Video:
VIDEO
ಸಂಗೀತ ವೀಡಿಯೊ:
VIDEO
LYRIC
-
ಚೀಯರ್ಸ್..
ನೂರು ವರುಷ ಬಾಳಿರಿ
ನೂರು ದೀಪ ಬೆಳಗಿರಿ
ನೂರು ಬಾಳು ಬೆಳಗಲು
ನೀವೇ ಜ್ಯೋತಿ ಆಗಿರಿ
ನೂರು ವರುಷ ಬಾಳಿರಿ..
ಊಟವಿರದೇ ಹಸಿದ ಹೊಟ್ಟೆ
ನಾಡಲೆಷ್ಟೋತುಂಬಿದೆ
ಊಟವಿರದೇ ಹಸಿದ ಹೊಟ್ಟೆ
ನಾಡಲೆಷ್ಟೋತುಂಬಿದೆ
ಅನ್ನ ಇಡುವ ತಟ್ಟೆಯಿಲ್ಲಿ
ಕಸದ ಬುಟ್ಟಿಯಾಗಿದೇ
ಕರುಣೆ ತೋರಿ ದಯವ ಮೀರಿ
ಮಾನವತೆಯ ಉಳಿಸಿರಿ
|| ನೂರು ವರುಷ ಬಾಳಿರಿ ||
ಸಮತೆ ಕಾಣದೇ ದೇಶವಿಂದು
ಸೊರಗುತಿರುವುದ ನೋಡಿರಿ
ಸಮತೆ ಕಾಣದೇ ದೇಶವಿಂದು
ಸೊರಗುತಿರುವುದ ನೋಡಿರಿ
ಸ್ವಾರ್ಥ ಜನರ ಹಿಂಸೆಯಿಂದ
ಬಡವರ ಅಳುವುದ ಕೇಳಿರಿ
ಹಂಚಿಕೊಂಡೇ ಬಾಳಿಗಂದೇ
ನಮಗೆ ಸುಖದ ಐಸಿರಿ
|| ನೂರು ವರುಷ ಬಾಳಿರಿ ||
ಜನತೆಯನ್ನು ಉದ್ಧರಿಸಲು
ಬುದ್ಧನಂತೆ ಏಳಿರಿ
ಜನತೆಯನ್ನು ಉದ್ಧರಿಸಲು
ಬುದ್ಧನಂತೆ ಏಳಿರಿ
ನಾಡಿಗಾಗಿ ಸುಖವ ಮರೆತು
ಗಾಂಧಿಯಂತೇ ದುಡಿಯಿರಿ
ದೇಶ ಸೇವೆ ಈಶ ಸೇವೆ
ಸೇವೆಗಾಗಿಯೇ ಬಾಳಿರಿ
||ನೂರು ವರುಷ ಬಾಳಿರಿ
ನೂರು ದೀಪ ಬೆಳಗಿರಿ
ನೂರು ಬಾಳು ಬೆಳಗಲು
ನೀವೇ ಜ್ಯೋತಿ ಆಗಿರಿ
ನೂರು ವರುಷ ಬಾಳಿರಿ ||
Please log in to see the full lyrics of this song.
-
ಚೀಯರ್ಸ್..
ನೂರು ವರುಷ ಬಾಳಿರಿ
ನೂರು ದೀಪ ಬೆಳಗಿರಿ
ನೂರು ಬಾಳು ಬೆಳಗಲು
ನೀವೇ ಜ್ಯೋತಿ ಆಗಿರಿ
ನೂರು ವರುಷ ಬಾಳಿರಿ..
ಊಟವಿರದೇ ಹಸಿದ ಹೊಟ್ಟೆ
ನಾಡಲೆಷ್ಟೋತುಂಬಿದೆ
ಊಟವಿರದೇ ಹಸಿದ ಹೊಟ್ಟೆ
ನಾಡಲೆಷ್ಟೋತುಂಬಿದೆ
ಅನ್ನ ಇಡುವ ತಟ್ಟೆಯಿಲ್ಲಿ
ಕಸದ ಬುಟ್ಟಿಯಾಗಿದೇ
ಕರುಣೆ ತೋರಿ ದಯವ ಮೀರಿ
ಮಾನವತೆಯ ಉಳಿಸಿರಿ
|| ನೂರು ವರುಷ ಬಾಳಿರಿ ||
ಸಮತೆ ಕಾಣದೇ ದೇಶವಿಂದು
ಸೊರಗುತಿರುವುದ ನೋಡಿರಿ
ಸಮತೆ ಕಾಣದೇ ದೇಶವಿಂದು
ಸೊರಗುತಿರುವುದ ನೋಡಿರಿ
ಸ್ವಾರ್ಥ ಜನರ ಹಿಂಸೆಯಿಂದ
ಬಡವರ ಅಳುವುದ ಕೇಳಿರಿ
ಹಂಚಿಕೊಂಡೇ ಬಾಳಿಗಂದೇ
ನಮಗೆ ಸುಖದ ಐಸಿರಿ
|| ನೂರು ವರುಷ ಬಾಳಿರಿ ||
ಜನತೆಯನ್ನು ಉದ್ಧರಿಸಲು
ಬುದ್ಧನಂತೆ ಏಳಿರಿ
ಜನತೆಯನ್ನು ಉದ್ಧರಿಸಲು
ಬುದ್ಧನಂತೆ ಏಳಿರಿ
ನಾಡಿಗಾಗಿ ಸುಖವ ಮರೆತು
ಗಾಂಧಿಯಂತೇ ದುಡಿಯಿರಿ
ದೇಶ ಸೇವೆ ಈಶ ಸೇವೆ
ಸೇವೆಗಾಗಿಯೇ ಬಾಳಿರಿ
||ನೂರು ವರುಷ ಬಾಳಿರಿ
ನೂರು ದೀಪ ಬೆಳಗಿರಿ
ನೂರು ಬಾಳು ಬೆಳಗಲು
ನೀವೇ ಜ್ಯೋತಿ ಆಗಿರಿ
ನೂರು ವರುಷ ಬಾಳಿರಿ ||
Nooru Varusha Baaliri song lyrics from Kannada Movie Lakshmi Saraswathi starring B Sarojadevi, Ramesh, Sudarshan, Lyrics penned by Chi Udayashankar Sung by P Susheela, Music Composed by Vijaya Bhaskar, film is Directed by Ravi (K S L Swamy) and film is released on 1970