Rave Rave Lyrics

ರಾವೆ ರಾವೆ Lyrics

in Lakshmana

in ಲಕ್ಷ್ಮಣ

LYRIC

Song Details Page after Lyrice

ರಾವೆ ರಾವೆ ರಾವೆ ರಾವೆ ಸುಬ್ಬಲಕ್ಷ್ಮಿ ಸುಬ್ಬರಾವ್‌
ಹೇ ಬಂದೆ ಬಂದೆ ಬಂದೆ ನೋಡು ಅಪ್ಪಣ್ಣ ಅಪ್ಪರಾವ್‌
ಹೇ ಲಕ್ಕು ಹೊಡಿತೊ ಲಕ್ವ ಹೊಡಿತೊ
ಕನ್ಫ್ಯೂಷನ್‌ ನಂಗೆ
ಹೇ ಪಪ್ಪಿ ಕೊಡಲೊ ಅಪ್ಪಿ ಹಿಡಿಲೊ
ಪರ್ಮೀಷನ್‌ ನಿಂಗೆ
ಬಾ ಬೈಟು ಡ್ರೀಮನ್ನು ಕಾಣೋಣ ಒಟ್ಗೆ
ಕಂಟ್ರೋಲು ತಪ್ಪೋಗ್ಬಿಟ್ಟೆ
ನಿನ್ನೋಡಿ ಕಳೆದೋಗ್ಬಿಟ್ಟೆ
ರಾವೆ ರಾವೆ ರಾವೆ ರಾವೆ ಸುಬ್ಬಲಕ್ಷ್ಮಿ ಸುಬ್ಬರಾವ್‌
 
ಕುಲ್ಫಿ ತಿನ್ಕೊಂಡು ಸೆಲ್ಫಿ ತಕ್ಕೊಂಡು
ಟೈಂಪಾಸ್‌ ಮಾಡೋಣ ಅಪ್ಲೋಡ್‌ ಮಾಡ್ಕೊಂಡು
ಲಿಪ್ಸು ಹಂಚ್ಕೊಂಡು ಚಿಪ್ಸು ತಿನ್ಕೊಂಡು
ಒನ್‌ ಬೈ ಟು ಆಗೋಣ ಚೂರು ತಬ್ಕೊಂಡು
ಹೇ ಸಿಕ್ಕಾಪಟ್ಟೆ ಆಸೆ ನಿಂಗೆ ನೆನೆಸ್ಕೊಂಡ್ರೆ ಜ್ವರ ನಂಗೆ
ಸಾಲ್ಟ್‌ ಆಂಡ್‌ ಪೆಪ್ಪರ್ ಟೇಸ್ಟು ನೀನು
ಫಾರ್ಚೀಗೂನು ಫಾಸ್ಟು ನಾನು
ಕೋ ಆಪ್ರೇಶನ್‌ ಕೊಟ್ರೆ ಬೇಗ 20-20 ಆಡ್ಬಹುದಲ್ಲ
ಕಂಟ್ರೋಲು ತಪ್ಪೋಗ್ಬಿಟ್ಟೆ
ನಿನ್ನೋಡಿ ಕಳೆದೋಗ್ಬಿಟ್ಟೆ
 
||ರಾವೆ ರಾವೆ ರಾವೆ ರಾವೆ ಸುಬ್ಬಲಕ್ಷ್ಮಿ ಸುಬ್ಬರಾವ್‌||
 
ಅಪ್ಪಿ ಮುದ್ದಾಡು ತಬ್ಬಿ ಒದ್ದಾಡು
ಕಾಟು ತಕ್ಕೊಂಡು ಹೆವೆನ್‌ ನೋಡು
ಇನ್ನು ಎಲ್‌ ಬೋರ್ಡು ನೋಡಿ ಮಾತಾಡು
ಅರ್ಜೆಂಟು ಮಾಡ್ದೆ ಸರ್ಪ್ರೈಸ್‌ ನೀಡು
ಒನ್‌ ವೇಲಿ ಹೋಗ್ತಿದ್ದೋನ್ಗೆ ಬ್ಯಾಕ್‌ ಟು ಬ್ಯಾಕ್‌ ಡ್ಯಾಶು ಹೊಡ್ದೆ
ದಿಂಬು ತಕ್ಕೊಂಡು ಮಲ್ಗಿದ್ದೋಳ್ಗೆ ಫ್ಲ್ಯಾಶ್‌ ಬ್ಯಾಕನ್ನೆ ಸೀಜು ಮಾಡ್ದೆ
ಎಲ್ರನ್ನು ಹೊಡಿತಿದ್ದೋನ್ಗೆಗೆ ಫೋರು ಸಿಕ್ಸು ಹೊಡೆಯೋದ್‌ ಕಷ್ಟ
ಕಂಟ್ರೋಲು ತಪ್ಪೋಗ್ಬಿಟ್ಟೆ
ನಿನ್ನೋಡಿ ಕಳೆದೋಗ್ಬಿಟ್ಟೆ
 
||ರಾವೆ ರಾವೆ ರಾವೆ ರಾವೆ ಸುಬ್ಬಲಕ್ಷ್ಮಿ ||
||ರಾವೆ ರಾವೆ ರಾವೆ ರಾವೆ ಸುಬ್ಬಲಕ್ಷ್ಮಿ ||
ರಾವೆ

Rave Rave song lyrics from Kannada Movie Lakshmana starring Anup Revanna, Meghana Raj, Ravichandran, Lyrics penned by Shivananje Gowda Sung by Arjun Janya, Indu Nagaraj, Music Composed by Arjun Janya, film is Directed by R Chandru and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ