Bhagavantha Bhoomige Baa Bega Lyrics

ಭಗವಂತ ಭೂಮಿಗೆ ಬಾ ಬೇಗ Lyrics

in Leader Vishwanath

in ಲೀಡರ್ ವಿಶ್ವನಾಥ್

LYRIC

Song Details Page after Lyrice

ಗಾಡ್ ಕಮ್ ಡೌನ್ ಅಂಡ್
ಲುಕ್ ಅಟ್ ದಿಸ್ ಫ್ರಾಡ್ ಅಹ್ಹಹ್ಹ..
 
ಭಗವಂತ ಭೂಮಿಗೆ ಬಾ ಬೇಗ
ಬಡವರ ಬವಣೆಯ ನೋಡೀಗ
ನೀನೇ ಬಡವರ ಪರವಾಗಿ
ಬಾಳಿ ಬದುಕಲು ಸುಖವಾಗಿ
ನ್ಯಾಯ ತರುವೆಯಾ ವರವಾಗಿ
ಬಲ್ಲಿದರಾಟಕೆ ಎದುರಾಗಿ
 
|| ಭಗವಂತ ಭೂಮಿಗೆ ಬಾ ಬೇಗ
ಬಡವರ ಬವಣೆಯ ನೋಡೀಗ…||
 
ಬಡವರ ಬೆವರ ಕುಡಿಯುವರು
ಅಂಗನೆ ಸಂಗದಿ ನಲಿಯುವರು
ಬಡವರ ಬೆವರ ಕುಡಿಯುವರು
ಅಂಗನೆ ಸಂಗದಿ ನಲಿಯುವರು
ಮೋಸವೇ ಇವರ ಜೀವಾಳ ಅಹ್ಹ.
ಚೇತನ ಇವರ ಹೈತಾಳ…
 
|| ಭಗವಂತ ಭೂಮಿಗೆ ಬಾ ಬೇಗ..ಕಮ್ ಆನ್
ಬಡವರ ಬವಣೆಯ ನೋಡೀಗ...
ಕಮ್ ಆನ್ ಲಿಕ್ ಸೇ…..||
 
ಹೆಣ್ಣನು ಕಂಡರು ಗೋವಂತೆ
ಅವಳಿಗೆ ಸ್ವಾತಂತ್ರ್ಯ ಇರದಂತೆ
ಹೆಣ್ಣನು ಕಂಡರು ಗೋವಂತೆ
ಅವಳಿಗೆ ಸ್ವಾತಂತ್ರ್ಯ ಇರದಂತೆ
ಸಮಾಜ ನಿರ್ಮಿಸಿ ತಮ್ಮಂತೆ
ದೇಶದಿ ನೂರೆಂಟು ಮತವಂತೆ
 
|| ಭಗವಂತ ಭೂಮಿಗೆ ಬಾ ಬೇಗ
ಬಡವರ ಬವಣೆಯ ನೋಡೀಗ...
ಅಹ್ಹಹ್ಹಹ್ಹಹ್…..||
 
ಹಣವಂತರೇ…..
ಬಡವರನು ಬಾಳಲು ಬಿಡಿ
 
ಸಿರಿಯೂ ಸ್ವಾರ್ಥದ ಒಡನಾಡಿ
ವಂಚನೆ ಅದಕೆ ಬಲು ಜೋಡಿ ಆಹ್ಹ್
ಸಿರಿಯೂ ಸ್ವಾರ್ಥದ ಒಡನಾಡಿ
ವಂಚನೆ ಅದಕೆ ಬಲು ಜೋಡಿ
ಸಂಚಿಕೆ ಸೋತರೆ ನೀವೆಲ್ಲಾ ಆಹ್ಹ್.
ಬಡವರ ಬವಣೆಗೆ ಕೊನೆಯಿಲ್ಲ
 
|| ಭಗವಂತ ಭೂಮಿಗೆ ಬಾ ಬೇಗ
ಬಡವರ ಬವಣೆಯ ನೋಡೀಗ
ನೀನೇ ಬಡವರ ಪರವಾಗಿ
ಬಾಳಿ ಬದುಕಲು ಸುಖವಾಗಿ
ನ್ಯಾಯ ತರುವೆಯಾ ವರವಾಗಿ
ಬಲ್ಲಿದರ ಆಟಕೆ ಎದುರಾಗಿ
ಬಲ್ಲಿದರ ಆಟಕೆ ಎದುರಾಗಿ ಅಹ್ಹ
ಬಲ್ಲಿದರ ಆಟಕೆ ಎದುರಾಗಿ…..||

ಗಾಡ್ ಕಮ್ ಡೌನ್ ಅಂಡ್
ಲುಕ್ ಅಟ್ ದಿಸ್ ಫ್ರಾಡ್ ಅಹ್ಹಹ್ಹ..
 
ಭಗವಂತ ಭೂಮಿಗೆ ಬಾ ಬೇಗ
ಬಡವರ ಬವಣೆಯ ನೋಡೀಗ
ನೀನೇ ಬಡವರ ಪರವಾಗಿ
ಬಾಳಿ ಬದುಕಲು ಸುಖವಾಗಿ
ನ್ಯಾಯ ತರುವೆಯಾ ವರವಾಗಿ
ಬಲ್ಲಿದರಾಟಕೆ ಎದುರಾಗಿ
 
|| ಭಗವಂತ ಭೂಮಿಗೆ ಬಾ ಬೇಗ
ಬಡವರ ಬವಣೆಯ ನೋಡೀಗ…||
 
ಬಡವರ ಬೆವರ ಕುಡಿಯುವರು
ಅಂಗನೆ ಸಂಗದಿ ನಲಿಯುವರು
ಬಡವರ ಬೆವರ ಕುಡಿಯುವರು
ಅಂಗನೆ ಸಂಗದಿ ನಲಿಯುವರು
ಮೋಸವೇ ಇವರ ಜೀವಾಳ ಅಹ್ಹ.
ಚೇತನ ಇವರ ಹೈತಾಳ…
 
|| ಭಗವಂತ ಭೂಮಿಗೆ ಬಾ ಬೇಗ..ಕಮ್ ಆನ್
ಬಡವರ ಬವಣೆಯ ನೋಡೀಗ...
ಕಮ್ ಆನ್ ಲಿಕ್ ಸೇ…..||
 
ಹೆಣ್ಣನು ಕಂಡರು ಗೋವಂತೆ
ಅವಳಿಗೆ ಸ್ವಾತಂತ್ರ್ಯ ಇರದಂತೆ
ಹೆಣ್ಣನು ಕಂಡರು ಗೋವಂತೆ
ಅವಳಿಗೆ ಸ್ವಾತಂತ್ರ್ಯ ಇರದಂತೆ
ಸಮಾಜ ನಿರ್ಮಿಸಿ ತಮ್ಮಂತೆ
ದೇಶದಿ ನೂರೆಂಟು ಮತವಂತೆ
 
|| ಭಗವಂತ ಭೂಮಿಗೆ ಬಾ ಬೇಗ
ಬಡವರ ಬವಣೆಯ ನೋಡೀಗ...
ಅಹ್ಹಹ್ಹಹ್ಹಹ್…..||
 
ಹಣವಂತರೇ…..
ಬಡವರನು ಬಾಳಲು ಬಿಡಿ
 
ಸಿರಿಯೂ ಸ್ವಾರ್ಥದ ಒಡನಾಡಿ
ವಂಚನೆ ಅದಕೆ ಬಲು ಜೋಡಿ ಆಹ್ಹ್
ಸಿರಿಯೂ ಸ್ವಾರ್ಥದ ಒಡನಾಡಿ
ವಂಚನೆ ಅದಕೆ ಬಲು ಜೋಡಿ
ಸಂಚಿಕೆ ಸೋತರೆ ನೀವೆಲ್ಲಾ ಆಹ್ಹ್.
ಬಡವರ ಬವಣೆಗೆ ಕೊನೆಯಿಲ್ಲ
 
|| ಭಗವಂತ ಭೂಮಿಗೆ ಬಾ ಬೇಗ
ಬಡವರ ಬವಣೆಯ ನೋಡೀಗ
ನೀನೇ ಬಡವರ ಪರವಾಗಿ
ಬಾಳಿ ಬದುಕಲು ಸುಖವಾಗಿ
ನ್ಯಾಯ ತರುವೆಯಾ ವರವಾಗಿ
ಬಲ್ಲಿದರ ಆಟಕೆ ಎದುರಾಗಿ
ಬಲ್ಲಿದರ ಆಟಕೆ ಎದುರಾಗಿ ಅಹ್ಹ
ಬಲ್ಲಿದರ ಆಟಕೆ ಎದುರಾಗಿ…..||

Bhagavantha Bhoomige Baa Bega song lyrics from Kannada Movie Leader Vishwanath starring Ambarish, Jayanthi, K S Ashwath, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by Manimurugan and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ