-
ಇಡಿ ಜಗವಿದು ಸಾಲದು ಹಿಡಿ ಹೃದಯವು ಕೇಳದು
ಇಡಿ ಜನುಮಕ್ಕೆ ಪ್ರೀತಿಯ ಹರುಷ ಹರುಷ
ಚಡಪಡಿಸುವ ಭಾವಕ್ಕೆ ಮನ ಮುಗಿಲಿನ ತೀರಕ್ಕೆ
ಬಹುದಿನಗಳ ಪ್ರೇಮಕ್ಕೆ ಹರುಷ ಹರುಷ
ಸಖಿ ಸಖಿ ಸಖಿ ಸಾವಿರ ವರುಷ
ಸವಿ ಸವಿ ಸವಿ ಪರಾಗ ಸರಸ
ಸಿಹಿ ಸಿಹಿ ಸಿಹಿ ದೂರಾದ ನಿಮಿಷ ಸೇರೊದೆ ಹರುಷ
ಮಾಯಾವಿ ಮನಸ್ಸ
ಪದೆ ಪದೆ ಪದೆ ಪ್ರೇಮದ ಹರೆಯ
ಅನುದಿನಕ್ಷಣ ಪ್ರಾಯದ ಹರೆಯ
ತನುಮನಗಳ ಜೋಗದ ಸಿರಿಯ
ಪ್ರೀತಿಯ ಸುಳಿಯ ಮಾಯಾವಿ ಒಲವೇ
ಪ್ರತಿಹೆಜ್ಜೆಯಲಿ ನಿನ್ನ ಜೊತೆಯಲಿ
ದಿನ ಕಳೆವೆನು ಲೀನವಾಯ್ತು ಮನ
ಸಪ್ತಸ್ವರಗಳು ಸಪ್ತನದಿಗಳು
ಸಪ್ತವರಗಳು ನಾಕ ನೀನೆ ನಭ
ಮನಪುಟದಲಿ ನಿನ್ನ ಹೆಸರಲಿ
ದಿನ ಹರಕೆಯು ಸಾಕ್ಷಿ ನೂರು ಸಖ
ಅದೆ ಪುಟದಲಿ ಪುನ ಬರೆಯುವೆ
ಇಂತಿ ನಿನ್ನವನು ಕಾಯ ವಾಚ ಮನ
ಮಧುಮಾಸ ಚೆಲುವಿನ ನಗುವಲಿ
ಹಸಿರಾಯ್ತು ಚಿಗುರಿನ ಕನಸ್ಸಲಿ
ಉಸಿರಾಯ್ತು ಪ್ರೇಮಭಾಷೆ ದಿನ ಪಾರಿಜಾತ ಪ್ರೇಮದೂತ
ಸಖಿ ಸಖಿ ಸಖಿ ಸಾವಿರ ವರುಷ
ಸವಿ ಸವಿ ಸವಿ ಪರಾಗ ಸರಸ
ಸಿಹಿ ಸಿಹಿ ಸಿಹಿ ದೂರಾದ ನಿಮಿಷ ಸೇರೊದೆ ಹರುಷ
ಮಾಯಾವಿ ಮನಸ್ಸ
ಪದೆ ಪದೆ ಪದೆ ಪ್ರೇಮದ ಹರೆಯ
ಅನುದಿನಕ್ಷಣ ಪ್ರಾಯದ ಹರೆಯ
ತನುಮನಗಳ ಜೋಗದ ಸಿರಿಯ
ಪ್ರೀತಿಯ ಸುಳಿಯ ಮಾಯಾವಿ ಒಲವೇ
-
ಇಡಿ ಜಗವಿದು ಸಾಲದು ಹಿಡಿ ಹೃದಯವು ಕೇಳದು
ಇಡಿ ಜನುಮಕ್ಕೆ ಪ್ರೀತಿಯ ಹರುಷ ಹರುಷ
ಚಡಪಡಿಸುವ ಭಾವಕ್ಕೆ ಮನ ಮುಗಿಲಿನ ತೀರಕ್ಕೆ
ಬಹುದಿನಗಳ ಪ್ರೇಮಕ್ಕೆ ಹರುಷ ಹರುಷ
ಸಖಿ ಸಖಿ ಸಖಿ ಸಾವಿರ ವರುಷ
ಸವಿ ಸವಿ ಸವಿ ಪರಾಗ ಸರಸ
ಸಿಹಿ ಸಿಹಿ ಸಿಹಿ ದೂರಾದ ನಿಮಿಷ ಸೇರೊದೆ ಹರುಷ
ಮಾಯಾವಿ ಮನಸ್ಸ
ಪದೆ ಪದೆ ಪದೆ ಪ್ರೇಮದ ಹರೆಯ
ಅನುದಿನಕ್ಷಣ ಪ್ರಾಯದ ಹರೆಯ
ತನುಮನಗಳ ಜೋಗದ ಸಿರಿಯ
ಪ್ರೀತಿಯ ಸುಳಿಯ ಮಾಯಾವಿ ಒಲವೇ
ಪ್ರತಿಹೆಜ್ಜೆಯಲಿ ನಿನ್ನ ಜೊತೆಯಲಿ
ದಿನ ಕಳೆವೆನು ಲೀನವಾಯ್ತು ಮನ
ಸಪ್ತಸ್ವರಗಳು ಸಪ್ತನದಿಗಳು
ಸಪ್ತವರಗಳು ನಾಕ ನೀನೆ ನಭ
ಮನಪುಟದಲಿ ನಿನ್ನ ಹೆಸರಲಿ
ದಿನ ಹರಕೆಯು ಸಾಕ್ಷಿ ನೂರು ಸಖ
ಅದೆ ಪುಟದಲಿ ಪುನ ಬರೆಯುವೆ
ಇಂತಿ ನಿನ್ನವನು ಕಾಯ ವಾಚ ಮನ
ಮಧುಮಾಸ ಚೆಲುವಿನ ನಗುವಲಿ
ಹಸಿರಾಯ್ತು ಚಿಗುರಿನ ಕನಸ್ಸಲಿ
ಉಸಿರಾಯ್ತು ಪ್ರೇಮಭಾಷೆ ದಿನ ಪಾರಿಜಾತ ಪ್ರೇಮದೂತ
ಸಖಿ ಸಖಿ ಸಖಿ ಸಾವಿರ ವರುಷ
ಸವಿ ಸವಿ ಸವಿ ಪರಾಗ ಸರಸ
ಸಿಹಿ ಸಿಹಿ ಸಿಹಿ ದೂರಾದ ನಿಮಿಷ ಸೇರೊದೆ ಹರುಷ
ಮಾಯಾವಿ ಮನಸ್ಸ
ಪದೆ ಪದೆ ಪದೆ ಪ್ರೇಮದ ಹರೆಯ
ಅನುದಿನಕ್ಷಣ ಪ್ರಾಯದ ಹರೆಯ
ತನುಮನಗಳ ಜೋಗದ ಸಿರಿಯ
ಪ್ರೀತಿಯ ಸುಳಿಯ ಮಾಯಾವಿ ಒಲವೇ