Galiyu Nalidide Lyrics

ಗಾಳಿಯು ನಲಿದಿದೆ Lyrics

in Lakshmi Prasanna

in ಲಕ್ಷ್ಮೀ ಪ್ರಸನ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಾಳಿಯು ನಲಿದಿದೆ ಸಾಗರ ಕುಣಿದಿದೆ
ಮೇಘವು ತೇಲಿದೆ ನೋಡಿದೆಯಾ
ಈ ಮೌನವು ಏಕೆ ಮೌನವು ಏಕೆ
ಹೇಳುವೆಯಾ  ಗೆಳೆಯಾ
 
ಗಾಳಿಯು ನಲಿದರೂ ಸಾಗರ ಕುಣಿದರೂ
ಹರುಷವು ಏಕೋ ದೂರವಿದೆ
ಈ ಮನದಲಿ ಏನೋ ಮನದಲಿ ಏನೋ
ಭಾರವಿದೆ..ಭಾರವಿದೆ….
 
ಎಲ್ಲೆಲ್ಲೂ ಸಂತೋಷ ತುಂಬಿರಲು
ಬೇಸರವು ಇನ್ನೇತಕೆ ನಿನಗೆ
ಎದೆಯಲ್ಲಿ ನೋವಿಂದ
ಆನಂದ ಇಂಗಿರಲು
ಎದೆಯಲ್ಲಿ ನೋವಿಂದ
ಆನಂದ ಇಂಗಿರಲು 
ಆಸೆಗಳು ಇನ್ನೇಕೆ ನನಗೆ
ತಾಳೆನು ನಾನು ಈ ಬೇಗೆ
 
|| ಗಾಳಿಯು ನಲಿದಿದೆ ಸಾಗರ ಕುಣಿದಿದೆ
ಮೇಘವು ತೇಲಿದೆ ನೋಡಿದೆಯಾ
ಈ ಮೌನವು ಏಕೆ ಹೇಳುವೆಯಾ…||
 
ನಿನಗೇಕೆ ಈ ಸ್ನೇಹ
ಈ ಮೋಹ ನನ್ನಲ್ಲಿ
ಬೇಡುವೆನು ಬೀಡು ನನ್ನ ನೀನು
ನಿನಗಾಗಿ ಹಿತವಾದ
ಹೊಸಬಾಳು ಕಾದಿರಲು            
ನಿನಗಾಗಿ ಹಿತವಾದ
ಹೊಸಬಾಳು ಕಾದಿರಲು
ಈ ಚಿಂತೆ ನಿನಗೇಕೆ ಇನ್ನು
ನಿನ್ನಲ್ಲಿ ನೋವು ಇನ್ನೇನು
 
|| ಗಾಳಿಯು ನಲಿದಿದೆ ಸಾಗರ ಕುಣಿದಿದೆ
ಮೇಘವು ತೇಲಿದೆ ನೋಡಿದೆಯಾ
ಈ ಮೌನವು ಏಕೆ ಹೇಳುವೆಯಾ
ಓ…ಗೆಳೆಯಾ…..||
 

-
ಗಾಳಿಯು ನಲಿದಿದೆ ಸಾಗರ ಕುಣಿದಿದೆ
ಮೇಘವು ತೇಲಿದೆ ನೋಡಿದೆಯಾ
ಈ ಮೌನವು ಏಕೆ ಮೌನವು ಏಕೆ
ಹೇಳುವೆಯಾ  ಗೆಳೆಯಾ
 
ಗಾಳಿಯು ನಲಿದರೂ ಸಾಗರ ಕುಣಿದರೂ
ಹರುಷವು ಏಕೋ ದೂರವಿದೆ
ಈ ಮನದಲಿ ಏನೋ ಮನದಲಿ ಏನೋ
ಭಾರವಿದೆ..ಭಾರವಿದೆ….
 
ಎಲ್ಲೆಲ್ಲೂ ಸಂತೋಷ ತುಂಬಿರಲು
ಬೇಸರವು ಇನ್ನೇತಕೆ ನಿನಗೆ
ಎದೆಯಲ್ಲಿ ನೋವಿಂದ
ಆನಂದ ಇಂಗಿರಲು
ಎದೆಯಲ್ಲಿ ನೋವಿಂದ
ಆನಂದ ಇಂಗಿರಲು 
ಆಸೆಗಳು ಇನ್ನೇಕೆ ನನಗೆ
ತಾಳೆನು ನಾನು ಈ ಬೇಗೆ
 
|| ಗಾಳಿಯು ನಲಿದಿದೆ ಸಾಗರ ಕುಣಿದಿದೆ
ಮೇಘವು ತೇಲಿದೆ ನೋಡಿದೆಯಾ
ಈ ಮೌನವು ಏಕೆ ಹೇಳುವೆಯಾ…||
 
ನಿನಗೇಕೆ ಈ ಸ್ನೇಹ
ಈ ಮೋಹ ನನ್ನಲ್ಲಿ
ಬೇಡುವೆನು ಬೀಡು ನನ್ನ ನೀನು
ನಿನಗಾಗಿ ಹಿತವಾದ
ಹೊಸಬಾಳು ಕಾದಿರಲು            
ನಿನಗಾಗಿ ಹಿತವಾದ
ಹೊಸಬಾಳು ಕಾದಿರಲು
ಈ ಚಿಂತೆ ನಿನಗೇಕೆ ಇನ್ನು
ನಿನ್ನಲ್ಲಿ ನೋವು ಇನ್ನೇನು
 
|| ಗಾಳಿಯು ನಲಿದಿದೆ ಸಾಗರ ಕುಣಿದಿದೆ
ಮೇಘವು ತೇಲಿದೆ ನೋಡಿದೆಯಾ
ಈ ಮೌನವು ಏಕೆ ಹೇಳುವೆಯಾ
ಓ…ಗೆಳೆಯಾ…..||
 

Galiyu Nalidide song lyrics from Kannada Movie Lakshmi Prasanna starring Ramgopal, M S Sathya, Shantha Prakash, Lyrics penned by R N Jayagopal Sung by P Susheela, S P Balasubrahmanyam, Music Composed by Pendyala Srinivas, film is Directed by A V Sheshagiri Rao and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ