ನೆನ್ನೆ ಮೊನ್ನೆ ಒಂದಾದ ಹೃದಯಕ್ಕೆ ಸನ್ಮಾನ
ಕೆನ್ನೆ ಕೆನ್ನೆ ಕೆಂಪಾಗೊ ವಿಷಯಕ್ಕೆ ಸಂಧಾನ
ಬೀಸೊಗಾಳಿಗು ಸ್ವಲ್ಪ ಅವಸರ
ಸೋನೆ ಮಳೆಗು ಯಾಕೊ ಸ್ವಲ್ಪ ಮುಜುಗರ
ಜೀವದ ಭಾವದ ಭಾಗ ನೀನು
ತೆರೆದಿಟ್ಟ ಕನಸ್ಸುಗಳ ಅಂಗಡಿ ದಯವಿಟ್ಟು ಭೇಟಿಕೊಡು ದಿನವಿಡಿ
ನೆನ್ನೆ ಮೊನ್ನೆ ಒಂದಾದ ಹೃದಯಕ್ಕೆ ಸನ್ಮಾನ
ಕೆನ್ನೆ ಕೆನ್ನೆ ಕೆಂಪಾಗೊ ವಿಷಯಕ್ಕೆ ಸಂಧಾನ
ಎಷ್ಟು ಸೋಜಿಗ ಜೊತೆಯಲಿ ನೀನಿರೊ ಜಗ
ಬಿಗಿದಪ್ಪಿ ನಿನ್ನ ಮುದ್ದಮಾಡೊ ಮನಸ್ಸು ಕಣೊ
ಬಲಗಣ್ಣರೆಪ್ಪೆಗಳು ಬಡಿಯಲು ಎಡಗಾಲು ತನ್ನಂತಾನೆ ಎಡವಲು
ಕಾದೆ ನಾ ನೀ ಬರೊ ದಾರಿಯನ್ನ
ಉಸಿರಾಗು ನನ್ನೆದೆಯ ಗೂಡಿಗೆ ನಿನಗೆಂದೆ ಮೀಸಲಿದೆ ಗುಂಡಿಗೆ
ಕೆನ್ನೆ ಕೆನ್ನೆ ಕೆಂಪಾಗೊ ವಿಷಯಕ್ಕೆ ಸಂಧಾನ
ಹೇಳೆ ಸಾರಿಕೆ ಏನಿದೆ ನಿನ್ನ ಬೇಡಿಕೆ
ದಿನಕೊಂದು ಲಕ್ಷ ಒಂದು ಮುತ್ತು ಕೊಡುವುದ ಹೇಳಿಕೊಡು
ತೆರಿಗೆನ ಕೇಳಲ್ಲ ಕಲಿಸಲು ತರಬೇತಿ ನೀಡುವೆನು ಎಣಿಸಲು
ಬೇಗನೆ ಸೇರಿಕೊ ಶಾಲೆಯನ್ನ
ದಿನನಿತ್ಯ ಬೇಡುವೆನು ದೇವರ ಇರಲೆಂದು ನೀನು ನನ್ನ ಹತ್ತಿರ