ಆಹ್ಹಾಹ.. ಆಆ.. ಆನಂದಾ..
ತುಂಬಿ ತುಳುಕಿದೆ ಈಧಿನ
ಎಂದೆಂದೂ ಸಂತೋಷ
ತಂದಿದೆ ದುಡಿಮೆಯ ಜೀವನ
ಆಹ್ಹಾಹ.. ಆಆ.. ಆನಂದಾ..
ಬೆವರು ಹರಿಸಿ ಅನ್ನವ ಗಳಿಸಿ
ಬಾಳುವ ನಾವೇ ಧನ್ಯರು
ಬೆವರು ಹರಿಸಿ ಅನ್ನವ ಗಳಿಸಿ
ಬಾಳುವ ನಾವೇ ಧನ್ಯರು
ಕೈ ಕೆಸರದಾರೆ ಬಾಯಿಗೆ ಮೊಸರು
ದುಡಿಮೆಯೇ ನಮ್ಮ ದೇವರು
|| ಆಹ್ಹಾಹ.. ಆಆ.. ಆನಂದಾ..||
ಹಾಲುಗಲ್ಲದ ಹಸುಳೆಗಳು
ನಾಳೆ ದೇಶದ ಪ್ರಜೆಗಳು
ಹಾಲುಗಲ್ಲದ ಹಸುಳೆಗಳು
ನಾಳೆ ದೇಶದ ಪ್ರಜೆಗಳು
ಮಾನವ ಶಕ್ತಿಯ ಬಲದಿಂದ
ನಾಡನು ಕಟ್ಟುವ ಶಿಲ್ಪಿಗಳು
|| ಆಹ್ಹಾಹ.. ಆಆ.. ಆನಂದಾ..||
ಗಳಿಸಿದ ಹಣವ
ಉಳಿಸದೆ ಹೋದರೆ
ಎಲ್ಲಿದೆ ಬಾಳಿಗೆ ನೆಮ್ಮದಿ
ಗಳಿಸಿದ ಹಣವ
ಉಳಿಸದೆ ಹೋದರೆ
ಎಲ್ಲಿದೆ ಬಾಳಿಗೆ ನೆಮ್ಮದಿ
ಹಗಲು ಇರುಳು
ದುಡಿಯುವುದೊಂದೇ
ಬಡತನ ನೀಗುವ ಔಷಧಿ
|| ಆಹ್ಹಾಹ.. ಆಆ.. ಆನಂದಾ..
ತುಂಬಿ ತುಳುಕಿದೆ ಈಧಿನ
ಎಂದೆಂದೂ ಸಂತೋಷ
ತಂದಿದೆ ದುಡಿಮೆಯ ಜೀವನ
ಆಹ್ಹಾಹ.. ಆಆ.. ಆನಂದಾ….||
ಆಹ್ಹಾಹ.. ಆಆ.. ಆನಂದಾ..
ತುಂಬಿ ತುಳುಕಿದೆ ಈಧಿನ
ಎಂದೆಂದೂ ಸಂತೋಷ
ತಂದಿದೆ ದುಡಿಮೆಯ ಜೀವನ
ಆಹ್ಹಾಹ.. ಆಆ.. ಆನಂದಾ..
ಬೆವರು ಹರಿಸಿ ಅನ್ನವ ಗಳಿಸಿ
ಬಾಳುವ ನಾವೇ ಧನ್ಯರು
ಬೆವರು ಹರಿಸಿ ಅನ್ನವ ಗಳಿಸಿ
ಬಾಳುವ ನಾವೇ ಧನ್ಯರು
ಕೈ ಕೆಸರದಾರೆ ಬಾಯಿಗೆ ಮೊಸರು
ದುಡಿಮೆಯೇ ನಮ್ಮ ದೇವರು
|| ಆಹ್ಹಾಹ.. ಆಆ.. ಆನಂದಾ..||
ಹಾಲುಗಲ್ಲದ ಹಸುಳೆಗಳು
ನಾಳೆ ದೇಶದ ಪ್ರಜೆಗಳು
ಹಾಲುಗಲ್ಲದ ಹಸುಳೆಗಳು
ನಾಳೆ ದೇಶದ ಪ್ರಜೆಗಳು
ಮಾನವ ಶಕ್ತಿಯ ಬಲದಿಂದ
ನಾಡನು ಕಟ್ಟುವ ಶಿಲ್ಪಿಗಳು
|| ಆಹ್ಹಾಹ.. ಆಆ.. ಆನಂದಾ..||
ಗಳಿಸಿದ ಹಣವ
ಉಳಿಸದೆ ಹೋದರೆ
ಎಲ್ಲಿದೆ ಬಾಳಿಗೆ ನೆಮ್ಮದಿ
ಗಳಿಸಿದ ಹಣವ
ಉಳಿಸದೆ ಹೋದರೆ
ಎಲ್ಲಿದೆ ಬಾಳಿಗೆ ನೆಮ್ಮದಿ
ಹಗಲು ಇರುಳು
ದುಡಿಯುವುದೊಂದೇ
ಬಡತನ ನೀಗುವ ಔಷಧಿ
|| ಆಹ್ಹಾಹ.. ಆಆ.. ಆನಂದಾ..
ತುಂಬಿ ತುಳುಕಿದೆ ಈಧಿನ
ಎಂದೆಂದೂ ಸಂತೋಷ
ತಂದಿದೆ ದುಡಿಮೆಯ ಜೀವನ
ಆಹ್ಹಾಹ.. ಆಆ.. ಆನಂದಾ….||
Aahaahaa Ananda song lyrics from Kannada Movie Leader Vishwanath starring Ambarish, Jayanthi, K S Ashwath, Lyrics penned by Bangi Ranga Sung by Jayachandran, Music Composed by Vijaya Bhaskar, film is Directed by Manimurugan and film is released on 1981