಿಯರ ರಿಮೇಕ್‌
ಸೆನ್ಸಾರೋರ ಕತ್ರಿ ಮುಂದೆ
ನಿಂದು ಏನು ನಡೆಯದ ಚಾಲಾಕು
 
||ಕಣ್‌ ಹೊಡಿಲ ಹ್ಮ್ ಹ್ಮ್‌
ಕೈ ಹಿಡಿಲ ನೋ ನೊ
ಕಿಸ್‌ ಹೊಡಿಲ ಹ್ಮ್‌ ಹ್ಮ್‌
ತಬ್ಕೊಳ್ಲ ನೋ ನೊ
ನಿನ್ನನ್ನು ಮುದ್ದಾಡಲು
ನಂಗೊಂದು ಚ್ಯಾನ್ಸ್‌ ಕೊಟ್ತೀಯ
ನಾನೆಷ್ಟೆ ಬೇಡ ಅಂದರು
ನನ್‌ ಮಾತು ನೀ ಕೇಳ್ತಿಯ||

-
ಕಣ್‌ ಹೊಡಿಲ ಹ್ಮ್ ಹ್ಮ್‌
ಕೈ ಹಿಡಿಲ ನೋ ನೊ
ಕಿಸ್‌ ಹೊಡಿಲ ಹ್ಮ್‌ ಹ್ಮ್‌
ತಬ್ಕೊಳ್ಲ ನೋ ನೊ
ನಿನ್ನನ್ನು ಮುದ್ದಾಡಲು
ನಂಗೊಂದು ಚ್ಯಾನ್ಸ್‌ ಕೊಡ್ತಿಯ
ನಾನೆಷ್ಟೆ ಬೇಡ ಅಂದರು
ನನ್‌ ಮಾತು ನೀ ಕೇಳ್ತಿಯ
 
||ಕಣ್‌ ಹೊಡಿಲ ಹ್ಮ್ ಹ್ಮ್‌
ಕೈ ಹಿಡಿಲ ನೋ ನೊ
ಕಿಸ್‌ ಹೊಡಿಲ ಹ್ಮ್‌ ಹ್ಮ್‌
ತಬ್ಕೊಳ್ಲ ನೋ ನೊ
ನಿನ್ನನ್ನು ಮುದ್ದಾಡಲು
ನಂಗೊಂದು ಚ್ಯಾನ್ಸ್‌ ಕೊಡ್ತಿಯ
ನಾನೆಷ್ಟೆ ಬೇಡ ಅಂದರು
ನನ್‌ ಮಾತು ನೀ ಕೇಳ್ತಿಯ||
 
ನನ್ನಾಸೆಯು ನೂರೆಂಟು ಮುಟ್ಟಿದ್ರೆ ಶಾಕ್‌ ಕರೆಂಟು
ಶಾಕ್‌ ಪ್ರೂಫ್‌ ಲವ್‌ ಇಲ್ಲುಂಟು
ನಿಂಗ್ಯಾಕೆ ಇಷ್ಟು ಅರ್ಜೆಂಟ್‌
ಮಾಡ್ಬೇಕು ನಂಟು ಪರ್ಮನೆಂಟು
ಹೊಡಿಬ್ಯಾಡ ನೀನು ಸ್ಟಂಟು
ಈ ಪ್ರೀತಿ ಸೆಂಟ್‌ ಪರ್ಸೆಂಟು
ಈ ದಾರಿ ಬಲು ಕಗ್ಗಂಟು
ತರ್ತೀನಿ ನಾ ವಾರೆಂಟು
ಲವಲ್ಲಿ ನಾನಿನ್ನು ಸ್ಟೂಡೆಂಟು
ತಬ್ಕೊಂಡ್‌ ಕೂಡೆ ಕಲ್ಲಾಗ್ಬೇಕು  ನೋಡೆ
ಆಹ ಇಲ್ಲೆ ಖಜರಾಹೊ
 
||ಕಣ್‌ ಹೊಡಿಲ ಹ್ಮ್ ಹ್ಮ್‌
ಕೈ ಹಿಡಿಲ ನೋ ನೊ
ಕಿಸ್‌ ಹೊಡಿಲ ಹ್ಮ್‌ ಹ್ಮ್‌
ತಬ್ಕೊಳ್ಲ ನೋ ನೊ
ನಿನ್ನನ್ನು ಮುದ್ದಾಡಲು
ನಂಗೊಂದು ಚ್ಯಾನ್ಸ್‌ ಕೊಡ್ತಿಯ
ನಾನೆಷ್ಟೆ ಬೇಡ ಅಂದರು
ನನ್‌ ಮಾತು ನೀ ಕೇಳ್ತಿಯ||
 
ನಮಗಿಲಿಲ್ಲ ಫ್ರೀಡಮ್‌
ನಾನಿದ್ದರೆ ನೋ ಪ್ರಾಬ್ಲಮ್‌
ನಮ ಡ್ಯಾಡಿ ಆಟಮ್‌ ಬಾಂಬು
ಬಯಬೇಡ ನನ್ನ ನಂಬು
ಅಯ್ಯೊ ಕಾಪಾಡೊ ಶಿವಶಂಭು
ಹುಡುಗಿ ನಿ ಮೈಸೂರು ಪಾಕು
ನನ ಹಾರ್ಟು ತುಂಬಾ ವೀಕು
ಈ ಜೋಕು ಓಲ್ಡು ಸ್ಟಾಕು
ಹುಡುಗಾಟ ಇನ್ನು ಸಾಕು
ಈ ಆಟ ಹಿರಿಯರ ರಿಮೇಕ್‌
ಸೆನ್ಸಾರೋರ ಕತ್ರಿ ಮುಂದೆ
ನಿಂದು ಏನು ನಡೆಯದ ಚಾಲಾಕು
 
||ಕಣ್‌ ಹೊಡಿಲ ಹ್ಮ್ ಹ್ಮ್‌
ಕೈ ಹಿಡಿಲ ನೋ ನೊ
ಕಿಸ್‌ ಹೊಡಿಲ ಹ್ಮ್‌ ಹ್ಮ್‌
ತಬ್ಕೊಳ್ಲ ನೋ ನೊ
ನಿನ್ನನ್ನು ಮುದ್ದಾಡಲು
ನಂಗೊಂದು ಚ್ಯಾನ್ಸ್‌ ಕೊಟ್ತೀಯ
ನಾನೆಷ್ಟೆ ಬೇಡ ಅಂದರು
ನನ್‌ ಮಾತು ನೀ ಕೇಳ್ತಿಯ||

Kannolage Neene song lyrics from Kannada Movie Love 94 starring Abhishek, Sanghavi, Lakshmi, Lyrics penned by V Manohar Sung by Rajesh, B R Chaya, Music Composed by V Manohar, film is Directed by G K Mudduraj and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ