Nam Lifalli Lyrics

ನಮ್‌ ಲೈಫಲ್ಲಿ Lyrics

in Laddu

in ಲಡ‍್ಡು

LYRIC

Song Details Page after Lyrice

ನಮ್‌ ಲೈಫಲ್ಲಿ ಕಂಡಿರೊ ಮೊದಲ ಕ್ವೀನು
ನಿನ್ ಪಡೆಯಲು ಹಾಕ್ತಿವಿ ದೊಡ್ಡ ಪ್ಲಾನು
ಯಾಕ್‌ ಈತರ ಕಾಡ್ತಿಯ ನನ್ನ ಜಾನು
ನೀ ಒಪ್ಪದೆ ಹೋದರೆ ಎಲ್ಲ ಬ್ಯಾನು
ನೀ ಬಿಸಿ ಬಿಸಿ ಕಾಫಿ ಹಾಗೆ ನಾ ಸವಿ ಸವಿ ಸವಿಯಲೇ
ಆ ಹಸಿಬಿಸಿ ಆಸೆಗಳಲಿ ನಾ ಮುಳುಗೋಗಲೇ
 
ಆ ಅವಳ ಆಟಿಟ್ಯೂಡು ಏನ್‌ ಅಂತ ಹೇಳ್ಲಿ ಡ್ಯೂಡು
ಅಲೆದಾಡೊ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ
ಮ ಮ ಮ ಮಾತನಾಡೊ ಮಾಮರದ ಕೋಗಿಲೆ ಇವಳು
ಮೈಮನಸ್ಸು ಎಲ್ಲ ನಿಂತ್ಕೊಂಡ್‌ ಡ್ಯಾನ್ಸು ಆಡ್ತಿವೆ
ಹಳೆಯ ಮೆಮೋರಿಯೆಲ್ಲ ಬ್ಲಾಸ್ಟು
ಇವಳ ಫೀಲಲ್ಲಿ ಸೈಕ್ಲೋನ್‌ ಸ್ಟಾರ್ಟ್‌
ನೀ ಸರ ಸರ ಏರುವ ಮತ್ತು ನಾ ನಶೆಯಲಿ ತೇಲುವೆ
ನೀ ಪಿಸುಪಿಸು ಆಡುವ ಮಾತಿಗೆ ನಾ ಮರುಳಾದೆನೆ
 
ಎಲ್ರು ಎಲ್ರು ಕೇಳ್ರೊ ಸ್ವಲ್ಪ ಇಲ್ಲ ನಿಲ್ರೊ
ನನ್ನ ಹುಡುಗಿ ಬೆಚ್ಚು ಬೀಳ್ತಾಳೆ
ನೋಡ್ರೊ ನೋಡ್ರೊ  ಅಲ್ಲಿ ಎಂತ ಬೊಂಬೆ ಅವಳು
ನನ್ನ ಮೋಟ್ರು ಸ್ಪೀಡು ಏರ್ತದೆ
ಅಯ್ಯೊ ವೇರ್‌ ಐ ಆಮ್‌ ಈಗ
ಹುಡುಕ್ರೋ
ಯಾವ್ದೋ ಈ ಯೂನಿವರ್ಸ್‌ ಹೇಳ್ರೊ
ಈ ಕರುನಾಡಿನ ಆಣೆ ನಮ್‌ ಕ್ರಶ್‌ ನೀನೆ ಕಣೆ
ಯಾರ್‌ ಏನಾದರು ಹೇಳ್ಲಿ ಈ ಸಲ ಕಪ್‌ ನಮ್ಮದೆ

ನಮ್‌ ಲೈಫಲ್ಲಿ ಕಂಡಿರೊ ಮೊದಲ ಕ್ವೀನು
ನಿನ್ ಪಡೆಯಲು ಹಾಕ್ತಿವಿ ದೊಡ್ಡ ಪ್ಲಾನು
ಯಾಕ್‌ ಈತರ ಕಾಡ್ತಿಯ ನನ್ನ ಜಾನು
ನೀ ಒಪ್ಪದೆ ಹೋದರೆ ಎಲ್ಲ ಬ್ಯಾನು
ನೀ ಬಿಸಿ ಬಿಸಿ ಕಾಫಿ ಹಾಗೆ ನಾ ಸವಿ ಸವಿ ಸವಿಯಲೇ
ಆ ಹಸಿಬಿಸಿ ಆಸೆಗಳಲಿ ನಾ ಮುಳುಗೋಗಲೇ
 
ಆ ಅವಳ ಆಟಿಟ್ಯೂಡು ಏನ್‌ ಅಂತ ಹೇಳ್ಲಿ ಡ್ಯೂಡು
ಅಲೆದಾಡೊ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ
ಮ ಮ ಮ ಮಾತನಾಡೊ ಮಾಮರದ ಕೋಗಿಲೆ ಇವಳು
ಮೈಮನಸ್ಸು ಎಲ್ಲ ನಿಂತ್ಕೊಂಡ್‌ ಡ್ಯಾನ್ಸು ಆಡ್ತಿವೆ
ಹಳೆಯ ಮೆಮೋರಿಯೆಲ್ಲ ಬ್ಲಾಸ್ಟು
ಇವಳ ಫೀಲಲ್ಲಿ ಸೈಕ್ಲೋನ್‌ ಸ್ಟಾರ್ಟ್‌
ನೀ ಸರ ಸರ ಏರುವ ಮತ್ತು ನಾ ನಶೆಯಲಿ ತೇಲುವೆ
ನೀ ಪಿಸುಪಿಸು ಆಡುವ ಮಾತಿಗೆ ನಾ ಮರುಳಾದೆನೆ
 
ಎಲ್ರು ಎಲ್ರು ಕೇಳ್ರೊ ಸ್ವಲ್ಪ ಇಲ್ಲ ನಿಲ್ರೊ
ನನ್ನ ಹುಡುಗಿ ಬೆಚ್ಚು ಬೀಳ್ತಾಳೆ
ನೋಡ್ರೊ ನೋಡ್ರೊ  ಅಲ್ಲಿ ಎಂತ ಬೊಂಬೆ ಅವಳು
ನನ್ನ ಮೋಟ್ರು ಸ್ಪೀಡು ಏರ್ತದೆ
ಅಯ್ಯೊ ವೇರ್‌ ಐ ಆಮ್‌ ಈಗ
ಹುಡುಕ್ರೋ
ಯಾವ್ದೋ ಈ ಯೂನಿವರ್ಸ್‌ ಹೇಳ್ರೊ
ಈ ಕರುನಾಡಿನ ಆಣೆ ನಮ್‌ ಕ್ರಶ್‌ ನೀನೆ ಕಣೆ
ಯಾರ್‌ ಏನಾದರು ಹೇಳ್ಲಿ ಈ ಸಲ ಕಪ್‌ ನಮ್ಮದೆ

Nam Lifalli song lyrics from Kannada Movie Laddu starring Madhu Shreyas, Vishal Sanjay, Rockline Sudhakar, Lyrics penned by Nikhil Sung by Nihal Tauro, Music Composed by Nandu, Thippu, film is Directed by R Ramanand and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ