Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಪರಿಣಾಮ ನೋಡು ನೀನೆ ಪರಿಹಾರ ನೀಡು
ಏಕಾಂಗಿಯಾಗಿ ನ್ನನಿಂದ ದೂರ ನೀನೀಗ ಇರಬಲ್ಲೆಯ
ಹೇಗಿರಲಿ ಕರೆ ನೀಡದೆ ನಿನ್ನ ನೋಡದೆ ದನಿ ಕೇಳದೆ
ಹೃದಯದ ಕಿರುವೇದಿಕೆಯಲಿ ಕವಿತೆಯ ತರ ನೀ ನಡೆಯುತ
ಸೋತೆ ಸಂಪೂರ್ಣ ನಾನು
ನಸುನಗೆಯಲಿ ಬರಸೆಳೆಯುತ ಬಳಿ ಸುಳಿದರೆ ಕಡೆಗಣಿಸುತ
ಇನ್ನು ಸಂಕೀರ್ಣ ನೀನು
 
ಎಂದು ಕಾಣದಂತ ದಿವ್ಯ ಲೋಕ ಬೇಕು
ಇನ್ಯಾರಿಗು ನೀನು ಸಿಕ್ಕದೆ ಇನ್ನಾದರು ಬಂದು ನನ್ನ ಓಲೈಸು ಸಾಕು
ಹೇಗಿರಲಿ ಕುಣಿದಾಡದೆ ಜೊತೆಗೂಡದೆ ನಿನ್ನ ಕಾಣದೆ
ಹೃದಯದ ಕಿರುವೇದಿಕೆಯಲಿ ಕವಿತೆಯ ತರ ನೀ ನಡೆಯುತ
ಸೋತೆ ಸಂಪೂರ್ಣ ನಾನು
ನಸುನಗೆಯಲಿ ಬರಸೆಳೆಯುತ ಬಳಿ ಸುಳಿದರೆ ಕಡೆಗಣಿಸುತ
ಇನ್ನು ಸಂಕೀರ್ಣ ನೀನು
 
ನಮ್ಮ ಮಂಟಪಕ್ಕೆ ಬಾನು ಶಾಮಿಯಾನ
ಎತ್ತುತ್ತಲೆ ಮುತ್ತಿನಾರತಿ ಈ ಚಿತ್ರಕ್ಕೆ ಬಂತು ನೋಡು ಬೇರೊಂದೆ ಬಣ್ಣ
ಹೇಗಿರಲಿ ಮಿತಿಮೀರದೆ ಜಗಳಾಡದೆ ಕ್ಷಮೆ ಕೇಳದೆ
ಹೃದಯದ ಕಿರುವೇದಿಕೆಲಿ ಕವಿತೆಯ ತರ ನೀ ನಡೆಯುತ

Ee Parinama song lyrics from Kannada Movie Londonalli Lambodara starring Santhu, Shruthi Prakash, Sadhu Kokila, Lyrics penned by Jayanth Kaikini Sung by Avinash Muze, Gurupriya Athreya, Music Composed by Pranav Iyengar, film is Directed by Raj Surya and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ