ಗಂಡು : ಕೇಳುವೆಯಾ
ಹೆಣ್ಣು : ಕೇಳುವೆನು
ಗಂಡು : ನನ್ನ ಆಸೆಯನು
ಹೇಳುವೆಯಾ
ಹೆಣ್ಣು : ಹೇಳುವೆನು
ಗಂಡು : ಪ್ರೀತಿ ಮಾತೊಂದನು
|| ಹೆಣ್ಣು : ಕೇಳುವೆಯಾ
ಗಂಡು : ಕೇಳುವೆನು
ಹೆಣ್ಣು : ನನ್ನ ಆಸೆಯನು
ಹೇಳುವೆಯಾ
ಗಂಡು : ಹೇಳುವೆನು
ಹೆಣ್ಣು : ಪ್ರೀತಿ ಮಾತೊಂದನು…||
ಹೆಣ್ಣು : ಮೊಗ್ಗು ಹೂವಾಗಲಿ ಹೂವು ಕಾಯಾಗಲಿ
ಕಾಯಿ ಹಣ್ಣಾಗಲಿ ನಿಲ್ಲು ನಿಲ್ಲಲ್ಲಿ
ಮೊಗ್ಗು ಹೂವಾಗಲಿ ಹೂವು ಕಾಯಾಗಲಿ
ಕಾಯಿ ಹಣ್ಣಾಗಲಿ ನಿಲ್ಲು ನೀ ಅಲ್ಲಿ
ಗಂಡು : ಒಡೆದರೆ ಮುತ್ತು ಕಳೆದರೆ ಹೊತ್ತು
ದೊರೆಯದು ಮತ್ತೆ ಬಾ ನಲ್ಲೆ
|| ಹೆಣ್ಣು : ಕೇಳುವೆಯಾ
ಗಂಡು : ಕೇಳುವೆನು
ಹೆಣ್ಣು : ನನ್ನ ಆಸೆಯನು
ಹೇಳುವೆಯಾ
ಗಂಡು : ಹೇಳುವೆನು
ಹೆಣ್ಣು : ಪ್ರೀತಿ ಮಾತೊಂದನು…||
ಗಂಡು : ಕಣ್ಣು ಬಾ ಎನ್ನಲು, ವಿರಹ ಸಾಕೆನ್ನಲು
ಮೋಹವು ಮೂಡಲು ಬಂದೆ ನಾನಿಲ್ಲಿ
ಕಣ್ಣು ಬಾ ಎನ್ನಲು, ವಿರಹ ಸಾಕೆನ್ನಲು
ಮೋಹವು ಮೂಡಲು ಬಂದೆ ನಾನಿಲ್ಲಿ
ಹೆಣ್ಣು : ನಯನದ ಕರೆಯೋ, ವಿರಹದ ಉರಿಯೋ
ಸರಸದ ನುಡಿಯೋ ನಾ ಅರಿಯೆ…
|| ಗಂಡು : ಕೇಳುವೆಯಾ
ಹೆಣ್ಣು : ಕೇಳುವೆನು
ಗಂಡು : ನನ್ನ ಆಸೆಯನು
ಹೇಳುವೆಯಾ
ಹೆಣ್ಣು : ಹೇಳುವೆನು
ಗಂಡು : ಪ್ರೀತಿ ಮಾತೊಂದನು…||
ಹೆಣ್ಣು : ನಿನ್ನ ಕಂಡಾಗಲೆ ಹೃದಯವು ಹಾಡಿತು
ಸನಿಹ ನಿಂತಾಗಲೆ ಮನಸು ಹೂವಾಯ್ತು
ನಿನ್ನ ಕಂಡಾಗಲೆ ಹೃದಯವು ಹಾಡಿತು
ಸನಿಹ ನಿಂತಾಗಲೆ ಮನಸು ಹೂವಾಯ್ತು
ಗಂಡು : ಚೆಲುವೆಯ ನಡೆಗೆ ಒಲವಿನ ನುಡಿಗೆ
ಪ್ರಣಯದ ಕರೆಗೆ ನಾ ಸೋತೆ
|| ಹೆಣ್ಣು : ಕೇಳುವೆಯಾ ಹೂಂ
ಗಂಡು : ಕೇಳುವೆನು
ಹೆಣ್ಣು : ನನ್ನ ಆಸೆಯನು
ಹೇಳುವೆಯಾ ಹ್ಹಾಂ
ಗಂಡು : ಹೇಳುವೆನು
ಹೆಣ್ಣು : ಪ್ರೀತಿ ಮಾತೊಂದನು…||
ಗಂಡು : ಕೇಳುವೆಯಾ
ಹೆಣ್ಣು : ಕೇಳುವೆನು
ಗಂಡು : ನನ್ನ ಆಸೆಯನು
ಹೇಳುವೆಯಾ
ಹೆಣ್ಣು : ಹೇಳುವೆನು
ಗಂಡು : ಪ್ರೀತಿ ಮಾತೊಂದನು
|| ಹೆಣ್ಣು : ಕೇಳುವೆಯಾ
ಗಂಡು : ಕೇಳುವೆನು
ಹೆಣ್ಣು : ನನ್ನ ಆಸೆಯನು
ಹೇಳುವೆಯಾ
ಗಂಡು : ಹೇಳುವೆನು
ಹೆಣ್ಣು : ಪ್ರೀತಿ ಮಾತೊಂದನು…||
ಹೆಣ್ಣು : ಮೊಗ್ಗು ಹೂವಾಗಲಿ ಹೂವು ಕಾಯಾಗಲಿ
ಕಾಯಿ ಹಣ್ಣಾಗಲಿ ನಿಲ್ಲು ನಿಲ್ಲಲ್ಲಿ
ಮೊಗ್ಗು ಹೂವಾಗಲಿ ಹೂವು ಕಾಯಾಗಲಿ
ಕಾಯಿ ಹಣ್ಣಾಗಲಿ ನಿಲ್ಲು ನೀ ಅಲ್ಲಿ
ಗಂಡು : ಒಡೆದರೆ ಮುತ್ತು ಕಳೆದರೆ ಹೊತ್ತು
ದೊರೆಯದು ಮತ್ತೆ ಬಾ ನಲ್ಲೆ
|| ಹೆಣ್ಣು : ಕೇಳುವೆಯಾ
ಗಂಡು : ಕೇಳುವೆನು
ಹೆಣ್ಣು : ನನ್ನ ಆಸೆಯನು
ಹೇಳುವೆಯಾ
ಗಂಡು : ಹೇಳುವೆನು
ಹೆಣ್ಣು : ಪ್ರೀತಿ ಮಾತೊಂದನು…||
ಗಂಡು : ಕಣ್ಣು ಬಾ ಎನ್ನಲು, ವಿರಹ ಸಾಕೆನ್ನಲು
ಮೋಹವು ಮೂಡಲು ಬಂದೆ ನಾನಿಲ್ಲಿ
ಕಣ್ಣು ಬಾ ಎನ್ನಲು, ವಿರಹ ಸಾಕೆನ್ನಲು
ಮೋಹವು ಮೂಡಲು ಬಂದೆ ನಾನಿಲ್ಲಿ
ಹೆಣ್ಣು : ನಯನದ ಕರೆಯೋ, ವಿರಹದ ಉರಿಯೋ
ಸರಸದ ನುಡಿಯೋ ನಾ ಅರಿಯೆ…
|| ಗಂಡು : ಕೇಳುವೆಯಾ
ಹೆಣ್ಣು : ಕೇಳುವೆನು
ಗಂಡು : ನನ್ನ ಆಸೆಯನು
ಹೇಳುವೆಯಾ
ಹೆಣ್ಣು : ಹೇಳುವೆನು
ಗಂಡು : ಪ್ರೀತಿ ಮಾತೊಂದನು…||
ಹೆಣ್ಣು : ನಿನ್ನ ಕಂಡಾಗಲೆ ಹೃದಯವು ಹಾಡಿತು
ಸನಿಹ ನಿಂತಾಗಲೆ ಮನಸು ಹೂವಾಯ್ತು
ನಿನ್ನ ಕಂಡಾಗಲೆ ಹೃದಯವು ಹಾಡಿತು
ಸನಿಹ ನಿಂತಾಗಲೆ ಮನಸು ಹೂವಾಯ್ತು
ಗಂಡು : ಚೆಲುವೆಯ ನಡೆಗೆ ಒಲವಿನ ನುಡಿಗೆ
ಪ್ರಣಯದ ಕರೆಗೆ ನಾ ಸೋತೆ
|| ಹೆಣ್ಣು : ಕೇಳುವೆಯಾ ಹೂಂ
ಗಂಡು : ಕೇಳುವೆನು
ಹೆಣ್ಣು : ನನ್ನ ಆಸೆಯನು
ಹೇಳುವೆಯಾ ಹ್ಹಾಂ
ಗಂಡು : ಹೇಳುವೆನು
ಹೆಣ್ಣು : ಪ್ರೀತಿ ಮಾತೊಂದನು…||
Keluveya song lyrics from Kannada Movie Leader Vishwanath starring Ambarish, Jayanthi, K S Ashwath, Lyrics penned by Chi Udayashankar Sung by Jayachandran, Vani Jairam, Music Composed by Vijaya Bhaskar, film is Directed by Manimurugan and film is released on 1981