Arali Maradadi Lyrics

ಅರಳಿ ಮರದಡಿ Lyrics

in Love 94

in ಲವ್ ೯೪

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅರಳಿ ಮರದಡಿ ತಳಿರೊಡೆದೆರಡೆಲೆ
ಹುಡುಗಿ ಕೆಡೆಸಿದಳು ಎಳೆ ಹುಡುಗನ ತಲೆ
ಪ್ರೀತಿಸುವ ವಯಸಲ್ಲಿ ಏನೇನಂದ್ರು ಸ್ವೀಟೆ
ಸ್ವೀಟಾದ ವಾಯ್ಸಲ್ಲಿ ಏನೇನಂದ್ರು ಸ್ವೀಟೆ
ಇಡೀ ಜಗವೆ ಸೊಗಸಾದ ಮಧುವನ
ಅರಳಿ ಮರದಡಿ ತಳಿರೊಡೆದೆರಡೆಲೆ
ಹುಡುಗಿ ಕೆಡೆಸಿದಳು ಎಳೆ ಹುಡುಗನ ತಲೆ
 
ಅರಗಿಣಿ ಮರಿ ಗಿಡ ಮರಗಳ ಮರೆಯಲಿ
ಗರಿಗರಿಗೆದರಿಸಿ ಚಿಲಿಪಿಲಿ ಉಲಿಯಿತು
ವಿಕಸಿತ ಕಮಲವದನೆ ಹರಿಣ ನಯನೆಯ
ಅಧರದ ಮಧುರ ಸವಿದನು ಪ್ರಿಯನು
 
ಅರಗಿಣಿ ಮರಿ ಗಿಡ ಮರಗಳ ಮರೆಯಲಿ
ಗರಿಗರಿಗೆದರಿಸಿ ಚಿಲಿಪಿಲಿ ಉಲಿಯಿತು
ವಿಕಸಿತ ಕಮಲವದನೆ ಹರಿಣ ನಯನೆಯ
ಧರದ ಮಧುರ ಸವಿದನು ಪ್ರಿಯನು
 
ಪ್ರೀತಿಸುವ ವಯಸಲ್ಲಿ ಏನೇನಂದ್ರು ಸ್ವೀಟೆ
ಸ್ವೀಟಾದ ವಾಯ್ಸಲ್ಲಿ ಏನೇನಂದ್ರು ಸ್ವೀಟೆ
ಇಡೀ ಜಗವೆ ಸೊಗಸಾದ ಮಧುವನ
 
||ಅರಳಿ ಮರದಡಿ ತಳಿರೊಡೆದೆರಡೆಲೆ
ಹುಡುಗಿ ಕೆಡೆಸಿದಳು ಎಳೆ ಹುಡುಗನ ತಲೆ||
 
ಕೊಳಲಲಿ ಮುರುಳಿಯು ಸ್ವರಗಳ ನುಡಿಸುತ
ಲಲನೆಗೆ ತಳಮಳ ತವಕವ ತರಿಸಿದ
ಚಿರವಿರಹಿ ರಮಣಿಯ ರಮಿಸಲು
ಲಲ್ಲೆಗರೆದನು ಗಿರಿಧರ ಲಕುಮಿಕರ
 
ಕೊಳಲಲಿ ಮುರುಳಿಯು ಸ್ವರಗಳ ನುಡಿಸುತ
ಲಲನೆಗೆ ತಳಮಳ ತವಕವ ತರಿಸಿದ
ಚಿರವಿರಹಿ ರಮಣಿಯ ರಮಿಸಲು
ಲಲ್ಲೆಗರೆದನು ಗಿರಿಧರ ಲಕುಮಿಕರ
 
ಕೊಳಲಲಿ ಮುರುಳಿಯು ಸ್ವರಗಳ ನುಡಿಸುತ
ಲಲನೆಗೆ ತಳಮಳ ತವಕವ ತರಿಸಿದ
ಚಿರವಿರಹಿ ರಮಣಿಯ ರಮಿಸಲು
ಲಲ್ಲೆಗರೆದನು ಗಿರಿಧರ ಲಕುಮಿಕರ
 
ಪ್ರೀತಿಸುವ ವಯಸಲ್ಲಿ ಏನೇನಂದ್ರು ಸ್ವೀಟೆ
ಸ್ವೀಟಾದ ವಾಯ್ಸಲ್ಲಿ ಏನೇನಂದ್ರು ಸ್ವೀಟೆ
ಇಡೀ ಜಗವೆ ಸೊಗಸಾದ ಮಧುವನ
 
||ಅರಳಿ ಮರದಡಿ ತಳಿರೊಡೆದೆರಡೆಲೆ
ಹುಡುಗಿ ಕೆಡೆಸಿದಳು ಎಳೆ ಹುಡುಗನ ತಲೆ||

-
ಅರಳಿ ಮರದಡಿ ತಳಿರೊಡೆದೆರಡೆಲೆ
ಹುಡುಗಿ ಕೆಡೆಸಿದಳು ಎಳೆ ಹುಡುಗನ ತಲೆ
ಪ್ರೀತಿಸುವ ವಯಸಲ್ಲಿ ಏನೇನಂದ್ರು ಸ್ವೀಟೆ
ಸ್ವೀಟಾದ ವಾಯ್ಸಲ್ಲಿ ಏನೇನಂದ್ರು ಸ್ವೀಟೆ
ಇಡೀ ಜಗವೆ ಸೊಗಸಾದ ಮಧುವನ
ಅರಳಿ ಮರದಡಿ ತಳಿರೊಡೆದೆರಡೆಲೆ
ಹುಡುಗಿ ಕೆಡೆಸಿದಳು ಎಳೆ ಹುಡುಗನ ತಲೆ
 
ಅರಗಿಣಿ ಮರಿ ಗಿಡ ಮರಗಳ ಮರೆಯಲಿ
ಗರಿಗರಿಗೆದರಿಸಿ ಚಿಲಿಪಿಲಿ ಉಲಿಯಿತು
ವಿಕಸಿತ ಕಮಲವದನೆ ಹರಿಣ ನಯನೆಯ
ಅಧರದ ಮಧುರ ಸವಿದನು ಪ್ರಿಯನು
 
ಅರಗಿಣಿ ಮರಿ ಗಿಡ ಮರಗಳ ಮರೆಯಲಿ
ಗರಿಗರಿಗೆದರಿಸಿ ಚಿಲಿಪಿಲಿ ಉಲಿಯಿತು
ವಿಕಸಿತ ಕಮಲವದನೆ ಹರಿಣ ನಯನೆಯ
ಧರದ ಮಧುರ ಸವಿದನು ಪ್ರಿಯನು
 
ಪ್ರೀತಿಸುವ ವಯಸಲ್ಲಿ ಏನೇನಂದ್ರು ಸ್ವೀಟೆ
ಸ್ವೀಟಾದ ವಾಯ್ಸಲ್ಲಿ ಏನೇನಂದ್ರು ಸ್ವೀಟೆ
ಇಡೀ ಜಗವೆ ಸೊಗಸಾದ ಮಧುವನ
 
||ಅರಳಿ ಮರದಡಿ ತಳಿರೊಡೆದೆರಡೆಲೆ
ಹುಡುಗಿ ಕೆಡೆಸಿದಳು ಎಳೆ ಹುಡುಗನ ತಲೆ||
 
ಕೊಳಲಲಿ ಮುರುಳಿಯು ಸ್ವರಗಳ ನುಡಿಸುತ
ಲಲನೆಗೆ ತಳಮಳ ತವಕವ ತರಿಸಿದ
ಚಿರವಿರಹಿ ರಮಣಿಯ ರಮಿಸಲು
ಲಲ್ಲೆಗರೆದನು ಗಿರಿಧರ ಲಕುಮಿಕರ
 
ಕೊಳಲಲಿ ಮುರುಳಿಯು ಸ್ವರಗಳ ನುಡಿಸುತ
ಲಲನೆಗೆ ತಳಮಳ ತವಕವ ತರಿಸಿದ
ಚಿರವಿರಹಿ ರಮಣಿಯ ರಮಿಸಲು
ಲಲ್ಲೆಗರೆದನು ಗಿರಿಧರ ಲಕುಮಿಕರ
 
ಕೊಳಲಲಿ ಮುರುಳಿಯು ಸ್ವರಗಳ ನುಡಿಸುತ
ಲಲನೆಗೆ ತಳಮಳ ತವಕವ ತರಿಸಿದ
ಚಿರವಿರಹಿ ರಮಣಿಯ ರಮಿಸಲು
ಲಲ್ಲೆಗರೆದನು ಗಿರಿಧರ ಲಕುಮಿಕರ
 
ಪ್ರೀತಿಸುವ ವಯಸಲ್ಲಿ ಏನೇನಂದ್ರು ಸ್ವೀಟೆ
ಸ್ವೀಟಾದ ವಾಯ್ಸಲ್ಲಿ ಏನೇನಂದ್ರು ಸ್ವೀಟೆ
ಇಡೀ ಜಗವೆ ಸೊಗಸಾದ ಮಧುವನ
 
||ಅರಳಿ ಮರದಡಿ ತಳಿರೊಡೆದೆರಡೆಲೆ
ಹುಡುಗಿ ಕೆಡೆಸಿದಳು ಎಳೆ ಹುಡುಗನ ತಲೆ||

Arali Maradadi song lyrics from Kannada Movie Love 94 starring Abhishek, Sanghavi, Lakshmi, Lyrics penned by V Manohar Sung by Rajesh, B R Chaya, Music Composed by V Manohar, film is Directed by G K Mudduraj and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ