Heegethake Lyrics

ಹೀಗೇತಕೆ Lyrics

in Londonalli Lambodara

in ಲಂಡನ್‌ನಲ್ಲಿ ಲಂಬೋದರ

LYRIC

Song Details Page after Lyrice

-
ಹೀಗೇತಕೆ ಹೋದಂತಿದೆ ಬಾಳೊಂದು ನನ್ನಿಂದ ದೂರ
ದಾರಿಯೇ ಕಾಣದ ಏಕಾಂಗಿ ನಾನು
ಅಲುಗದೆ ಇರೊ ಕಂಗಳಿನಲಿ ಮನಸ್ಸಿನ ಕಿರು ಅಂಗಳದಲಿ
ನನ್ನ ಕಣ್ಣ ಹನಿಯೆ ಮೂಕ ದನಿಯೆ ಜಾರದೆ ನೀನು
 
ಹೇಗೆ ಸಣ್ಣ ಮಾತು ಆಡಿ ಮೌನ ಸೋತು
ಜೋಪಾನದಿ ಕಾಪಾಡಿದೆ ನೋವನು ಜೀವ

-
ಹೀಗೇತಕೆ ಹೋದಂತಿದೆ ಬಾಳೊಂದು ನನ್ನಿಂದ ದೂರ
ದಾರಿಯೇ ಕಾಣದ ಏಕಾಂಗಿ ನಾನು
ಅಲುಗದೆ ಇರೊ ಕಂಗಳಿನಲಿ ಮನಸ್ಸಿನ ಕಿರು ಅಂಗಳದಲಿ
ನನ್ನ ಕಣ್ಣ ಹನಿಯೆ ಮೂಕ ದನಿಯೆ ಜಾರದೆ ನೀನು
 
ಹೇಗೆ ಸಣ್ಣ ಮಾತು ಆಡಿ ಮೌನ ಸೋತು
ಜೋಪಾನದಿ ಕಾಪಾಡಿದೆ ನೋವನು ಜೀವ

Heegethake song lyrics from Kannada Movie Londonalli Lambodara starring Santhu, Shruthi Prakash, Sadhu Kokila, Lyrics penned by Vasuki Vaibhav Sung by Deepak Doddera, Music Composed by Pranav Iyengar, film is Directed by Raj Surya and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ