LYRIC
-
ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
ಬಾಳಿನ ಪಲ್ಲವಿ
ಜೋಗುಳವಾಗಲು
ತಾಯ್ತನ ಬರಬೇಕು
ಮಡಿಲಲಿ ಕಂದನು ನಗಬೇಕು
|| ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು.. ||
ಸ್ನೇಹವೋ ಸಲಿಗೆಯೂ
ಸರಸವು ಸನಿಹವು
ಅನುದಿನವಿರಬೇಕು
ಸೌಖ್ಯದ ಸಂಭ್ರಮ
ಸಂತಸ ಸವಿಯುವ
ಭಾಗ್ಯವ ಬರಬೇಕು
ನೆಮ್ಮದಿ ಮೂಡಲು
ಬದುಕಲಿ ನಾಳಿನ
ಚಿಂತೆಯ ಬಿಡಬೇಕು
ನಿಮ್ಮೊಡನಿರುವ
ಹೆಮ್ಮೆಯ ಗೆಳೆತನ
ಎಂದಿಗೂ ಇರಬೇಕು
|| ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು.. ||
ಹಣ್ಣನು ಕೊಡುವಾ
ಮರವಾಗಿರಲು
ಅಕ್ಕರೆ ತೋರುವರೂ
ಫಲ ಕೊಡದ ಮರ ಎಂದರೇ
ಒಡನೇ ಕೊಡಲಿಯ
ಬೀಸುವರೂ
ಹೂವಿನ ಆಸೆಗೆ
ತೋಟದಿ ಗಿಡಕೆ
ನೀರನು ಎರೆಯುವರೂ
ಹೂ ಬಿಡದೆಂದೂ ತಿಳಿದರೆ
ಮುಳ್ಳಿನ ಬೇಲಿಗೆ ಎಸೆಯುವರೂ
ಚಂದಿರ ಭೂಮಿಗೆ ಬೆಳಕನು
ಚೆಲ್ಲಲು ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
ಬಾಳಿನ ಪಲ್ಲವಿ
ಜೋಗುಳವಾಗಲು
ತಾಯ್ತನ ಬರಬೇಕು
ಮಡಿಲಲಲಿ ಕಂದನು ನಗಬೇಕು
ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
Please log in to see the full lyrics of this song.
-
ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
ಬಾಳಿನ ಪಲ್ಲವಿ
ಜೋಗುಳವಾಗಲು
ತಾಯ್ತನ ಬರಬೇಕು
ಮಡಿಲಲಿ ಕಂದನು ನಗಬೇಕು
|| ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು.. ||
ಸ್ನೇಹವೋ ಸಲಿಗೆಯೂ
ಸರಸವು ಸನಿಹವು
ಅನುದಿನವಿರಬೇಕು
ಸೌಖ್ಯದ ಸಂಭ್ರಮ
ಸಂತಸ ಸವಿಯುವ
ಭಾಗ್ಯವ ಬರಬೇಕು
ನೆಮ್ಮದಿ ಮೂಡಲು
ಬದುಕಲಿ ನಾಳಿನ
ಚಿಂತೆಯ ಬಿಡಬೇಕು
ನಿಮ್ಮೊಡನಿರುವ
ಹೆಮ್ಮೆಯ ಗೆಳೆತನ
ಎಂದಿಗೂ ಇರಬೇಕು
|| ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು.. ||
ಹಣ್ಣನು ಕೊಡುವಾ
ಮರವಾಗಿರಲು
ಅಕ್ಕರೆ ತೋರುವರೂ
ಫಲ ಕೊಡದ ಮರ ಎಂದರೇ
ಒಡನೇ ಕೊಡಲಿಯ
ಬೀಸುವರೂ
ಹೂವಿನ ಆಸೆಗೆ
ತೋಟದಿ ಗಿಡಕೆ
ನೀರನು ಎರೆಯುವರೂ
ಹೂ ಬಿಡದೆಂದೂ ತಿಳಿದರೆ
ಮುಳ್ಳಿನ ಬೇಲಿಗೆ ಎಸೆಯುವರೂ
ಚಂದಿರ ಭೂಮಿಗೆ ಬೆಳಕನು
ಚೆಲ್ಲಲು ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
ಬಾಳಿನ ಪಲ್ಲವಿ
ಜೋಗುಳವಾಗಲು
ತಾಯ್ತನ ಬರಬೇಕು
ಮಡಿಲಲಲಿ ಕಂದನು ನಗಬೇಕು
ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
LYRIC
-
ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
ಬಾಳಿನ ಪಲ್ಲವಿ
ಜೋಗುಳವಾಗಲು
ತಾಯ್ತನ ಬರಬೇಕು
ಮಡಿಲಲಿ ಕಂದನು ನಗಬೇಕು
|| ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು.. ||
ಸ್ನೇಹವೋ ಸಲಿಗೆಯೂ
ಸರಸವು ಸನಿಹವು
ಅನುದಿನವಿರಬೇಕು
ಸೌಖ್ಯದ ಸಂಭ್ರಮ
ಸಂತಸ ಸವಿಯುವ
ಭಾಗ್ಯವ ಬರಬೇಕು
ನೆಮ್ಮದಿ ಮೂಡಲು
ಬದುಕಲಿ ನಾಳಿನ
ಚಿಂತೆಯ ಬಿಡಬೇಕು
ನಿಮ್ಮೊಡನಿರುವ
ಹೆಮ್ಮೆಯ ಗೆಳೆತನ
ಎಂದಿಗೂ ಇರಬೇಕು
|| ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು.. ||
ಹಣ್ಣನು ಕೊಡುವಾ
ಮರವಾಗಿರಲು
ಅಕ್ಕರೆ ತೋರುವರೂ
ಫಲ ಕೊಡದ ಮರ ಎಂದರೇ
ಒಡನೇ ಕೊಡಲಿಯ
ಬೀಸುವರೂ
ಹೂವಿನ ಆಸೆಗೆ
ತೋಟದಿ ಗಿಡಕೆ
ನೀರನು ಎರೆಯುವರೂ
ಹೂ ಬಿಡದೆಂದೂ ತಿಳಿದರೆ
ಮುಳ್ಳಿನ ಬೇಲಿಗೆ ಎಸೆಯುವರೂ
ಚಂದಿರ ಭೂಮಿಗೆ ಬೆಳಕನು
ಚೆಲ್ಲಲು ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
ಬಾಳಿನ ಪಲ್ಲವಿ
ಜೋಗುಳವಾಗಲು
ತಾಯ್ತನ ಬರಬೇಕು
ಮಡಿಲಲಲಿ ಕಂದನು ನಗಬೇಕು
ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
Please log in to see the full lyrics of this song.
-
ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
ಬಾಳಿನ ಪಲ್ಲವಿ
ಜೋಗುಳವಾಗಲು
ತಾಯ್ತನ ಬರಬೇಕು
ಮಡಿಲಲಿ ಕಂದನು ನಗಬೇಕು
|| ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು.. ||
ಸ್ನೇಹವೋ ಸಲಿಗೆಯೂ
ಸರಸವು ಸನಿಹವು
ಅನುದಿನವಿರಬೇಕು
ಸೌಖ್ಯದ ಸಂಭ್ರಮ
ಸಂತಸ ಸವಿಯುವ
ಭಾಗ್ಯವ ಬರಬೇಕು
ನೆಮ್ಮದಿ ಮೂಡಲು
ಬದುಕಲಿ ನಾಳಿನ
ಚಿಂತೆಯ ಬಿಡಬೇಕು
ನಿಮ್ಮೊಡನಿರುವ
ಹೆಮ್ಮೆಯ ಗೆಳೆತನ
ಎಂದಿಗೂ ಇರಬೇಕು
|| ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು.. ||
ಹಣ್ಣನು ಕೊಡುವಾ
ಮರವಾಗಿರಲು
ಅಕ್ಕರೆ ತೋರುವರೂ
ಫಲ ಕೊಡದ ಮರ ಎಂದರೇ
ಒಡನೇ ಕೊಡಲಿಯ
ಬೀಸುವರೂ
ಹೂವಿನ ಆಸೆಗೆ
ತೋಟದಿ ಗಿಡಕೆ
ನೀರನು ಎರೆಯುವರೂ
ಹೂ ಬಿಡದೆಂದೂ ತಿಳಿದರೆ
ಮುಳ್ಳಿನ ಬೇಲಿಗೆ ಎಸೆಯುವರೂ
ಚಂದಿರ ಭೂಮಿಗೆ ಬೆಳಕನು
ಚೆಲ್ಲಲು ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
ಬಾಳಿನ ಪಲ್ಲವಿ
ಜೋಗುಳವಾಗಲು
ತಾಯ್ತನ ಬರಬೇಕು
ಮಡಿಲಲಲಿ ಕಂದನು ನಗಬೇಕು
ಚಂದಿರ ಭೂಮಿಗೆ
ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು..
ಹುಣ್ಣಿಮೆ ಬರಬೇಕು
Chandira Bhoomige song lyrics from Kannada Movie Lakshmi Saraswathi starring B Sarojadevi, Ramesh, Sudarshan, Lyrics penned by Chi Udayashankar Sung by P B Srinivas, P Susheela, Music Composed by Vijaya Bhaskar, film is Directed by Ravi (K S L Swamy) and film is released on 1970