ಬ್ರಹ್ಮಾಂಡ ಪಾಲಕ ಕೈಲಾಸ ನಾಯಕ
ಭೂಮಿಗೆ ಬಂದನಿ ಹೇ ರಂಬ
ವಿಘ್ನ ವಿನಾಯಕ ವಿಘ್ನ ವಿನಾಶಕ
ನಿನ್ನಿಂದ ಈ ಹಬ್ಬ ಆರಂಭ
ಬಾನು ರಂಗಾಯ್ತು ನೋಡು
ಈಗ ನಿನ್ನಿಂದ ಶುರುವಾಯ್ತು ಹಾಡು
ವಿದ್ಯ ಬುದ್ದಿಯ ನೀಡು ನಿನ್ನ ಕೈಯಲ್ಲಿ ನಮ್ಮ ಪಾಡು
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಗಣಪತಿ ಬಪ್ಪ ಮೋರೆಯ
ದೈತ್ಯ ರಾವಣ ಘರ್ಜನೆ ಮರ್ಧಿಸಿ ಘರ್ಜಿಸಿದ ಬಾಲಕ
ಆತ್ಮಲಿಂಗವ ಗೋಕರ್ಣದಲ್ಲಿ ಸೃಷ್ಟಿಸಿದ ಬೆನಕ
ಏಕದಂತ ಏಕಾಧಿಪತಿ ಗಣನಾಯಕ ಸುಮುಖ
ವಕ್ರದೃಷ್ಟಿ ಶೂನ್ಯಕಾರಕ ನೀ ಬಾರೊ ಅಭಯ
ಡೊಳ್ಳು ಏಟಿಗೆ ಕುಣಿತ ಹೆಚ್ಚಿದೆ
ಸ್ನೇಹ ಎಲ್ಲ ನಿನ್ನಿಂದನೆ
ಬಾಳು ಒಟ್ಟಿಗೆ ಬೆರೆತು ಸಾಗಿದೆ
ಕೂಡಿ ಬೆರೆತರೆ ಆನಂದ
ಶಂಭೊ ಶಿವಶಂಕರ ಪುತ್ರ ಲಂಬೋಧರ
ಕಾಪಾಡು ಕರುಣಾಕರ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮಂದಹಾಸ ಕರಿಮುಖವದನ ಸಿದ್ಧಿಬುದ್ಧಿ ವಲ್ಲಭ
ಗೌರಿಪುತ್ರ ಅಗಣಿತ ಮಹಿಮ ನೀ ನೀಡು ವಿಜಯ
ಭೀಮರೂಪ ಮೂಷಿಕವಾಹನ ಪಾರ್ವತಿಯ ತನಯ
ಆದಿಪೂಜಿತ ಋಷಿಗಳಿಗೆಲ್ಲ ನೀ ತಾನೆ ಒಡೆಯ
ಬ್ರಹ್ಮ ಮುರಾರಿ ಒಳ್ಳೆ ವಿಚಾರಿ
ನಿನ್ನ ಹಬ್ಬನೆ ತುಂಬಾ ಅದ್ಧೂರಿ
ಡೋಲು ನಗಾರಿ ಊರಲಿ ಸವಾರಿ ಏರುಬಾರೊ ಅಂಬಾರಿ
ದುಷ್ಟಸಂಹಾರಕ ಶಿಷ್ಟರ ರಕ್ಷಕ ಓಂಕಾರ ಝೇಂಕಾರಕ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಗಣಪತಿ ಬಪ್ಪ ಮೋರೆಯ
ಬ್ರಹ್ಮಾಂಡ ಪಾಲಕ ಕೈಲಾಸ ನಾಯಕ
ಭೂಮಿಗೆ ಬಂದನಿ ಹೇ ರಂಬ
ವಿಘ್ನ ವಿನಾಯಕ ವಿಘ್ನ ವಿನಾಶಕ
ನಿನ್ನಿಂದ ಈ ಹಬ್ಬ ಆರಂಭ
ಬಾನು ರಂಗಾಯ್ತು ನೋಡು
ಈಗ ನಿನ್ನಿಂದ ಶುರುವಾಯ್ತು ಹಾಡು
ವಿದ್ಯ ಬುದ್ದಿಯ ನೀಡು ನಿನ್ನ ಕೈಯಲ್ಲಿ ನಮ್ಮ ಪಾಡು
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಗಣಪತಿ ಬಪ್ಪ ಮೋರೆಯ
ದೈತ್ಯ ರಾವಣ ಘರ್ಜನೆ ಮರ್ಧಿಸಿ ಘರ್ಜಿಸಿದ ಬಾಲಕ
ಆತ್ಮಲಿಂಗವ ಗೋಕರ್ಣದಲ್ಲಿ ಸೃಷ್ಟಿಸಿದ ಬೆನಕ
ಏಕದಂತ ಏಕಾಧಿಪತಿ ಗಣನಾಯಕ ಸುಮುಖ
ವಕ್ರದೃಷ್ಟಿ ಶೂನ್ಯಕಾರಕ ನೀ ಬಾರೊ ಅಭಯ
ಡೊಳ್ಳು ಏಟಿಗೆ ಕುಣಿತ ಹೆಚ್ಚಿದೆ
ಸ್ನೇಹ ಎಲ್ಲ ನಿನ್ನಿಂದನೆ
ಬಾಳು ಒಟ್ಟಿಗೆ ಬೆರೆತು ಸಾಗಿದೆ
ಕೂಡಿ ಬೆರೆತರೆ ಆನಂದ
ಶಂಭೊ ಶಿವಶಂಕರ ಪುತ್ರ ಲಂಬೋಧರ
ಕಾಪಾಡು ಕರುಣಾಕರ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮಂದಹಾಸ ಕರಿಮುಖವದನ ಸಿದ್ಧಿಬುದ್ಧಿ ವಲ್ಲಭ
ಗೌರಿಪುತ್ರ ಅಗಣಿತ ಮಹಿಮ ನೀ ನೀಡು ವಿಜಯ
ಭೀಮರೂಪ ಮೂಷಿಕವಾಹನ ಪಾರ್ವತಿಯ ತನಯ
ಆದಿಪೂಜಿತ ಋಷಿಗಳಿಗೆಲ್ಲ ನೀ ತಾನೆ ಒಡೆಯ
ಬ್ರಹ್ಮ ಮುರಾರಿ ಒಳ್ಳೆ ವಿಚಾರಿ
ನಿನ್ನ ಹಬ್ಬನೆ ತುಂಬಾ ಅದ್ಧೂರಿ
ಡೋಲು ನಗಾರಿ ಊರಲಿ ಸವಾರಿ ಏರುಬಾರೊ ಅಂಬಾರಿ
ದುಷ್ಟಸಂಹಾರಕ ಶಿಷ್ಟರ ರಕ್ಷಕ ಓಂಕಾರ ಝೇಂಕಾರಕ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಮೋರೆಯ ಮೋರೆಯ ಮೋರೆಯ ಮೋರೆಯ
ಗಣಪತಿ ಬಪ್ಪ ಮೋರೆಯ
Brahamanda Palaka Kailasa Nayaka song lyrics from Kannada Movie Laddu starring Madhu Shreyas, Vishal Sanjay, Rockline Sudhakar, Lyrics penned by Kinnal Raj Sung by Tejasvi Haridas, Music Composed by Nandu, Thippu, film is Directed by R Ramanand and film is released on 2021