Shuruvaithu Lyrics

ಶುರುವಾಯ್ತು Lyrics

in Lee

in ಲೀ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶುರುವಾಯ್ತು ನಿನಗು ಕಾದಲು ಅವಳ್ಯಾಕೆ ಜೋರಾದಳು
ಕುಡಿನೋಟ ಮನದ ಗೂಡಲಿ ಸಿಹಿ ಗಾಳಿ ಆಲಾಪನ
ಮನ ತಿರುಗಿ ಇಣುಕಿ ಪರದಾಟ ಹುಡುಕಿ
ಒಲಿದು ಒಲವೆ ಬಾರಾ ಗಿಣಿ
ದಿನವು ಕ್ಷಣವು ವರವಾಗಿ ನಲಿದು
ಉಸಿರ ಸಿರಿಯೆ ಸಿಗಲಾರೆಯ
ಶುರುವಾಯ್ತು ಎದೆಯ ಕಾದಲು ಇವಳ್ಯಾಕೆ ಜೋರಾದಳು
ಕುಡಿನೋಟ ಮನದ ಗೂಡಲಿ ಸಿಹಿ ಗಾಳಿ ಆಲಾಪನ
 
ಕನಸ್ಸಲಿ ತುದಿಬೆರಳು ಬಯಸುತ ಹಗಲಿರುಳು
ಎದೆವೀಣೆ ನಿಜನರಿತು ಮನಜಾಣೆ ಸತಾಯಿಸಿ
ಎದುರಲಿ ತಿಳಿ ಮುನಿಸು ರಮಿಸುತ ನಿನ್ನ ಸೊಗಸು
ಇವನಾಣೆ ನನ್ನ ಮರೆತು ಎದೆಭಾರ ಹರಾತುರಿ
ಚುಕ್ಕಿ ಇಟ್ಟು ನಿನ್ನ ಮೊಗವ ಹಿಡಿದಷ್ಟು ನಿನ್ನ ನಗುವ
ನಸುನಕ್ಕು ಜೊತೆ ಇರುವ ಅವಸರ ಮನಕೆ
ಒಲವಿನ ಭಯತರುವ ಭಯದಲಿ ಸಿಹಿತರುವ
ತನುವಿಗೆ ಹಿತವಿರುವ ಇನಿಯನ ಮನಸ್ಸು
ಅರೆಗಳಿಗೆ ಹೊರಗೆ ಬಿಡಲಾರೆ ಹುಡುಗಿ
ಎದೆಯ ಕಡಲ ಹೂವಾಗಣಿ
ಪದವು ಸ್ವರವು ಕವಿಯಾಗಿ ಕಸಿದು
ಎದೆಯ ಬಡಿತ ಸ್ವರವಾದೆ ನಾ
 
ಬಳಿಯಲಿ ಇವಳಿರಲು ಜಗವನೆ ಮರೆತಿರಲು
ಬೊಗಸೇಲಿ ಜಗ ಮಿಡಿದು ಮನತೇರ ಸುತ್ತಾಡಿಸೊ
ನಯನಕ್ಕೆ ರೆಪ್ಪೆ ಇವಳು ಹುಡುಕಲು ಸಿಗದವಳು
ಜನುಮನೆ ನಿನ್ನ ಜೊತೆಗೆ ಇರುವಾಗ ಹಠ ಸರಿ
ಗಿಳಿಗಳ ಹಿಂಡು ತರಿಸಿ ಕುಂಚದಲಿ ಚಿತ್ರ ಬರೆಸಿ
ಚಿತ್ರಪಟ ಕವಿಗಿರಿಸಿ ಮುದ್ದಿಸುವ ತವಕ
ಕಡಲಿಗೆ ಹತ್ತಿಯಂಟಿಸಿ ಮರಳಲಿ ಗುಡಿ ಕಟ್ಟಿಸಿ
ಚಂದಿರನ ಒಳ ಕರೆದ ಕನಸ್ಸಲಿ ಇನಿಯ
ಒಲವನೆ ಬರಲು ಖುಷಿಯಾಗಿ ಇರಲು
ಮರೆತ ಮರಳಿ ಮೇಲೋಗಲಿ
ಕನಸ್ಸ ಕುಸುರಿ ಕರೆಗಾಗಿ ಅವನು
ಕರೆದ ಕ್ಷಣವೆ ಕಳೆದೋಗಲಿ
 
||ಶುರುವಾಯ್ತು ಎದೆಯ ಕಾದಲು ಇವಳ್ಯಾಕೆ ಜೋರಾದಳು
ಕುಡಿನೋಟ ಮನದ ಗೂಡಲಿ ಸಿಹಿ ಗಾಳಿ ಆಲಾಪನ||

-
ಶುರುವಾಯ್ತು ನಿನಗು ಕಾದಲು ಅವಳ್ಯಾಕೆ ಜೋರಾದಳು
ಕುಡಿನೋಟ ಮನದ ಗೂಡಲಿ ಸಿಹಿ ಗಾಳಿ ಆಲಾಪನ
ಮನ ತಿರುಗಿ ಇಣುಕಿ ಪರದಾಟ ಹುಡುಕಿ
ಒಲಿದು ಒಲವೆ ಬಾರಾ ಗಿಣಿ
ದಿನವು ಕ್ಷಣವು ವರವಾಗಿ ನಲಿದು
ಉಸಿರ ಸಿರಿಯೆ ಸಿಗಲಾರೆಯ
ಶುರುವಾಯ್ತು ಎದೆಯ ಕಾದಲು ಇವಳ್ಯಾಕೆ ಜೋರಾದಳು
ಕುಡಿನೋಟ ಮನದ ಗೂಡಲಿ ಸಿಹಿ ಗಾಳಿ ಆಲಾಪನ
 
ಕನಸ್ಸಲಿ ತುದಿಬೆರಳು ಬಯಸುತ ಹಗಲಿರುಳು
ಎದೆವೀಣೆ ನಿಜನರಿತು ಮನಜಾಣೆ ಸತಾಯಿಸಿ
ಎದುರಲಿ ತಿಳಿ ಮುನಿಸು ರಮಿಸುತ ನಿನ್ನ ಸೊಗಸು
ಇವನಾಣೆ ನನ್ನ ಮರೆತು ಎದೆಭಾರ ಹರಾತುರಿ
ಚುಕ್ಕಿ ಇಟ್ಟು ನಿನ್ನ ಮೊಗವ ಹಿಡಿದಷ್ಟು ನಿನ್ನ ನಗುವ
ನಸುನಕ್ಕು ಜೊತೆ ಇರುವ ಅವಸರ ಮನಕೆ
ಒಲವಿನ ಭಯತರುವ ಭಯದಲಿ ಸಿಹಿತರುವ
ತನುವಿಗೆ ಹಿತವಿರುವ ಇನಿಯನ ಮನಸ್ಸು
ಅರೆಗಳಿಗೆ ಹೊರಗೆ ಬಿಡಲಾರೆ ಹುಡುಗಿ
ಎದೆಯ ಕಡಲ ಹೂವಾಗಣಿ
ಪದವು ಸ್ವರವು ಕವಿಯಾಗಿ ಕಸಿದು
ಎದೆಯ ಬಡಿತ ಸ್ವರವಾದೆ ನಾ
 
ಬಳಿಯಲಿ ಇವಳಿರಲು ಜಗವನೆ ಮರೆತಿರಲು
ಬೊಗಸೇಲಿ ಜಗ ಮಿಡಿದು ಮನತೇರ ಸುತ್ತಾಡಿಸೊ
ನಯನಕ್ಕೆ ರೆಪ್ಪೆ ಇವಳು ಹುಡುಕಲು ಸಿಗದವಳು
ಜನುಮನೆ ನಿನ್ನ ಜೊತೆಗೆ ಇರುವಾಗ ಹಠ ಸರಿ
ಗಿಳಿಗಳ ಹಿಂಡು ತರಿಸಿ ಕುಂಚದಲಿ ಚಿತ್ರ ಬರೆಸಿ
ಚಿತ್ರಪಟ ಕವಿಗಿರಿಸಿ ಮುದ್ದಿಸುವ ತವಕ
ಕಡಲಿಗೆ ಹತ್ತಿಯಂಟಿಸಿ ಮರಳಲಿ ಗುಡಿ ಕಟ್ಟಿಸಿ
ಚಂದಿರನ ಒಳ ಕರೆದ ಕನಸ್ಸಲಿ ಇನಿಯ
ಒಲವನೆ ಬರಲು ಖುಷಿಯಾಗಿ ಇರಲು
ಮರೆತ ಮರಳಿ ಮೇಲೋಗಲಿ
ಕನಸ್ಸ ಕುಸುರಿ ಕರೆಗಾಗಿ ಅವನು
ಕರೆದ ಕ್ಷಣವೆ ಕಳೆದೋಗಲಿ
 
||ಶುರುವಾಯ್ತು ಎದೆಯ ಕಾದಲು ಇವಳ್ಯಾಕೆ ಜೋರಾದಳು
ಕುಡಿನೋಟ ಮನದ ಗೂಡಲಿ ಸಿಹಿ ಗಾಳಿ ಆಲಾಪನ||

Shuruvaithu song lyrics from Kannada Movie Lee starring Sumanth Shailendra, Nabha Natesh, Sneha Namanandi, Lyrics penned by Vachan Sriram Sung by Chetan Gandharva, Ananya Bhat, Music Composed by Anand Rajavikram, film is Directed by H M Srinandan and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ