-
(ಹ್ಹೀ...ಹ್ಯಾ )
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಕಣ್ಣುಗಳು ಅತ್ತಿತ್ತ ಆಡಿರಬೇಕು
ಮೈಮನಸು ತೂರಾಡಿ
ನಲಿಯುತಿರಬೇಕು
|| ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು…||
(ಹ್ಹ..ಹಾ ಹ್ಹ..ಹಾ ಹ್ಹ..
ಹಾ ಹ್ಹ..ಹಾ ಹ್ಹ..ಹಾ )
ಇಲ್ಲೇಕೆ ಸಂಕೋಚವು ಹೇಳು
ಹಾ…ಇನ್ನೇಕೆ ದೂರವು ಬಾರೋ
ಸೇದೋ ಬತ್ತಿ ಸೇದು …..
ನೀ ಊದು ಹೊಗೆಯ ಊದು
ಸೇದೋ ಬತ್ತಿ ಸೇದು …..
ನೀ ಊದು ಹೊಗೆಯ ಊದು
|| ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು…||
(ಹ್ಹ..ಹಾ ಹ್ಹ..ಹಾ ಹ್ಹ..
ಹಾ ಹ್ಹ..ಹಾ ಹ್ಹ..ಹಾ )
ಆಕಾಶವೆ ಹೊದ್ದಿಕೆ
ಎಂದೂ…. ಹೊಯ್
ಈ ಭೂಮಿಯೆ ಹಾಸಿಗೆ ಇಂದು
ಎಲ್ಲಾ ಇಲ್ಲಿ ಒಂದು
ನೀ ಸೇರಿ ಆಡು ಒಂದು
ಎಲ್ಲಾ ಇಲ್ಲಿ ಒಂದು
ನೀ ಸೇರಿ ಆಡು ಒಂದು
|| ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಕಣ್ಣುಗಳು ಅತ್ತಿತ್ತ ಆಡಿರಬೇಕು
ಮೈಮನಸು ತೂರಾಡಿ
ನಲಿಯುತಿರಬೇಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು…||
-
(ಹ್ಹೀ...ಹ್ಯಾ )
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಕಣ್ಣುಗಳು ಅತ್ತಿತ್ತ ಆಡಿರಬೇಕು
ಮೈಮನಸು ತೂರಾಡಿ
ನಲಿಯುತಿರಬೇಕು
|| ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು…||
(ಹ್ಹ..ಹಾ ಹ್ಹ..ಹಾ ಹ್ಹ..
ಹಾ ಹ್ಹ..ಹಾ ಹ್ಹ..ಹಾ )
ಇಲ್ಲೇಕೆ ಸಂಕೋಚವು ಹೇಳು
ಹಾ…ಇನ್ನೇಕೆ ದೂರವು ಬಾರೋ
ಸೇದೋ ಬತ್ತಿ ಸೇದು …..
ನೀ ಊದು ಹೊಗೆಯ ಊದು
ಸೇದೋ ಬತ್ತಿ ಸೇದು …..
ನೀ ಊದು ಹೊಗೆಯ ಊದು
|| ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು…||
(ಹ್ಹ..ಹಾ ಹ್ಹ..ಹಾ ಹ್ಹ..
ಹಾ ಹ್ಹ..ಹಾ ಹ್ಹ..ಹಾ )
ಆಕಾಶವೆ ಹೊದ್ದಿಕೆ
ಎಂದೂ…. ಹೊಯ್
ಈ ಭೂಮಿಯೆ ಹಾಸಿಗೆ ಇಂದು
ಎಲ್ಲಾ ಇಲ್ಲಿ ಒಂದು
ನೀ ಸೇರಿ ಆಡು ಒಂದು
ಎಲ್ಲಾ ಇಲ್ಲಿ ಒಂದು
ನೀ ಸೇರಿ ಆಡು ಒಂದು
|| ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಕಣ್ಣುಗಳು ಅತ್ತಿತ್ತ ಆಡಿರಬೇಕು
ಮೈಮನಸು ತೂರಾಡಿ
ನಲಿಯುತಿರಬೇಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು
ಮಾತಿನ್ನೇಕೆ ಬೇಕು
ಬರಿ ಮತ್ತೇರಿದರೆ ಸಾಕು…||
Mathinneke Beku song lyrics from Kannada Movie Lakshmi Prasanna starring Ramgopal, M S Sathya, Shantha Prakash, Lyrics penned by Chi Udayashankar Sung by P Susheela, Music Composed by Pendyala Srinivas, film is Directed by A V Sheshagiri Rao and film is released on 1981