Vasantha Chaithraru Lyrics

ವಸಂತ ಚೈತ್ರರು Lyrics

in Lakshmi Saraswathi

in ಲಕ್ಷ್ಮೀ ಸರಸ್ವತಿ

LYRIC

Song Details Page after Lyrice

-
ಆಆಆಅ... ಆಆಆಆ...
 
ವಸಂತ ಚೈತ್ರರು ಕುಣಿಯುತ ಬಂದರು
ಹೂವೂ ಚಿಗುರಿನ ಕಂಪನು ತಂದರು
ವಸಂತ ಚೈತ್ರರು ಕುಣಿಯುತ ಬಂದರು
ಹೂವೂ ಚಿಗುರಿನ ಕಂಪನು ತಂದರು
 
ಮನವು ಹಾರಿತು ವಿರಹವು ಮೀರಿತು                
ಮನವು ಹಾರಿತು ವಿರಹವು ಮೀರಿತು             
ಸಂಗವು ಬಯಸಿತು ಬಯಸಿ ತಪಿಸಿತು
ಸಂಗವು ಬಯಸಿತು ಬಯಸಿ ತಪಿಸಿತು

... ರತಿ (ಆಆಆ..)
ಪ್ರಣಯಮತಿ (ಆಆಆ)
ಮದನ ಸತಿ (ಆಆಆ)
ಬಾರಾ... ಸಂಗ ಸುಖವನೇ
ತಾರಾ... (ಆಆಆ)

ಬಂದಳು ತ್ರಿಲೋಕ ಸುಂದರಿ ರತಿಯು
ಕಂಡನು ವಿರಹದಿ
ಬೆಂದಿಹ ಪತಿಯು (ಆಆಆ )
ಬಂದಳು ತ್ರಿಲೋಕ ಸುಂದರಿ ರತಿಯು
ಕಂಡನು ವಿರಹದಿ
ಬೆಂದಿಹ ಪತಿಯು (ಆಆಆ )

ಹಣೆಯು ಬೆವರಿತು
ತನುವು ನಿಮೀರಿತು
ಪ್ರಣಯ ಸೆಳೆಯಿತು ಅವಳೆಡೆಗೇ
         
ನಾಲ್ಕು ಕಂಗಳು ಕೂಡಿ ಕಲೆತವು  
ನಾಲ್ಕು ತೋಳಗಳು
ಬೆರೆತೆರಡಾದವು (ಆಆಆ)
ನಾಲ್ಕು ಕಂಗಳು ಕೂಡಿ ಕಲೆತವು  
ನಾಲ್ಕು ತೋಳಗಳು
ಬೆರೆತೆರಡಾದವು (ಆಆಆ)
ಎರಡು ದೇಹವೂ
ಸೇರೊಂದಾದವೂ
ಸಂಗದ ಸುಧೆಯನು
ಸವಿಯುತ ನಲಿದರು

-
ಆಆಆಅ... ಆಆಆಆ...
 
ವಸಂತ ಚೈತ್ರರು ಕುಣಿಯುತ ಬಂದರು
ಹೂವೂ ಚಿಗುರಿನ ಕಂಪನು ತಂದರು
ವಸಂತ ಚೈತ್ರರು ಕುಣಿಯುತ ಬಂದರು
ಹೂವೂ ಚಿಗುರಿನ ಕಂಪನು ತಂದರು
 
ಮನವು ಹಾರಿತು ವಿರಹವು ಮೀರಿತು                
ಮನವು ಹಾರಿತು ವಿರಹವು ಮೀರಿತು             
ಸಂಗವು ಬಯಸಿತು ಬಯಸಿ ತಪಿಸಿತು
ಸಂಗವು ಬಯಸಿತು ಬಯಸಿ ತಪಿಸಿತು

... ರತಿ (ಆಆಆ..)
ಪ್ರಣಯಮತಿ (ಆಆಆ)
ಮದನ ಸತಿ (ಆಆಆ)
ಬಾರಾ... ಸಂಗ ಸುಖವನೇ
ತಾರಾ... (ಆಆಆ)

ಬಂದಳು ತ್ರಿಲೋಕ ಸುಂದರಿ ರತಿಯು
ಕಂಡನು ವಿರಹದಿ
ಬೆಂದಿಹ ಪತಿಯು (ಆಆಆ )
ಬಂದಳು ತ್ರಿಲೋಕ ಸುಂದರಿ ರತಿಯು
ಕಂಡನು ವಿರಹದಿ
ಬೆಂದಿಹ ಪತಿಯು (ಆಆಆ )

ಹಣೆಯು ಬೆವರಿತು
ತನುವು ನಿಮೀರಿತು
ಪ್ರಣಯ ಸೆಳೆಯಿತು ಅವಳೆಡೆಗೇ
         
ನಾಲ್ಕು ಕಂಗಳು ಕೂಡಿ ಕಲೆತವು  
ನಾಲ್ಕು ತೋಳಗಳು
ಬೆರೆತೆರಡಾದವು (ಆಆಆ)
ನಾಲ್ಕು ಕಂಗಳು ಕೂಡಿ ಕಲೆತವು  
ನಾಲ್ಕು ತೋಳಗಳು
ಬೆರೆತೆರಡಾದವು (ಆಆಆ)
ಎರಡು ದೇಹವೂ
ಸೇರೊಂದಾದವೂ
ಸಂಗದ ಸುಧೆಯನು
ಸವಿಯುತ ನಲಿದರು

Vasantha Chaithraru song lyrics from Kannada Movie Lakshmi Saraswathi starring B Sarojadevi, Ramesh, Sudarshan, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by Ravi (K S L Swamy) and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ