Naa Noorakke Nooru Lyrics

ನಾ ನೂರಕ್ಕೆ ನೂರು Lyrics

in Lakshmana

in ಲಕ್ಷ್ಮಣ

LYRIC

Song Details Page after Lyrice

ನಾ ನೂರಕ್ಕೆ ನೂರು ಕನ್ನಡದೋನು
ಕೆಚ್ಚೆದೆ ಕಿಚ್ಚಿರೊ ಕನ್ನಡಿಗ
ಆ ಭುವನೇಶ್ವರಿಯ ಮಗನು ನಾನು
ಬಾರೊ ನನ್ನ ಕನ್ನಡಿಗ
ಕೆಂಪೇಗೌಡ ನಮ್ಮ ಕಾಯುವ ಮಹಾ ಧೀರ
ರಾಯಣ್ಣನೆ ನಮ್ಮ ಊರಾಳೊ ರಣಧೀರ
ಚೆನ್ನಮ್ಮ ಓಬವ್ವ ನಮ್ಮ ಹಡೆದ ದೊಡ್ಡವ್ವ
ರಾಮ ರಾಮ ರಾಮ ರಾಮ ರಾಮ
ಆ ರಾಮನ ತಮ್ಮ ಲಕ್ಷ್ಮಣ ನಾನು
ಕೊನೆ ಉಸಿರವರೆಗು ಕನ್ನಡದೋನು
ಆ ಮಾಗಡಿಕುಲದ ಮರಿಮಗ ನಾನು
ನಾ ನೂರಕ್ಕೆ ನೂರು ಕನ್ನಡದೋನು
ಕೆಚ್ಚೆದೆ ಕಿಚ್ಚಿರೊ ಕನ್ನಡಿಗ
 
ಬಿಡೊ ಮಾತಿಲ್ಲ ಕೊಡೊ ಸೀನಿಲ್ಲ
ಕಾಸರಗೋಡು ಬೆಳಗಾವಿ ನಾವು
ಇನ್ನು ಆರಿಲ್ಲ ಯಾರು ಮರೆತಿಲ್ಲ
ಹಳೇ ಗೋಕಾಕ್‌ ಚಳುವಳಿಯ ಕಾವು
ಕಾವೇರಿ ಕೃಷ್ಣಾ ಕಪಿಲ ತುಂಗೆ ಹರಿಯೊ ಮಣ್ಣು ಇದು
ಇದು ರನ್ನನ ಜನ್ನನ ಕನ್ನಡ
ಇದು ಪಂಪನ ಪೊನ್ನನ ಕನ್ನಡ
ಇದು ದಾಸರ ವ್ಯಾಸರ ಕನ್ನಡ
ಇದು ಸಮತರ ಶರಣರ ಕನ್ನಡ
ಬಸವಣ್ಣ ಕನಕಣ್ಣ ನಮ್ಮ ಮನೆಯ ದೇವ್ರಣ್ಣ
ರಾಮ ರಾಮ ರಾಮ ರಾಮ ರಾಮ
ಆ ರಾಮನ ತಮ್ಮ ಲಕ್ಷ್ಮಣ ನಾನು
ಕೊನೆ ಉಸಿರವರೆಗು ಕನ್ನಡದೋನು
ಆ ಮಾಗಡಿಕುಲದ ಮರಿಮಗ ನಾನು
 
ತೊಡೆ ತಟ್ಟೋದೆ ಬಿಸಿ ಮುಟ್ಸೋದೆ
ಸ್ವಾಭಿಮಾನಕ್ಕೆ ಚ್ಯುತಿ ಬಂದರೆ
ಸೆಡ್ಡು ಹೊಡೆಯೋದೆ ಖೆಡ್ಡ ತೋಡದೆ
ನಮ್ಮ ನುಡಿಗೆ ಧಕ್ಕೆಯಾದರೆ
ಪೂಜಿಸು ಬಾರೊ ಪ್ರೀತಿಸು
ಈ ಕರುನಾಡ ಕೈಲಾಸವ
ಇದು ಅಮ್ಮನ ಅಕ್ಕರೆ ಕನ್ನಡ
ಇದು ಅಪ್ಪನ ಆಸರೆ ಕನ್ನಡ
ನಮ್ಮ ಕೆಚ್ಚೆದೆ ಕಿಚ್ಚಿರೊ ಕನ್ನಡ
ಇದು ಲೋಕವೆ ಮೆಚ್ಚಿರೊ ಕನ್ನೆ
ಹುಟ್ಟೋಣ ಮತ್ತೊಮ್ಮೆ ಭುವನೇಶ್ವರಿಯ ಮಡಿಲಲ್ಲಿ
ರಾಮ ರಾಮ ರಾಮ ರಾಮ ರಾಮ
ಆ ರಾಮನ ತಮ್ಮ ಲಕ್ಷ್ಮಣ ನಾನು
ಕೊನೆ ಉಸಿರವರೆಗು ಕನ್ನಡದೋನು
ಆ ಮಾಗಡಿಪುರದ ಮರಿಮಗ ನಾನು
 
||ನಾ ನೂರಕ್ಕೆ ನೂರು ಕನ್ನಡದೋನು
ಕೆಚ್ಚೆದೆ ಕಿಚ್ಚಿರೊ ಕನ್ನಡಿಗ||

ನಾ ನೂರಕ್ಕೆ ನೂರು ಕನ್ನಡದೋನು
ಕೆಚ್ಚೆದೆ ಕಿಚ್ಚಿರೊ ಕನ್ನಡಿಗ
ಆ ಭುವನೇಶ್ವರಿಯ ಮಗನು ನಾನು
ಬಾರೊ ನನ್ನ ಕನ್ನಡಿಗ
ಕೆಂಪೇಗೌಡ ನಮ್ಮ ಕಾಯುವ ಮಹಾ ಧೀರ
ರಾಯಣ್ಣನೆ ನಮ್ಮ ಊರಾಳೊ ರಣಧೀರ
ಚೆನ್ನಮ್ಮ ಓಬವ್ವ ನಮ್ಮ ಹಡೆದ ದೊಡ್ಡವ್ವ
ರಾಮ ರಾಮ ರಾಮ ರಾಮ ರಾಮ
ಆ ರಾಮನ ತಮ್ಮ ಲಕ್ಷ್ಮಣ ನಾನು
ಕೊನೆ ಉಸಿರವರೆಗು ಕನ್ನಡದೋನು
ಆ ಮಾಗಡಿಕುಲದ ಮರಿಮಗ ನಾನು
ನಾ ನೂರಕ್ಕೆ ನೂರು ಕನ್ನಡದೋನು
ಕೆಚ್ಚೆದೆ ಕಿಚ್ಚಿರೊ ಕನ್ನಡಿಗ
 
ಬಿಡೊ ಮಾತಿಲ್ಲ ಕೊಡೊ ಸೀನಿಲ್ಲ
ಕಾಸರಗೋಡು ಬೆಳಗಾವಿ ನಾವು
ಇನ್ನು ಆರಿಲ್ಲ ಯಾರು ಮರೆತಿಲ್ಲ
ಹಳೇ ಗೋಕಾಕ್‌ ಚಳುವಳಿಯ ಕಾವು
ಕಾವೇರಿ ಕೃಷ್ಣಾ ಕಪಿಲ ತುಂಗೆ ಹರಿಯೊ ಮಣ್ಣು ಇದು
ಇದು ರನ್ನನ ಜನ್ನನ ಕನ್ನಡ
ಇದು ಪಂಪನ ಪೊನ್ನನ ಕನ್ನಡ
ಇದು ದಾಸರ ವ್ಯಾಸರ ಕನ್ನಡ
ಇದು ಸಮತರ ಶರಣರ ಕನ್ನಡ
ಬಸವಣ್ಣ ಕನಕಣ್ಣ ನಮ್ಮ ಮನೆಯ ದೇವ್ರಣ್ಣ
ರಾಮ ರಾಮ ರಾಮ ರಾಮ ರಾಮ
ಆ ರಾಮನ ತಮ್ಮ ಲಕ್ಷ್ಮಣ ನಾನು
ಕೊನೆ ಉಸಿರವರೆಗು ಕನ್ನಡದೋನು
ಆ ಮಾಗಡಿಕುಲದ ಮರಿಮಗ ನಾನು
 
ತೊಡೆ ತಟ್ಟೋದೆ ಬಿಸಿ ಮುಟ್ಸೋದೆ
ಸ್ವಾಭಿಮಾನಕ್ಕೆ ಚ್ಯುತಿ ಬಂದರೆ
ಸೆಡ್ಡು ಹೊಡೆಯೋದೆ ಖೆಡ್ಡ ತೋಡದೆ
ನಮ್ಮ ನುಡಿಗೆ ಧಕ್ಕೆಯಾದರೆ
ಪೂಜಿಸು ಬಾರೊ ಪ್ರೀತಿಸು
ಈ ಕರುನಾಡ ಕೈಲಾಸವ
ಇದು ಅಮ್ಮನ ಅಕ್ಕರೆ ಕನ್ನಡ
ಇದು ಅಪ್ಪನ ಆಸರೆ ಕನ್ನಡ
ನಮ್ಮ ಕೆಚ್ಚೆದೆ ಕಿಚ್ಚಿರೊ ಕನ್ನಡ
ಇದು ಲೋಕವೆ ಮೆಚ್ಚಿರೊ ಕನ್ನೆ
ಹುಟ್ಟೋಣ ಮತ್ತೊಮ್ಮೆ ಭುವನೇಶ್ವರಿಯ ಮಡಿಲಲ್ಲಿ
ರಾಮ ರಾಮ ರಾಮ ರಾಮ ರಾಮ
ಆ ರಾಮನ ತಮ್ಮ ಲಕ್ಷ್ಮಣ ನಾನು
ಕೊನೆ ಉಸಿರವರೆಗು ಕನ್ನಡದೋನು
ಆ ಮಾಗಡಿಪುರದ ಮರಿಮಗ ನಾನು
 
||ನಾ ನೂರಕ್ಕೆ ನೂರು ಕನ್ನಡದೋನು
ಕೆಚ್ಚೆದೆ ಕಿಚ್ಚಿರೊ ಕನ್ನಡಿಗ||

Naa Noorakke Nooru song lyrics from Kannada Movie Lakshmana starring Anup Revanna, Meghana Raj, Ravichandran, Lyrics penned by R Chandru, Shivananje Gowda Sung by Santhosh Venky, Music Composed by Arjun Janya, film is Directed by R Chandru and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ