ನೀಲಿ ಆಕಾಶದಲ್ಲಿ ಬರೆಯೋಣ ಕನಸ್ಸುಗಳಲ್ಲಿ
ಸ್ನೇಹ ಹೊಸ ತಿರುವಿನಲ್ಲಿ ಹಚ್ಚೋಣ ಪ್ರೀತಿ ದೀಪವಿಲ್ಲಿ
ಹರುಷಕ್ಕೆ ದಾರಿ ನುಗ್ಗು ಈ ಬಾರಿ ನಮ್ಮಈ ಜೋಡಿ ಮೋಡಿ
ತಿರುಗೊ ಭೂಮಿನ ಹಿಡಿದು ಹೋಗೋಣ
ಸಿಂಪಲ್ ಒಂದ್ ಬಾಣ ಬಿಡೋಣ
ಕೆಂಪಾದ ಸೂರ್ಯನಿಗು ಮುದ್ದಾದ ಚಂದ್ರನಿಗು
ಏನಿಟ್ಟನಪ್ಪ ಲಾಜಿಕು
ಮುಂಜಾನೆ ಇಬ್ಬನಿಯು ಎಲೆಮೇಲೆ ನಿಂತಿರಲು
ನೋಡೊಕೆ ಎಂತ ಮ್ಯಾಜಿಕು
ಎಲ್ಲೊ ಹುಟ್ಟಿ ಇನ್ನೆಲ್ಲೊ ಬೆಳೆದು
ಕಷ್ಟ ಅಂದ್ರೆ ಹೆಗಲು ಕೊಡೊ ಫ್ರೆಂಡ್ಸ್
ಕಂಡ ಕನಸು ಕಾರ್ಮೋಡದಾಚೆಗೆ
ನನಸು ಆಗೊ ಮುನ್ಸೂಚನೆ
ಓಡೊ ಗಡಿಯಾರ ಹಿಡಿಯೋಣ ಬಾರಾ
ಪಯಣ ಬಲು ದೂರ ನಿಲ್ಲುವಿರ
ದಣಿವಾದ ದೋಣಿ ಉಟ್ಟಿಲದೆ ನಿಂತಿದೆ
ದಡ ಸೇರು ಬೇಗ ದೂಡು ಭಾರ
ನೆನಪಿನ ಪ್ರತಿ ಪುಟದಲ್ಲೂ ನೂರಾರು ಸ್ಟೋರಿಗಳು
ಕಾಡುತ್ತಿವೆ ಎಷ್ಟೊ ಪ್ರಶ್ನೆಗಳು
ಕವಿತೆಗಳ ಸಂತೆಯಲಿ ಅನುಭವದ ಸಾಲುಗಳು
ಮನದಿ ಪಿಸುಗುಡುವ ಮಾತುಗಳು
ಹೃದಯ ಎಂಬ ಖಾಲಿ ನಿಲ್ದಾಣಕೆ
ಬಂದು ಸೇರೊ ಸ್ನೇಹ ಅನ್ನೊ ನೆನಪು
ಸಾಗೊ ಹಾದಿ ನೂರಾರು ಕವಲುದಾರಿ
ನಮ್ಮ ಪಯಣ ಶುರುವಾಗಿದೆ
ಹರುಷಕ್ಕೆ ದಾರಿ ನುಗ್ಗು ಈ ಬಾರಿ ನಮ್ಮಈ ಜೋಡಿ ಮೋಡಿ
ತಿರುಗೊ ಭೂಮಿನ ಹಿಡಿದು ಹೋಗೋಣ
ಸಿಂಪಲ್ ಒಂದ್ ಬಾಣ ಬಿಡೋಣ
ನೀಲಿ ಆಕಾಶದಲ್ಲಿ ಬರೆಯೋಣ ಕನಸ್ಸುಗಳಲ್ಲಿ
ಸ್ನೇಹ ಹೊಸ ತಿರುವಿನಲ್ಲಿ ಹಚ್ಚೋಣ ಪ್ರೀತಿ ದೀಪವಿಲ್ಲಿ
ಹರುಷಕ್ಕೆ ದಾರಿ ನುಗ್ಗು ಈ ಬಾರಿ ನಮ್ಮಈ ಜೋಡಿ ಮೋಡಿ
ತಿರುಗೊ ಭೂಮಿನ ಹಿಡಿದು ಹೋಗೋಣ
ಸಿಂಪಲ್ ಒಂದ್ ಬಾಣ ಬಿಡೋಣ
ಕೆಂಪಾದ ಸೂರ್ಯನಿಗು ಮುದ್ದಾದ ಚಂದ್ರನಿಗು
ಏನಿಟ್ಟನಪ್ಪ ಲಾಜಿಕು
ಮುಂಜಾನೆ ಇಬ್ಬನಿಯು ಎಲೆಮೇಲೆ ನಿಂತಿರಲು
ನೋಡೊಕೆ ಎಂತ ಮ್ಯಾಜಿಕು
ಎಲ್ಲೊ ಹುಟ್ಟಿ ಇನ್ನೆಲ್ಲೊ ಬೆಳೆದು
ಕಷ್ಟ ಅಂದ್ರೆ ಹೆಗಲು ಕೊಡೊ ಫ್ರೆಂಡ್ಸ್
ಕಂಡ ಕನಸು ಕಾರ್ಮೋಡದಾಚೆಗೆ
ನನಸು ಆಗೊ ಮುನ್ಸೂಚನೆ
ಓಡೊ ಗಡಿಯಾರ ಹಿಡಿಯೋಣ ಬಾರಾ
ಪಯಣ ಬಲು ದೂರ ನಿಲ್ಲುವಿರ
ದಣಿವಾದ ದೋಣಿ ಉಟ್ಟಿಲದೆ ನಿಂತಿದೆ
ದಡ ಸೇರು ಬೇಗ ದೂಡು ಭಾರ
ನೆನಪಿನ ಪ್ರತಿ ಪುಟದಲ್ಲೂ ನೂರಾರು ಸ್ಟೋರಿಗಳು
ಕಾಡುತ್ತಿವೆ ಎಷ್ಟೊ ಪ್ರಶ್ನೆಗಳು
ಕವಿತೆಗಳ ಸಂತೆಯಲಿ ಅನುಭವದ ಸಾಲುಗಳು
ಮನದಿ ಪಿಸುಗುಡುವ ಮಾತುಗಳು
ಹೃದಯ ಎಂಬ ಖಾಲಿ ನಿಲ್ದಾಣಕೆ
ಬಂದು ಸೇರೊ ಸ್ನೇಹ ಅನ್ನೊ ನೆನಪು
ಸಾಗೊ ಹಾದಿ ನೂರಾರು ಕವಲುದಾರಿ
ನಮ್ಮ ಪಯಣ ಶುರುವಾಗಿದೆ
ಹರುಷಕ್ಕೆ ದಾರಿ ನುಗ್ಗು ಈ ಬಾರಿ ನಮ್ಮಈ ಜೋಡಿ ಮೋಡಿ
ತಿರುಗೊ ಭೂಮಿನ ಹಿಡಿದು ಹೋಗೋಣ
ಸಿಂಪಲ್ ಒಂದ್ ಬಾಣ ಬಿಡೋಣ