Thaliru Thoranadi Lyrics

ತಳಿರು ತೋರಣದಿ Lyrics

in Lee

in ಲೀ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಳಿರು ತೋರಣದಿ ಸಡಗರ ಮದನ ಮಾತಿನಲಿ ಸುಮಧುರ
ತುಮುಲ ಎದೆಭಾರ ತರುವನ ನಿದಿರೆ ಕನಸ್ಸಾಗಿ ಬರುವೆ ನಾ

ವಶವಾದೆ ನಾ ನನ್ನವನ ತೋಳಲಿ
ತನು ಹೂವಂತಾಗಿರಲು ಜೇನಂತಾಗಿರಲು ಹಾರೊ ದುಂಬಿ ಮನವು
 
||ತಳಿರು ತೋರಣದಿ ಸಡಗರ ಮದನ ಮಾತಿನಲಿ ಸುಮಧುರ
ತುಮುಲ ಎದೆಭಾರ ತರುವನ ನಿದಿರೆ ಕನಸ್ಸಾಗಿ ಬರುವೆ ನಾ||
 
ನಗು ಒಳಗಿದೆ ಕೆಂಪು ತಾವರೆ ಅದರೊಳಗಿದೆ ಜೇನಿನ ಮೊರೆ
ಅದನರಸುತ ನಾನು ಹೊರಟರೆ ಮನಕ್ಕೆ ಮುದದ ಮದಿರೆ
ಪರಿ ಪರಿ ಇದು ಪ್ರೇಮಚಾಗರ ಪಸರಿಸುವುದು ಏನೊ ಮಂಪರ
ಪರಿಣಮಿಸಿದೆ ಪೂರ ಕಾತರ ಮದನ ಒಲವ ಪ್ರಸರ
ಇದು ಸಾವಿರ ವರಗಳ ಸಂಗಮ

ಋತು ಋತುಗಳು ಲಾಲಿ ಹಾಡಲು ಇಬ್ಬನಿಯ ಹನಿ ನಾಚಿ ಜಾರಲು
ಗರಿಗೆದರಿತು ನಾಟ್ಯವಾಡಲು ನನ್ನ ಮನವ ಇನಿಯ
ಕಣ್ಣು ಕಣ್ಣಿನಲ್ಲಿ ಕಾವ್ಯ ಹೇಳಲು ಮನಮನಗಲೂ ಮಾತನಾಡಲು
ಹೆಜ್ಜೆ ಮೇಲೆ ಹೆಜ್ಜೆ ಮಾಯವಾಗಲು  ಮಧುರ ಮಿಲನ ಸಿಂಚನ
ಸುಖಿಯಾದೆ ನಾ ನನ್ನವನ ತೋಳಲಿ

ಕೊನೆ ಇರದ ಎದೆಬಡಿತ ಕಣೆ ಪ್ರತಿ ಉಸಿರಲು ಸಾಕ್ಷಿ ನೀನಾದೆ
ಪ್ರತಿಘಳಿಗೆ ನಿನ್ನ ಜೊತೆಯಿರುವೆ ಅರೆಗಘಳಿಗೆಯ ಜೀವನನೆ ಬಿಡು ಭಯ
ಮಿತಿಯಿರದ ತನು ಮಿಡಿತ ಕಣೆ ಎದೆಬಡಿತಕ್ಕೆ ಸಾಕ್ಷಿ ನೀನಾದೆ
ಜಗದೊಳಗೆ ನನ್ನೊಲವೊಳಗೆ ಸಣ್ಣ ಮಸಿ ಇರದಾಗೆ ಜೀವ ಸವೆಸುವೆ

Thaliru Thoranadi song lyrics from Kannada Movie Lee starring Sumanth Shailendra, Nabha Natesh, Sneha Namanandi, Lyrics penned by Vachan Sriram Sung by Santhosh Venky, Anuradha Bhat, Music Composed by Anand Rajavikram, film is Directed by H M Srinandan and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ