Kuluki Baluki Nadeyo Hennu Lyrics

ಕುಲುಕಿ ಬಳುಕಿ ನಡೆಯೋ ಹೆಣ್ಣು Lyrics

in Lakshmi Prasanna

in ಲಕ್ಷ್ಮೀ ಪ್ರಸನ್ನ

LYRIC

Song Details Page after Lyrice

-
ಕುಲುಕಿ ಬಳುಕಿ ನಡೆಯೋ  ಹೆಣ್ಣು
ನೋಡಿಲ್ಲಿದೆ
ಹರೆಯ ತಂದ ಅಂದ ಚಂದ
ಮೈತುಂಬಿದೆ
ಕುಲುಕಿ ಬಳುಕಿ ನಡೆಯೋ ಹೆಣ್ಣು
ನೋಡಿಲ್ಲಿದೆ
ಹರೆಯ ತಂದ ಅಂದ ಚಂದ
ಮೈತುಂಬಿದೆ
 
ಕಾದು ಕಾದು  ಸೋತೆ ನಾನು
ಆಸೆಯೆಂದು ಬಂದೆ ನಾನು
ಬಾರೋ ಬಾರೋ ಮಾವಯ್ಯಾ
ಬಿಂಕ ಏಕೋ ಹೇಳಯ್ಯಾ
ಹ್ಹಾಂ..  
ಬಾರೋ ಬಾರೋ ಮಾವಯ್ಯಾ
ಬಿಂಕ ಏಕೋ ಹೇಳಯ್ಯಾ
 
ನಿನಾಗಾಗೆ ನನ್ನ ಯೌವ್ವನ
ನೀನಿರದೆ ಬರಿದು ಜೀವನ
ನಿನಾಗಾಗೆ ನನ್ನ ಯೌವ್ವನ
ನೀನಿರದೆ ಬರಿದು ಜೀವನ
ದುಂಬಿ ನೀ... ಹೂವೂ  ನಾ..ಹಹ್ಹಹ್ಹಾ.. 
ತರುವು ನೀ... ಬಳ್ಳಿ ನಾ
ಆಸರೆ ನೀಡಿದ...
ಆಸರೆ ನೀಡಿದ ಕರೆದರೆ ಮರೆಯದೆ
ಬರೊ ಬರೊ ಬರೊ ದಿನ
ಬಾರೋ ಬಾರೋ ಮಾವಯ್ಯಾ
ಹೊಯ್ ಬಿಂಕ ಏಕೋ ಹೇಳಯ್ಯಾ ಆಹ್ಹ.  
ಬಾರೋ ಬಾರೋ ಮಾವಯ್ಯಾ ಹ್ಹಾಂ..
ಬಿಂಕ ಏಕೋ ಹೇಳಯ್ಯಾ
 
ಸಂಗಾತಿ ತಾಳದಂತೆ ರೂಪು ಸಾವಿರ
ಸಂಗಾತಿ ತಾಳದಂತೆ ರೂಪು ಸಾವಿರ
ದಿನ ಆದರ ದಿನ ಆದರ
ಸರಸ ಸಲ್ಲಾಪ ಬಯಸಿ ನಿನ್ನಲ್ಲಿ ಅರಿತು
ಎಲ್ಲೆಲ್ಲೂ ಬಂದೆ ನಾನಿಲ್ಲಿ ಇಂದು
ವಿರಹ ತಂದಿಪ್ಪ ಇರುವ ಮೈಯೆಲ್ಲಾ
ಹೊರಸು ನೀನೆಂದು ಬೇಗ ನನ್ನತ್ತ ಬಂದು
ಸರಸ ಸಲ್ಲಾಪ ಬಯಸಿ ನಿನ್ನಲ್ಲಿ ಅರಿತು
ಎಲ್ಲೆಲ್ಲೂ ಬಂದೆ ನಾನಿಲ್ಲಿ ಇಂದು
ವಿರಹ ತಂದಿಪ್ಪ ಇರುವ ಮೈಯೆಲ್ಲಾ
ಹೊರಸು ನೀನೆಂದು ಬೇಗ ನನ್ನತ್ತ ಬಂದು
ನಲ್ಮೆಯ ಮಧುವನು ಹೀರಲು
ಈಗಲೇ ಇಲ್ಲಿ ಬಾ ……
ಫಲವನು ಚಿಲುಮೆಯ
ಸವಿಯುತ ನನ್ನನು ಮರೆಸಿ ಬಾ
ಕರೆದರೆ ಮರೆಯದೆ ಬೆರೆ ಬೆರೆ ಬೆರೆ ದಿನ
ಬಾರೋ ಬಾರೋ ಮಾವಯ್ಯಾ
ಹೊಯ್ ಬಿಂಕ ಏಕೋ ಹೇಳಯ್ಯಾ
ಆಹ್ಹ.  
ಬಾರೋ ಬಾರೋ ಮಾವಯ್ಯಾ ಹ್ಹಾಂ..  
ಬಿಂಕ ಏಕೋ ಹೇಳಯ್ಯಾ..  ಆಂ

-
ಕುಲುಕಿ ಬಳುಕಿ ನಡೆಯೋ  ಹೆಣ್ಣು
ನೋಡಿಲ್ಲಿದೆ
ಹರೆಯ ತಂದ ಅಂದ ಚಂದ
ಮೈತುಂಬಿದೆ
ಕುಲುಕಿ ಬಳುಕಿ ನಡೆಯೋ ಹೆಣ್ಣು
ನೋಡಿಲ್ಲಿದೆ
ಹರೆಯ ತಂದ ಅಂದ ಚಂದ
ಮೈತುಂಬಿದೆ
 
ಕಾದು ಕಾದು  ಸೋತೆ ನಾನು
ಆಸೆಯೆಂದು ಬಂದೆ ನಾನು
ಬಾರೋ ಬಾರೋ ಮಾವಯ್ಯಾ
ಬಿಂಕ ಏಕೋ ಹೇಳಯ್ಯಾ
ಹ್ಹಾಂ..  
ಬಾರೋ ಬಾರೋ ಮಾವಯ್ಯಾ
ಬಿಂಕ ಏಕೋ ಹೇಳಯ್ಯಾ
 
ನಿನಾಗಾಗೆ ನನ್ನ ಯೌವ್ವನ
ನೀನಿರದೆ ಬರಿದು ಜೀವನ
ನಿನಾಗಾಗೆ ನನ್ನ ಯೌವ್ವನ
ನೀನಿರದೆ ಬರಿದು ಜೀವನ
ದುಂಬಿ ನೀ... ಹೂವೂ  ನಾ..ಹಹ್ಹಹ್ಹಾ.. 
ತರುವು ನೀ... ಬಳ್ಳಿ ನಾ
ಆಸರೆ ನೀಡಿದ...
ಆಸರೆ ನೀಡಿದ ಕರೆದರೆ ಮರೆಯದೆ
ಬರೊ ಬರೊ ಬರೊ ದಿನ
ಬಾರೋ ಬಾರೋ ಮಾವಯ್ಯಾ
ಹೊಯ್ ಬಿಂಕ ಏಕೋ ಹೇಳಯ್ಯಾ ಆಹ್ಹ.  
ಬಾರೋ ಬಾರೋ ಮಾವಯ್ಯಾ ಹ್ಹಾಂ..
ಬಿಂಕ ಏಕೋ ಹೇಳಯ್ಯಾ
 
ಸಂಗಾತಿ ತಾಳದಂತೆ ರೂಪು ಸಾವಿರ
ಸಂಗಾತಿ ತಾಳದಂತೆ ರೂಪು ಸಾವಿರ
ದಿನ ಆದರ ದಿನ ಆದರ
ಸರಸ ಸಲ್ಲಾಪ ಬಯಸಿ ನಿನ್ನಲ್ಲಿ ಅರಿತು
ಎಲ್ಲೆಲ್ಲೂ ಬಂದೆ ನಾನಿಲ್ಲಿ ಇಂದು
ವಿರಹ ತಂದಿಪ್ಪ ಇರುವ ಮೈಯೆಲ್ಲಾ
ಹೊರಸು ನೀನೆಂದು ಬೇಗ ನನ್ನತ್ತ ಬಂದು
ಸರಸ ಸಲ್ಲಾಪ ಬಯಸಿ ನಿನ್ನಲ್ಲಿ ಅರಿತು
ಎಲ್ಲೆಲ್ಲೂ ಬಂದೆ ನಾನಿಲ್ಲಿ ಇಂದು
ವಿರಹ ತಂದಿಪ್ಪ ಇರುವ ಮೈಯೆಲ್ಲಾ
ಹೊರಸು ನೀನೆಂದು ಬೇಗ ನನ್ನತ್ತ ಬಂದು
ನಲ್ಮೆಯ ಮಧುವನು ಹೀರಲು
ಈಗಲೇ ಇಲ್ಲಿ ಬಾ ……
ಫಲವನು ಚಿಲುಮೆಯ
ಸವಿಯುತ ನನ್ನನು ಮರೆಸಿ ಬಾ
ಕರೆದರೆ ಮರೆಯದೆ ಬೆರೆ ಬೆರೆ ಬೆರೆ ದಿನ
ಬಾರೋ ಬಾರೋ ಮಾವಯ್ಯಾ
ಹೊಯ್ ಬಿಂಕ ಏಕೋ ಹೇಳಯ್ಯಾ
ಆಹ್ಹ.  
ಬಾರೋ ಬಾರೋ ಮಾವಯ್ಯಾ ಹ್ಹಾಂ..  
ಬಿಂಕ ಏಕೋ ಹೇಳಯ್ಯಾ..  ಆಂ

Kuluki Baluki Nadeyo Hennu song lyrics from Kannada Movie Lakshmi Prasanna starring Ramgopal, M S Sathya, Shantha Prakash, Lyrics penned by Chi Udayashankar Sung by S Janaki, Music Composed by Pendyala Srinivas, film is Directed by A V Sheshagiri Rao and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ