ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ
ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ
ಜಯವಾಗಲಿ ಮಹನೀಯನೆ
ಈ ವಿಜಯಕೇ ಅಭಿನಂದನೆ
ಈ ಪ್ರೀತಿ ಆನಂದ ನಿಮಗೀಗೆ
ಎಂದೆಂದೂ ಹೀಗೆ
|| ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ …||
ಓ….ಓ ಓ ಓ ಓ….
ಸತ್ಯದಾ ಹಾದಿಯು ನಿಮ್ಮದಾಗಲಿ
ನ್ಯಾಯದಾ ಪೀಠಕೆ ಹೆಮ್ಮೆಯಾಗಲಿ
ಸತ್ಯದಾ ಹಾದಿಯು ನಿಮ್ಮದಾಗಲಿ
ನ್ಯಾಯದಾ ಪೀಠಕೆ ಹೆಮ್ಮೆಯಾಗಲಿ
ಕಾನೂನು ಕೈಗೆ ಶಕ್ತಿ ನೀಡಲಿ
ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಲಿ
ಈ ಮಧು ಸಂಜೆ ಸವಿ ಸಂಜೆ
ಹೊಸ ತಾಳ ಹೊಸ ರಾಗ
ಹೊಸ ಹಾಡು ನಿಮಗಾಗೇ
ಹೇ... ಅಂದವ ಸವಿಯುತ ಹಾಡಿ
|| ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ …||
ಮುಳ್ಳಿನ ದಾರಿಯೇ ಎದುರಾದರು
ಅಂಜದ ಗಂಡೆದೆ ನಿಮ್ಮದಾಗಲಿ
ಮುಳ್ಳಿನ ದಾರಿಯೇ ಎದುರಾದರು
ಅಂಜದ ಗಂಡೆದೆ ನಿಮ್ಮದಾಗಲಿ
ರಕ್ತವೇ ಹಾದಿಗೆ ಅಡ್ಡ ಬಂದರು
ಧರ್ಮದಾ ರಕ್ಷಣೆ ನಿತ್ಯ ಸಾಗಲಿ
ಈ ಸುಖ ರಾತ್ರಿ ರಸ ರಾತ್ರಿ
ಹಿತವಾಗಿ ಮೈದೂಗಿ ನೀ ಹಾಡಿ ನಲಿದಾಡಿ
ಹೇ..ಮೈಯನು ಮರೆಯುತ ಹಾಡಿ
|| ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ
ಜಯವಾಗಲಿ ಮಹನೀಯನೆ
ಈ ವಿಜಯಕೇ ಅಭಿನಂದನೆ
ಈ ಪ್ರೀತಿ ಆನಂದ ನಿಮಗೀಗೆ
ಎಂದೆಂದೂ ಹೀಗೆ
ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ…||
ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ
ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ
ಜಯವಾಗಲಿ ಮಹನೀಯನೆ
ಈ ವಿಜಯಕೇ ಅಭಿನಂದನೆ
ಈ ಪ್ರೀತಿ ಆನಂದ ನಿಮಗೀಗೆ
ಎಂದೆಂದೂ ಹೀಗೆ
|| ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ …||
ಓ….ಓ ಓ ಓ ಓ….
ಸತ್ಯದಾ ಹಾದಿಯು ನಿಮ್ಮದಾಗಲಿ
ನ್ಯಾಯದಾ ಪೀಠಕೆ ಹೆಮ್ಮೆಯಾಗಲಿ
ಸತ್ಯದಾ ಹಾದಿಯು ನಿಮ್ಮದಾಗಲಿ
ನ್ಯಾಯದಾ ಪೀಠಕೆ ಹೆಮ್ಮೆಯಾಗಲಿ
ಕಾನೂನು ಕೈಗೆ ಶಕ್ತಿ ನೀಡಲಿ
ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಲಿ
ಈ ಮಧು ಸಂಜೆ ಸವಿ ಸಂಜೆ
ಹೊಸ ತಾಳ ಹೊಸ ರಾಗ
ಹೊಸ ಹಾಡು ನಿಮಗಾಗೇ
ಹೇ... ಅಂದವ ಸವಿಯುತ ಹಾಡಿ
|| ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ …||
ಮುಳ್ಳಿನ ದಾರಿಯೇ ಎದುರಾದರು
ಅಂಜದ ಗಂಡೆದೆ ನಿಮ್ಮದಾಗಲಿ
ಮುಳ್ಳಿನ ದಾರಿಯೇ ಎದುರಾದರು
ಅಂಜದ ಗಂಡೆದೆ ನಿಮ್ಮದಾಗಲಿ
ರಕ್ತವೇ ಹಾದಿಗೆ ಅಡ್ಡ ಬಂದರು
ಧರ್ಮದಾ ರಕ್ಷಣೆ ನಿತ್ಯ ಸಾಗಲಿ
ಈ ಸುಖ ರಾತ್ರಿ ರಸ ರಾತ್ರಿ
ಹಿತವಾಗಿ ಮೈದೂಗಿ ನೀ ಹಾಡಿ ನಲಿದಾಡಿ
ಹೇ..ಮೈಯನು ಮರೆಯುತ ಹಾಡಿ
|| ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ
ಜಯವಾಗಲಿ ಮಹನೀಯನೆ
ಈ ವಿಜಯಕೇ ಅಭಿನಂದನೆ
ಈ ಪ್ರೀತಿ ಆನಂದ ನಿಮಗೀಗೆ
ಎಂದೆಂದೂ ಹೀಗೆ
ಸ್ವಾಗತ ನಿಮಗೇ ವಂದನೆ ನಿಮಗೇ
ಸಂಭ್ರಮ ಸಂತೋಷ ನಮಗೆ
ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ…||
Swagatha Nimage song lyrics from Kannada Movie Lion Jagapathi Rao starring Vishnuvardhan, Lakshmi, Bhavya, Lyrics penned by R N Jayagopal Sung by S Janaki, Chorus, Music Composed by Upendra Kumar, film is Directed by Om Saiprakash and film is released on 1991