Billu Aamele Nodona Lyrics

ಬಿಲ್ಲು ಅಮೇಲೆ ನೋಡೋಣ Lyrics

in Lifu Super

in ಲೈಫು ಸೂಪರ್

LYRIC

Song Details Page after Lyrice

ಬಿಲ್ಲು ಅಮೇಲೆ ನೋಡೋಣ ಕೊಟ್ಬಿಡಿ ಬೀರು
ಎಲ್ರು ಹೇಳ್ತಾರೆ ನಿಮ್ದು ಒಳ್ಳೆ ಬಾರು
ಕಷ್ಟ ಸುಖ ಇರ್ತಾವೆ ನಮಗು ನೂರು
ಇಲ್ಲೆ ಮಲಗ್ತೀವಿ ಹಾಕೊಳಿ ಡೋರು
ಬಾಸು ಎಷ್ಟೈತೆ ಕಾಸು ನಂದಂತು ಖಾಲಿ ಖಾಲಿ ಪರ್ಸು
ಗಂಗು ತಗೊಂಬ ಕಿಂಗು ಹಂಗಾದ್ರು ಹೋಗ್ಲಿ ಫೀಲಿಂಗು
ಹೊಡೆಯಿರಿ ಸುಕ್ಕ ಮರೆಯಿರಿ ದುಃಖ ಇಡದಿರಿ ಲೆಕ್ಕ ಬಾರಲ್ಲಿ
ಪ್ರಳಯವೆ ಬರಲಿ ಹೊಡೆಯಿರಿ ಗೋಲಿ ಮಾಡಿರಿ ಜಾಲಿ ಬಾರಲ್ಲಿ
 
ಕನಸ್ಸಲು ಕಾಣಬಾರದ ಕಾಸು ಇಲ್ದ ಹೈಕಳು
ಮನಸ್ಸಿಗೆ ಆಸೆ ಆಗಬಾರದ
ಕನಸ್ಸಿಗೆ ಬ್ರೇಕು ಹಾಕಿ ಬಾಳಬೇಕು ಹೈಕಳು
ವಯಸ್ಸಲಿ ಆತರ ಬಿದ್ರೆ ಆಯ್ತದ
ಅರೆ ನಾಳೆ ಹೇಗೊ ಏನೊ ಕಾಣದು
ಈ ಟೈಮು ಯಾಕೊ ಮುಂದೆ ಹೋಗದು
ಅರೆ ತಾಲು ತಾಲೂ ತಾಲೀ ಬಾಳಿಕೊ
ಹೇ ಗಾಳಿ ಬಂದ್ರೆ ಆಗ ತೂರಿಕೊ
 
||ಬಿಲ್ಲು ಅಮೇಲೆ ನೋಡೋಣ ಕೊಟ್ಬಿಡಿ ಬೀರು
ಎಲ್ರು ಹೇಳ್ತಾರೆ ನಿಮ್ದು ಒಳ್ಳೆ ಬಾರು
ಕಷ್ಟ ಸುಖ ಇರ್ತಾವೆ ನಮಗು ನೂರು
ಇಲ್ಲೆ ಮಲಗ್ತೀವಿ ಹಾಕೊಳಿ ಡೋರು||
 
ಝಣ ಝಣ ಕಾಂಚಾಣನೆ ಬೇಕು ಅಂತ ಮಾನವ
ಜಗದಲಿ ಮಾಡಬಾರ್ದು ಮಾಡುವ
ತಡೆದಿಕೊ ದಾರಿ ತಪ್ಪಿ ಹೋಗಬಾರ್ದು ಬಲ್ಲವ
ಹೋದವ ಜೈಲು ಮುದ್ದೆ ಮುರಿಯುವ
ಅರೆ ಬಾಸು ಫೀಲು ಯಾಕೆ ಗಂಡಿಗೆ
ಅರೆ ಬೇಕೆ ಬೇಕು ಎರಡು ಗುಂಡಿಗೆ
ಅರೆ ಬಾಸು ಬಾಸು ಏನು ಮಾಡಲಿ
ಈ ಲೈಫು ಬೋರು ಹೇಗೆ ಬಾಳಲಿ
 
||ಬಿಲ್ಲು ಅಮೇಲೆ ನೋಡೋಣ ಕೊಟ್ಬಿಡಿ ಬೀರು
ಎಲ್ರು ಹೇಳ್ತಾರೆ ನಿಮ್ದು ಒಳ್ಳೆ ಬಾರು
ಕಷ್ಟ ಸುಖ ಇರ್ತಾವೆ ನಮಗು ನೂರು
ಇಲ್ಲೆ ಮಲಗ್ತೀವಿ ಹಾಕೊಳಿ ಡೋರು
ಹೊಡೆಯಿರಿ ಸುಕ್ಕ ಮರೆಯಿರಿ ದುಃಖ ಇಡದಿರಿ ಲೆಕ್ಕ ಬಾರಲ್ಲಿ
ಪ್ರಳಯವೆ ಬರಲಿ ಹೊಡೆಯಿರಿ ಗೋಲಿ ಮಾಡಿರಿ ಜಾಲಿ ಬಾರಲ್ಲಿ||

ಬಿಲ್ಲು ಅಮೇಲೆ ನೋಡೋಣ ಕೊಟ್ಬಿಡಿ ಬೀರು
ಎಲ್ರು ಹೇಳ್ತಾರೆ ನಿಮ್ದು ಒಳ್ಳೆ ಬಾರು
ಕಷ್ಟ ಸುಖ ಇರ್ತಾವೆ ನಮಗು ನೂರು
ಇಲ್ಲೆ ಮಲಗ್ತೀವಿ ಹಾಕೊಳಿ ಡೋರು
ಬಾಸು ಎಷ್ಟೈತೆ ಕಾಸು ನಂದಂತು ಖಾಲಿ ಖಾಲಿ ಪರ್ಸು
ಗಂಗು ತಗೊಂಬ ಕಿಂಗು ಹಂಗಾದ್ರು ಹೋಗ್ಲಿ ಫೀಲಿಂಗು
ಹೊಡೆಯಿರಿ ಸುಕ್ಕ ಮರೆಯಿರಿ ದುಃಖ ಇಡದಿರಿ ಲೆಕ್ಕ ಬಾರಲ್ಲಿ
ಪ್ರಳಯವೆ ಬರಲಿ ಹೊಡೆಯಿರಿ ಗೋಲಿ ಮಾಡಿರಿ ಜಾಲಿ ಬಾರಲ್ಲಿ
 
ಕನಸ್ಸಲು ಕಾಣಬಾರದ ಕಾಸು ಇಲ್ದ ಹೈಕಳು
ಮನಸ್ಸಿಗೆ ಆಸೆ ಆಗಬಾರದ
ಕನಸ್ಸಿಗೆ ಬ್ರೇಕು ಹಾಕಿ ಬಾಳಬೇಕು ಹೈಕಳು
ವಯಸ್ಸಲಿ ಆತರ ಬಿದ್ರೆ ಆಯ್ತದ
ಅರೆ ನಾಳೆ ಹೇಗೊ ಏನೊ ಕಾಣದು
ಈ ಟೈಮು ಯಾಕೊ ಮುಂದೆ ಹೋಗದು
ಅರೆ ತಾಲು ತಾಲೂ ತಾಲೀ ಬಾಳಿಕೊ
ಹೇ ಗಾಳಿ ಬಂದ್ರೆ ಆಗ ತೂರಿಕೊ
 
||ಬಿಲ್ಲು ಅಮೇಲೆ ನೋಡೋಣ ಕೊಟ್ಬಿಡಿ ಬೀರು
ಎಲ್ರು ಹೇಳ್ತಾರೆ ನಿಮ್ದು ಒಳ್ಳೆ ಬಾರು
ಕಷ್ಟ ಸುಖ ಇರ್ತಾವೆ ನಮಗು ನೂರು
ಇಲ್ಲೆ ಮಲಗ್ತೀವಿ ಹಾಕೊಳಿ ಡೋರು||
 
ಝಣ ಝಣ ಕಾಂಚಾಣನೆ ಬೇಕು ಅಂತ ಮಾನವ
ಜಗದಲಿ ಮಾಡಬಾರ್ದು ಮಾಡುವ
ತಡೆದಿಕೊ ದಾರಿ ತಪ್ಪಿ ಹೋಗಬಾರ್ದು ಬಲ್ಲವ
ಹೋದವ ಜೈಲು ಮುದ್ದೆ ಮುರಿಯುವ
ಅರೆ ಬಾಸು ಫೀಲು ಯಾಕೆ ಗಂಡಿಗೆ
ಅರೆ ಬೇಕೆ ಬೇಕು ಎರಡು ಗುಂಡಿಗೆ
ಅರೆ ಬಾಸು ಬಾಸು ಏನು ಮಾಡಲಿ
ಈ ಲೈಫು ಬೋರು ಹೇಗೆ ಬಾಳಲಿ
 
||ಬಿಲ್ಲು ಅಮೇಲೆ ನೋಡೋಣ ಕೊಟ್ಬಿಡಿ ಬೀರು
ಎಲ್ರು ಹೇಳ್ತಾರೆ ನಿಮ್ದು ಒಳ್ಳೆ ಬಾರು
ಕಷ್ಟ ಸುಖ ಇರ್ತಾವೆ ನಮಗು ನೂರು
ಇಲ್ಲೆ ಮಲಗ್ತೀವಿ ಹಾಕೊಳಿ ಡೋರು
ಹೊಡೆಯಿರಿ ಸುಕ್ಕ ಮರೆಯಿರಿ ದುಃಖ ಇಡದಿರಿ ಲೆಕ್ಕ ಬಾರಲ್ಲಿ
ಪ್ರಳಯವೆ ಬರಲಿ ಹೊಡೆಯಿರಿ ಗೋಲಿ ಮಾಡಿರಿ ಜಾಲಿ ಬಾರಲ್ಲಿ||

Billu Aamele Nodona song lyrics from Kannada Movie Lifu Super starring Likhith Surya, Meghana Appayya, Niranth, Lyrics penned by V Nagendra Prasad Sung by Naveen Sajju, Music Composed by Judah Sandhy, film is Directed by Vinod Kumar R and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ