ತಾನೆ ತಾನಾಗಿ ಬಂತು ಹೃದಯ ನಿನ್ನ ಸಹಿಯ ಕೊಟ್ಟು ಸ್ವೀಕರಿಸೆಯ
ಖಾಲಿ ಮುಗಿಲಂತಿದೆ ನನ್ನ ಹೃದಯ ನಿನ್ನೆಸರ ಬರೆದು ಸಿಂಗರಿಸೆಯ
ದಿನವು ಖುಷಿಯ ತರುವ ಒಲವ ಬಿಗಿದು ಕಟ್ಟಿಹಾಕಲ
ಮದುವೆ ದಿನವ ಸೇರೊ ಕ್ಷಣವ ನೆನೆದು ಮುಟ್ಟೊ ಕಾತರ
ನಾನೆ ನಾನಾಗೆ ಹೇಳುವೆ ನಲ್ಲ ನಿನ್ನ ಪ್ರೀತಿಯಲಿ ರಮಿಸೊ ನನ್ನ
ನಾನೆ ನಾನಾಗೆ ಕೇಳುವೆ ನಲ್ಲ ಬಹು ರೀತಿಯಲಿ ಚುಂಬಿಸೊ ನಲ್ಲ
ನನ್ನೆದೆಯ ಕೊಟೆಯಲಿ ಸರದಾರ ನಡೆಸೊ ನಿನ್ನ ಸರಕಾರ
ನಾ ಓಡೊ ಧಾಟಿಗೆ ಇರಲಿ ಬಹುದೂರಕು ನಿನ್ನ ಸಹಕಾರ
ಹೇ ಅಂಕೆಯಿರದ ಪ್ರೀತಿ ಇದರಲೇನೊ ಮೋಹ
ನನ್ನ ಕಣ್ಣೆ ಮುಚ್ಚಿದರು ತೀರದಿದೆಂತಹ ದಾಹ
ನನ್ನ ಮ್ಯಾಲೆ ಕೈ ಹಾಕೆ ಚೂರೆ ಚೂರು
ನಿನ್ನ ಗಂಟೇನೋಯಿತ ಕಿವಿ ನಿಂತೆಹೋಯಿತ ಮನ ಸಂತೆಯಾಯಿತ
ಅರೆ ಹೇಳು ನೀನು ನಿನ್ನ ಮುತ್ತೆ ಜಾರಿತ ಇಲ್ಲ ಮತ್ತೆ ಏರಿತ
ತಲೆಸುತ್ತೆಹೋಯಿತ ಅರೆ ಹೇಳು ನೀನು
ನೆನಪುಗಳ ಜಾತ್ರೆಯಲಿ ಕಳೆದುಹೋಗಿರುವ ಎಹುಡುಕು ನೀನು
ಕನಸ್ಸುಗಳ ಯಾತ್ರೆಯಲಿ ತುಳಿತಕೆ ಸಿಲುಕಿರುವೆ ಉಳಿಸು ನೀನು
ನನ್ನ ನೋಡು ತೆರೆದಿಟ್ಟೆ ಎದೆ ಬೀಗ
ಇನ್ನು ಮುಂದೆ ಕದಲದಿರು ಬಿಟ್ಟ ಜಾಗ
ಈ ಹೃದಯ ಕುಂತಿದೆ ಪ್ರೀತಿಗೆ ಸೋತು
ಅರೆ ನೀ ನನಗೆ ಇರುವಾಗ ಇನ್ನೇಕೆ ಮಾತು
ಕಿರುಬೆರಳ ಹಿಡಿದು ನಡೆಯೆ ಚೂರೆ ಚೂರು
ಗುನುಗುನುಗು ಗುಟ್ಟಿದೆ ಒಳಮನಸ್ಸ ಪೆಟ್ಟಿಗೆ ಕಳವಳದ ಒಟ್ಟಿಗೆ
ಬಂತು ಈ ಸಿಹಿಸಾಲು ಅದರಾದರ ಮಟ್ಟಿಗೆ
ಖುಷಿ ತವಕಗಟ್ಟಿಗೆ ತೆರೆ ಇಳಿದು ಗಟ್ಟಿಗೆ
ಉಳಿವ ಬಾನ ನೆರಳು