Ee Ninna Smilige Lyrics

ಈ ನಿನ್ನ ಸ್ಮೈಲಿಗೆ Lyrics

in Lifu Super

in ಲೈಫು ಸೂಪರ್

LYRIC

Song Details Page after Lyrice

ಈ ನಿನ್ನ ಸ್ಮೈಲಿಗೆ ಬಡ್ಕೊತೈತೆ ಗುಂಡಿಗೆ
ಮನಸ್ಸೋತೆ ಕಾಣಲ್ವೆ ಲೇ ಲೇ ಹೇಳೆಲೇ
ಈ ನಿನ್ನ ಲುಕ್ಕಿಗೆ ಲಾಕಾಗಿ ಬಿಟ್ಟೆ ನಾನಿಲ್ಲೆ
ಪ್ರೀತಿಗು ಲಂಚನೆ ನೀ ನನ್ನ ಸ್ವಂತನೆ
ನೀ ನನ್ನ ಸೆಳೆದೆ
 
ಮಿನುಗೊತಾರೆ ಭೂಮಿಗೇಕೆ ಬಂದಿದೆ
ತಿರುಗೊ ಭೂಮಿಯೆ ಇಂದು ಯಾಕೊ ನಿಂತಿದೆ
ಚಳಿಯೊ ಮಳೆಯೊ ನಿನ್ನ ಹಿಂದೆ ಸುತ್ತುವೆ
ತಂಗಾಳಿಯು ಜೊತೇಲಿ ಸುತ್ತೊ ಹಾಗೆ ಮಾಡುವೆ
ಸೆರೆಯಾದೆಯ ಸುಂದರ ಸುಂದರ ಕನವರಿಸೊ ಕನಸ್ಸು ಕಂಡೆಯ
ಮರೆಯಾದೆಯ ಸುಂದರಿ ಸುಂದರಿ ಓ ಮರೆಯಾದೆಯ
 
||ಈ ನಿನ್ನ ಸ್ಮೈಲಿಗೆ ಬಡ್ಕೊತೈತೆ ಗುಂಡಿಗೆ
ಮನಸ್ಸೋತೆ ಕಾಣಲ್ವೆ ಲೇ ಲೇ ಹೇಳೆಲೇ
ಈ ನಿನ್ನ ಲುಕ್ಕಿಗೆ ಲಾಕಾಗಿ ಬಿಟ್ಟೆ ನಾನಿಲ್ಲೆ
ಪ್ರೀತಿಗು ಲಂಚನೆ ನೀ ನನ್ನ ಸ್ವಂತನೆ
ನೀ ನನ್ನ ಸೆಳೆದೆ ||
 
ನಿಲ್ಲೆ ನಿಲ್ಲೆ ನೀನು ಅಲ್ಲೆ ನಿಲ್ಲೇಲೆ
ನಲ್ಲೆ ನಲ್ಲೆ ನೀನು ನನ್ನ ಮನದಲ್ಲೆ
ಗಲ್ಲಿಗು ದಿಲ್ಲಿಗು ಶಾಮಿಯಾನ ಹಾಕುವೆ
ಆ ಚಂದ್ರಂಗು ಸೂರ್ಯಂಗು ಕರೆಯೋಲೆ ನೀಡುವೆ
ಹಚ್ಚುವೆ ಗೋರಂಟಿ ನಿನ್ನ ಎರೆಡು ಕೈಗೆ
ಬಂಗಾರದಿ ಮಾಡಿದ ಮಂಗಲ್ಯನ ಕಟ್ಟುವೆ
ಊರು ಕೇರಿ ಹೂವಿನ ಹಂದರ ಹಾದಿಬೀದಿಲಿ ಸಾಗಿದೆ ಡಂಗುರ
ಅನುರಾಗದ ಸಂಗಮ ಸಂಭ್ರಮ ಅನುರಾಗದ
ನಿಲ್ಲೆ ನಿಲ್ಲೆ ನೀನು ಅಲ್ಲೆ ನಿಲ್ಲೇಲೆ
ನಲ್ಲೆ ನಲ್ಲೆ ನೀನು ನನ್ನ ಮನದಲ್ಲೆ
ನಿಲ್ಲೆ ನಿಲ್ಲೆ ನೀನು ಅಲ್ಲೆ ನಿಲ್ಲೇಲೆ
ನಿನ್ನ ನೋಡ್ತ ನಾ ಅಲ್ಲೆ ಬಿದ್ನಲ್ಲೆ

ಈ ನಿನ್ನ ಸ್ಮೈಲಿಗೆ ಬಡ್ಕೊತೈತೆ ಗುಂಡಿಗೆ
ಮನಸ್ಸೋತೆ ಕಾಣಲ್ವೆ ಲೇ ಲೇ ಹೇಳೆಲೇ
ಈ ನಿನ್ನ ಲುಕ್ಕಿಗೆ ಲಾಕಾಗಿ ಬಿಟ್ಟೆ ನಾನಿಲ್ಲೆ
ಪ್ರೀತಿಗು ಲಂಚನೆ ನೀ ನನ್ನ ಸ್ವಂತನೆ
ನೀ ನನ್ನ ಸೆಳೆದೆ
 
ಮಿನುಗೊತಾರೆ ಭೂಮಿಗೇಕೆ ಬಂದಿದೆ
ತಿರುಗೊ ಭೂಮಿಯೆ ಇಂದು ಯಾಕೊ ನಿಂತಿದೆ
ಚಳಿಯೊ ಮಳೆಯೊ ನಿನ್ನ ಹಿಂದೆ ಸುತ್ತುವೆ
ತಂಗಾಳಿಯು ಜೊತೇಲಿ ಸುತ್ತೊ ಹಾಗೆ ಮಾಡುವೆ
ಸೆರೆಯಾದೆಯ ಸುಂದರ ಸುಂದರ ಕನವರಿಸೊ ಕನಸ್ಸು ಕಂಡೆಯ
ಮರೆಯಾದೆಯ ಸುಂದರಿ ಸುಂದರಿ ಓ ಮರೆಯಾದೆಯ
 
||ಈ ನಿನ್ನ ಸ್ಮೈಲಿಗೆ ಬಡ್ಕೊತೈತೆ ಗುಂಡಿಗೆ
ಮನಸ್ಸೋತೆ ಕಾಣಲ್ವೆ ಲೇ ಲೇ ಹೇಳೆಲೇ
ಈ ನಿನ್ನ ಲುಕ್ಕಿಗೆ ಲಾಕಾಗಿ ಬಿಟ್ಟೆ ನಾನಿಲ್ಲೆ
ಪ್ರೀತಿಗು ಲಂಚನೆ ನೀ ನನ್ನ ಸ್ವಂತನೆ
ನೀ ನನ್ನ ಸೆಳೆದೆ ||
 
ನಿಲ್ಲೆ ನಿಲ್ಲೆ ನೀನು ಅಲ್ಲೆ ನಿಲ್ಲೇಲೆ
ನಲ್ಲೆ ನಲ್ಲೆ ನೀನು ನನ್ನ ಮನದಲ್ಲೆ
ಗಲ್ಲಿಗು ದಿಲ್ಲಿಗು ಶಾಮಿಯಾನ ಹಾಕುವೆ
ಆ ಚಂದ್ರಂಗು ಸೂರ್ಯಂಗು ಕರೆಯೋಲೆ ನೀಡುವೆ
ಹಚ್ಚುವೆ ಗೋರಂಟಿ ನಿನ್ನ ಎರೆಡು ಕೈಗೆ
ಬಂಗಾರದಿ ಮಾಡಿದ ಮಂಗಲ್ಯನ ಕಟ್ಟುವೆ
ಊರು ಕೇರಿ ಹೂವಿನ ಹಂದರ ಹಾದಿಬೀದಿಲಿ ಸಾಗಿದೆ ಡಂಗುರ
ಅನುರಾಗದ ಸಂಗಮ ಸಂಭ್ರಮ ಅನುರಾಗದ
ನಿಲ್ಲೆ ನಿಲ್ಲೆ ನೀನು ಅಲ್ಲೆ ನಿಲ್ಲೇಲೆ
ನಲ್ಲೆ ನಲ್ಲೆ ನೀನು ನನ್ನ ಮನದಲ್ಲೆ
ನಿಲ್ಲೆ ನಿಲ್ಲೆ ನೀನು ಅಲ್ಲೆ ನಿಲ್ಲೇಲೆ
ನಿನ್ನ ನೋಡ್ತ ನಾ ಅಲ್ಲೆ ಬಿದ್ನಲ್ಲೆ

Ee Ninna Smilige song lyrics from Kannada Movie Lifu Super starring Likhith Surya, Meghana Appayya, Niranth, Lyrics penned by Raghu Amara Sung by Judah Sandhy, Music Composed by Judah Sandhy, film is Directed by Vinod Kumar R and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ