Premakke Parmit Banthu Lyrics

ಪ್ರೇಮಕ್ಕೆ ಪರ್ಮಿಟ್ ಬಂತು Lyrics

in Lion Jagapathi Rao

in ಲಯನ್ ಜಗಪತಿ ರಾವ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓಹೋ……ಓ ಓ ಓ ಓ..
ಓ ಓ ಓ ಓ…ಓ ಓ ಓ..ಓ ಓ..
 
ಪ್ರೇಮಕ್ಕೆ ಪರ್ಮಿಟ್ ಬಂತು
ಮದುವೆಗೆ ಸಿಗ್ನಲ್ ತಂತು
ಪ್ರೇಮಕ್ಕೆ ಪರ್ಮಿಟ್ ಬಂತು
ಮದುವೆಗೆ ಸಿಗ್ನಲ್ ತಂತು
ಓ... ಚಿನ್ನಾ... ಓಓಓ ..
ನನ್ನಾ ಸೇರಿದೆ ಮನಸಿನಲಿ
ನೀನೇ ತುಂಬಿದೆ…  
ಪ್ರೀತಿ ಎನ್ನುವ ಕಥೆಗಳನು
ಕಣ್ಣು ಹೇಳಿವೆ ನೋಡಿಂದು

ಪ್ರೇಮಕ್ಕೆ ಪರ್ಮಿಟ್ ಬಂತು
ಮದುವೆಗೆ ಸಿಗ್ನಲ್ ತಂತು
ಓ... ಚೆನ್ನಾ... ಓಓಓ ..
ಆಸೆ ಮೂಡಿದೆ
ಗರಿ ತೆರೆದು ಮೇಲೆ ಹಾರಿದೆ
ಏನೋ ನೂತನ ಬಯಕೆಗಳು
ಮೈಯ ತುಂಬಿದೆ ನೋಡಿಂದು

ಮಲ್ಲೆ ಮೊಗ್ಗು ಅರಳೋ ಹಾಗೆ
ನಗುತಾ ನನ್ನಾ ಗೆದ್ದೇ
ಮಲ್ಲೆ ಮೊಗ್ಗು ಅರಳೋ ಹಾಗೆ
ನಗುತಾ ನನ್ನಾ ಗೆದ್ದೇ
ಓ…ಓ ಓ ಓ ಓ…..
ಇಷ್ಟು ಕಾಲ ಸಿಗದೇ ನನಗೆ
ನೀನು ಎಲ್ಲಿ ಇದ್ದೆ
ನಿನಗಾಗಿ ತಾನೇ ಹುಟ್ಟಿ ಬಂದೆ
ನನ್ನನ್ನೇ ನಿನಗೆ ಒಲವಿಂದ ತಂದೆ
ಮದುಮಗ ಆಗುವೆ ನಾನು
ಮದುಮಗಳಾಗುವೆ ನೀನು
ಓ ಚಿನ್ನಾ.. ಓಓಓ ..
ಮಾಲೆ ಹಾಕುವೆ ಪ್ರೀತಿಯಲಿ
ನಿನ್ನಾ ಸೇರುವೇ…
ನನ್ನ ಆಸೆಯ ಗುಟ್ಟಿನಲಿ
ನಿನ್ನ ಕೇಳುವೆ ಇನ್ನೆಂದೂ….
 
ಲ ಲ ಲ ಲ ಲ ಲ..ಲಾಲಾಲಾಲಾ…
 
ತುಂಟ ನಿನ್ನ ಆಟ ತಂತು ಕೆನ್ನೆ
ಮೇಲೆ ಗಾಯ….
ತುಂಟ ನಿನ್ನ ಆಟ ತಂತು ಕೆನ್ನೆ
ಮೇಲೆ ಗಾಯ….ಓ ಒ ಒ ಓ
ಮತ್ತೆ ಮುತ್ತು ಕೊಟ್ಟ ವೇಳೆ
ನೋವು ಮಂಗಮಾಯ
ಅಹಾ ಪ್ರತಿ ರಾತ್ರಿ ಇನ್ನೂ
ಹೊಸ ಆಟ ನೋಡು
ನಗಲೆಂದ ಅಧರ ನಶೆಯಲ್ಲಿ ಆಡು
ಕಟ್ಟಿದೆ ನೀನು ತಾಳಿ ನಿನ್ನಯ
ಸಂಗದೆ ಜಾಲಿ ಓ ಚೆನ್ನಾ.. ಓಓಓ ..
ದಾಹ ತೀರಿಸು ಹರುಷದಲಿ
ನನ್ನ ತೇಲಿಸು ಎಂದೆಂದೂ...

|| ಪ್ರೇಮಕ್ಕೆ ಪರ್ಮಿಟ್ ಬಂತು
ಮದುವೆಗೆ ಸಿಗ್ನಲ್ ತಂತು
ಓ... ಚಿನ್ನಾ... ಓಓಓ ..
ಆಸೆ ಮೂಡಿದೆ
ಗರಿ ತೆರೆದು ಮೇಲೆ ಹಾರಿದೆ
ಏನೋ ನೂತನ ಬಯಕೆಗಳು
ಮೈಯ ತುಂಬಿದೆ ನೋಡಿಂದು..||

ಓ ಓ ಓಹೋ……ಓ ಓ ಓ ಓ..
ಓ ಓ ಓ ಓ…ಓ ಓ ಓ..ಓ ಓ..
 
ಪ್ರೇಮಕ್ಕೆ ಪರ್ಮಿಟ್ ಬಂತು
ಮದುವೆಗೆ ಸಿಗ್ನಲ್ ತಂತು
ಪ್ರೇಮಕ್ಕೆ ಪರ್ಮಿಟ್ ಬಂತು
ಮದುವೆಗೆ ಸಿಗ್ನಲ್ ತಂತು
ಓ... ಚಿನ್ನಾ... ಓಓಓ ..
ನನ್ನಾ ಸೇರಿದೆ ಮನಸಿನಲಿ
ನೀನೇ ತುಂಬಿದೆ…  
ಪ್ರೀತಿ ಎನ್ನುವ ಕಥೆಗಳನು
ಕಣ್ಣು ಹೇಳಿವೆ ನೋಡಿಂದು

ಪ್ರೇಮಕ್ಕೆ ಪರ್ಮಿಟ್ ಬಂತು
ಮದುವೆಗೆ ಸಿಗ್ನಲ್ ತಂತು
ಓ... ಚೆನ್ನಾ... ಓಓಓ ..
ಆಸೆ ಮೂಡಿದೆ
ಗರಿ ತೆರೆದು ಮೇಲೆ ಹಾರಿದೆ
ಏನೋ ನೂತನ ಬಯಕೆಗಳು
ಮೈಯ ತುಂಬಿದೆ ನೋಡಿಂದು

ಮಲ್ಲೆ ಮೊಗ್ಗು ಅರಳೋ ಹಾಗೆ
ನಗುತಾ ನನ್ನಾ ಗೆದ್ದೇ
ಮಲ್ಲೆ ಮೊಗ್ಗು ಅರಳೋ ಹಾಗೆ
ನಗುತಾ ನನ್ನಾ ಗೆದ್ದೇ
ಓ…ಓ ಓ ಓ ಓ…..
ಇಷ್ಟು ಕಾಲ ಸಿಗದೇ ನನಗೆ
ನೀನು ಎಲ್ಲಿ ಇದ್ದೆ
ನಿನಗಾಗಿ ತಾನೇ ಹುಟ್ಟಿ ಬಂದೆ
ನನ್ನನ್ನೇ ನಿನಗೆ ಒಲವಿಂದ ತಂದೆ
ಮದುಮಗ ಆಗುವೆ ನಾನು
ಮದುಮಗಳಾಗುವೆ ನೀನು
ಓ ಚಿನ್ನಾ.. ಓಓಓ ..
ಮಾಲೆ ಹಾಕುವೆ ಪ್ರೀತಿಯಲಿ
ನಿನ್ನಾ ಸೇರುವೇ…
ನನ್ನ ಆಸೆಯ ಗುಟ್ಟಿನಲಿ
ನಿನ್ನ ಕೇಳುವೆ ಇನ್ನೆಂದೂ….
 
ಲ ಲ ಲ ಲ ಲ ಲ..ಲಾಲಾಲಾಲಾ…
 
ತುಂಟ ನಿನ್ನ ಆಟ ತಂತು ಕೆನ್ನೆ
ಮೇಲೆ ಗಾಯ….
ತುಂಟ ನಿನ್ನ ಆಟ ತಂತು ಕೆನ್ನೆ
ಮೇಲೆ ಗಾಯ….ಓ ಒ ಒ ಓ
ಮತ್ತೆ ಮುತ್ತು ಕೊಟ್ಟ ವೇಳೆ
ನೋವು ಮಂಗಮಾಯ
ಅಹಾ ಪ್ರತಿ ರಾತ್ರಿ ಇನ್ನೂ
ಹೊಸ ಆಟ ನೋಡು
ನಗಲೆಂದ ಅಧರ ನಶೆಯಲ್ಲಿ ಆಡು
ಕಟ್ಟಿದೆ ನೀನು ತಾಳಿ ನಿನ್ನಯ
ಸಂಗದೆ ಜಾಲಿ ಓ ಚೆನ್ನಾ.. ಓಓಓ ..
ದಾಹ ತೀರಿಸು ಹರುಷದಲಿ
ನನ್ನ ತೇಲಿಸು ಎಂದೆಂದೂ...

|| ಪ್ರೇಮಕ್ಕೆ ಪರ್ಮಿಟ್ ಬಂತು
ಮದುವೆಗೆ ಸಿಗ್ನಲ್ ತಂತು
ಓ... ಚಿನ್ನಾ... ಓಓಓ ..
ಆಸೆ ಮೂಡಿದೆ
ಗರಿ ತೆರೆದು ಮೇಲೆ ಹಾರಿದೆ
ಏನೋ ನೂತನ ಬಯಕೆಗಳು
ಮೈಯ ತುಂಬಿದೆ ನೋಡಿಂದು..||

Premakke Parmit Banthu song lyrics from Kannada Movie Lion Jagapathi Rao starring Vishnuvardhan, Lakshmi, Bhavya, Lyrics penned by R N Jayagopal Sung by S P Balasubrahmanyam, S Janaki, Chorus, Music Composed by Upendra Kumar, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ