Brahmi Muhurthada Lyrics

ಬ್ರಾಹ್ಮಿಮುಹೂರ್ತದ Lyrics

in Love 94

in ಲವ್ ೯೪

LYRIC

Song Details Page after Lyrice

-
ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು
 
ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು
ಆ ಕನಸು ಇಂದೇನೆ ನನಸು ಆಗಲಿ
ಆ ಕನಸು ಇಂದೇನೆ ನನಸು ಆಗಲಿ
 
||ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು||
 
ಭೂರಮೆಯ ಹಸಿರಿನ ಕುಸುಮಿತ ಮಡಿಲೆ
ಹಸೆಮಣೆಯು ನಮಗೆ
ಕಗಚರಗಣಗಳ ಚಿಲಿಪಿಲಿ ಹುಲಿಗಳೆ ಮಂತ್ರಗಳು ನಮಗೆ
ಬೆಳ್ಮುಗಿಲಿನ ಆ ಅಂತರಪಟವು ವಧೂವರರ ನಡುವೆ
ಪಡುವಣ ದಿನಕರ ಕಿರಣಗಳೆಲ್ಲವು ಅರಿಶಿನ ಸಿಂಚನವೆ
ಮಧುಚಂದ್ರ ರಾತ್ರಿಗೆ ನಕ್ಷತ್ರ ತೋರಣ
ಶುಭರಾತ್ರಿ ವೇಳೆಗೆ ದಿಟ್ಟಿಬದ ಗಾಯನ
 
|| ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು
ಆ ಕನಸು ಇಂದೇನೆ ನನಸು ಆಗಲಿ
ಆ ಕನಸು ಇಂದೇನೆ ನನಸು ಆಗಲಿ||
 
ಸುಮಧುರ ಮಿಲನದ ಹೊಸಬದುಕಿನ ಕಡೆ
ಜೊತೆಜೊತೆಗೆ ಪಯಣ
ನಲಿವಿನ ಒಲವಿನ ಸುಧೆ ನಿನಗೆರೆಯುವೆ
ಉಸಿರಿರೊ ತನಕವು ನಾ
ಮರುಜನುಮವು ಇರುವುದೆ ಎಂದಾದರೆ
ಅದರಲು ಮರುಮಿಲನ
ವಿಧಿಲಿಖಿತವ ಬರೆದವನನು ಪ್ರಾರ್ಥಿಸಿ
ಉಳಿಸುವೆ ಈ ವಚನ
ಅನುರಾಗ ಹೃದಯದ ಸಂಗೀತವಾಗಲಿ
ಭುವಿಯಿರುವ ತನಕವು ನಮ್ಮ ಕಥೆಯು ಬಾಳಲಿ
 
||ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು
ಆ ಕನಸು ಇಂದೇನೆ ನನಸು ಆಗಲಿ
ಆ ಕನಸು ಇಂದೇನೆ ನನಸು ಆಗಲಿ||
 
||ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು||

-
ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು
 
ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು
ಆ ಕನಸು ಇಂದೇನೆ ನನಸು ಆಗಲಿ
ಆ ಕನಸು ಇಂದೇನೆ ನನಸು ಆಗಲಿ
 
||ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು||
 
ಭೂರಮೆಯ ಹಸಿರಿನ ಕುಸುಮಿತ ಮಡಿಲೆ
ಹಸೆಮಣೆಯು ನಮಗೆ
ಕಗಚರಗಣಗಳ ಚಿಲಿಪಿಲಿ ಹುಲಿಗಳೆ ಮಂತ್ರಗಳು ನಮಗೆ
ಬೆಳ್ಮುಗಿಲಿನ ಆ ಅಂತರಪಟವು ವಧೂವರರ ನಡುವೆ
ಪಡುವಣ ದಿನಕರ ಕಿರಣಗಳೆಲ್ಲವು ಅರಿಶಿನ ಸಿಂಚನವೆ
ಮಧುಚಂದ್ರ ರಾತ್ರಿಗೆ ನಕ್ಷತ್ರ ತೋರಣ
ಶುಭರಾತ್ರಿ ವೇಳೆಗೆ ದಿಟ್ಟಿಬದ ಗಾಯನ
 
|| ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು
ಆ ಕನಸು ಇಂದೇನೆ ನನಸು ಆಗಲಿ
ಆ ಕನಸು ಇಂದೇನೆ ನನಸು ಆಗಲಿ||
 
ಸುಮಧುರ ಮಿಲನದ ಹೊಸಬದುಕಿನ ಕಡೆ
ಜೊತೆಜೊತೆಗೆ ಪಯಣ
ನಲಿವಿನ ಒಲವಿನ ಸುಧೆ ನಿನಗೆರೆಯುವೆ
ಉಸಿರಿರೊ ತನಕವು ನಾ
ಮರುಜನುಮವು ಇರುವುದೆ ಎಂದಾದರೆ
ಅದರಲು ಮರುಮಿಲನ
ವಿಧಿಲಿಖಿತವ ಬರೆದವನನು ಪ್ರಾರ್ಥಿಸಿ
ಉಳಿಸುವೆ ಈ ವಚನ
ಅನುರಾಗ ಹೃದಯದ ಸಂಗೀತವಾಗಲಿ
ಭುವಿಯಿರುವ ತನಕವು ನಮ್ಮ ಕಥೆಯು ಬಾಳಲಿ
 
||ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು
ಆ ಕನಸು ಇಂದೇನೆ ನನಸು ಆಗಲಿ
ಆ ಕನಸು ಇಂದೇನೆ ನನಸು ಆಗಲಿ||
 
||ಬ್ರಾಹ್ಮಿಮುಹೂರ್ತದ ಕನಸಲ್ಲಿ
ನನ್ನ ನಿನ್ನ ಮದುವೆ ಆಗೋಯ್ತು
ನನ್ನ ನಿನ್ನ ಮದುವೆ ಆಗೋಯ್ತು||

Brahmi Muhurthada song lyrics from Kannada Movie Love 94 starring Abhishek, Sanghavi, Lakshmi, Lyrics penned by V Manohar Sung by Rajesh Krishnan, Music Composed by V Manohar, film is Directed by G K Mudduraj and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ