Brahmanu Bareda Lyrics

ಬ್ರಹ್ಮನು ಬರೆದ Lyrics

in Londonalli Lambodara

in ಲಂಡನ್‌ನಲ್ಲಿ ಲಂಬೋದರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬ್ರಹ್ಮನು ಬರೆದ ಗುಟ್ಟೊಂದು ಬಟ್ಟ ಬಯಲಾಯಿತು
ದಿನ ಬೆಳಗಾದರೆ ಗೇಟಿನ ಮುಂದೆ ದಿನಚರಿ ಬಿದ್ದೋಯ್ತು
ಏಕದಂತ ಹಣೆಬರಹ ತಿದ್ದಿ ತೀಡಿದ ಹಾಗೆ
ಚಿತ್ರಗುಪ್ತ ಈತನಿಗೆ ಭಾವ ನೆಂಟನೆ ಹೇಗೆ
ಕಾಲ ರಾಶಿ ಎಲ್ಲ ಬಲ್ಲವನೀತ ಮೀನ ಮೇಷ ಲೆಕ್ಕ ಕೊಡುವ ದೂತ
ಬ್ರಹ್ಮನು ಬರೆದ ಗುಟ್ಟೊಂದು ಬಟ್ಟ ಬಯಲಾಯಿತು
ದಿನ ಬೆಳಗಾದರೆ ಗೇಟಿನ ಮುಂದೆ ದಿನಚರಿ ಬಿದ್ದೋಯ್ತು
ಬಿದ್ದೋಯ್ತು
 
ಹುಟ್ಟು ಸಾವು ಇವನ ಕೈಲಿದೆ ಹಿಂದೆ ಮುಂದೆ ಎಲ್ಲ ಅರಿವಿದೆ
ನನಗಾಗಿ ಧರೆಗೆ ಬಂದ ದೈವ ಪುರುಷ
 
||ಬ್ರಹ್ಮನು ಬರೆದ ಗುಟ್ಟೊಂದು ಬಟ್ಟ ಬಯಲಾಯಿತು
ದಿನ ಬೆಳಗಾದರೆ ಗೇಟಿನ ಮುಂದೆ ದಿನಚರಿ ಬಿದ್ದೋಯ್ತು||
 
ಭೂಮಿ ಬಾನು ಎಲ್ಲ ತಿಳಿದವ ಬರಹ ಬರೆದು ಜಗವ ತೂಗುವ
ದೃಷ್ಟಿಯಲಲೆ ಅದೃಷ್ಟ ಬಿಚ್ಚಿ ಇಡುವ ಚತುರ
 
Brahmanu Bareda song lyrics from Kannada Movie Londonalli Lambodara starring Santhu, Shruthi Prakash, Sadhu Kokila, Lyrics penned by Simple Suni Sung by Vasu Dixit, Music Composed by Pranav Iyengar, film is Directed by Raj Surya and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ