Premada Kanasu Kaanalu Sogasu Lyrics

ಪ್ರೇಮದ ಕನಸು ಕಾಣಲು ಸೊಗಸು Lyrics

in Kurukshethra

in ಕುರುಕ್ಷೇತ್ರ

LYRIC

Song Details Page after Lyrice

ಹೂಂ....ಪ್ರೇಮ..
ಹೂಂ....ಪ್ರೇಮ..
ಪ್ರೇಮದ ಕನಸು ಕಾಣಲು ಸೊಗಸು
ಪ್ರೇಮದ ಕನಸು ಕಾಣಲು ಸೊಗಸು
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ..ಎಂಥ ಆನಂದ ಪ್ರೇಮ ತಂದ ಸಂಬಂಧ

 
|| ಪ್ರೇಮದ ಕನಸು ಕಾಣಲು ಸೊಗಸು....||

ಒಲವಿನ ಬಂಧನಕೆ ಜೊತೆಯಿರಬೇಕು
ಕಷ್ಟದ ವೇದನೆಗೆ ಒಬ್ಬನಿರೆ ಸಾಕು.....
ಕಷ್ಟದ ವೇದನೆಗೆ ಒಬ್ಬನಿರೆ ಸಾಕು
ಬದುಕಲಿ ನಿನಗೆಂದು ಅನುಭವ ಗುರುವಂತೆ
ಈ ನಿಜ ತಿಳಿದಾಗ ಬಾಳಲಿ ನಿಷ್ಚಿಂತೆ
ನಗುತಿರೆ ಎಲ್ಲೇ ಇರು ಎಲ್ಲ ಜನ ನಿನ್ನವರು....
ನನ್ನ ಮಾತು ಸುಳ್ಳಲ್ಲ ಕೇಳೋ ನನ್ನ ತಮ್ಮಯ್ಯ
 
|| ಪ್ರೇಮದ ಕನಸು ಕಾಣಲು ಸೊಗಸು
ಪ್ರೇಮದ ಕನಸು ಕಾಣಲು ಸೊಗಸು....||

 
ಬದುಕಿನ ಹಾದಿಯಲಿ ಬಗೆ ಬಗೆ ಮುಳ್ಳು
ಸುಖವನು ಹೊಂದಿರುವೇ ಎನುವುದು ಸುಳ್ಳು
ಮನದಲಿ ತುಂಬಿರುವ ಆಸೆಗಳ ಕೊಲ್ಲು....
ಮನದಲಿ ತುಂಬಿರುವ ಆಸೆಗಳ ಕೊಲ್ಲು
ಮಸಣದ ಮನೆಯಲ್ಲಿ ಕಷ್ಟದ ಮಾತಿಲ್ಲ
ಸಾವಿನ ಮುಸುಗಲ್ಲಿ  ನೋವಿನ ನೆರಳಿಲ್ಲ
ಕಂಗಳು ಮುಚ್ಚಿದರೆ ನೆಮ್ಮದಿಯ ಕಾಣುವುದು..
ನನ್ನ ಮಾತು ಸುಳ್ಳಲ್ಲ..ಕೇಳೋ ತಮ್ಮಯ್ಯಾ...

 
|| ಪ್ರೇಮದ ಕನಸು ಕಾಣಲು ಸೊಗಸು
ಪ್ರೇಮದ ಕನಸು ಕಾಣಲು ಸೊಗಸು
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ..ಎಂಥ ಆನಂದ ಪ್ರೇಮ ತಂದ ಸಂಬಂಧ

 
ಪ್ರೇಮದ ಕನಸು ಕಾಣಲು ಸೊಗಸು
ಪ್ರೇಮದ ಕನಸು ಕಾಣಲು ಸೊಗಸು.....||

ಹೂಂ....ಪ್ರೇಮ..
ಹೂಂ....ಪ್ರೇಮ..
ಪ್ರೇಮದ ಕನಸು ಕಾಣಲು ಸೊಗಸು
ಪ್ರೇಮದ ಕನಸು ಕಾಣಲು ಸೊಗಸು
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ..ಎಂಥ ಆನಂದ ಪ್ರೇಮ ತಂದ ಸಂಬಂಧ

 
|| ಪ್ರೇಮದ ಕನಸು ಕಾಣಲು ಸೊಗಸು....||

ಒಲವಿನ ಬಂಧನಕೆ ಜೊತೆಯಿರಬೇಕು
ಕಷ್ಟದ ವೇದನೆಗೆ ಒಬ್ಬನಿರೆ ಸಾಕು.....
ಕಷ್ಟದ ವೇದನೆಗೆ ಒಬ್ಬನಿರೆ ಸಾಕು
ಬದುಕಲಿ ನಿನಗೆಂದು ಅನುಭವ ಗುರುವಂತೆ
ಈ ನಿಜ ತಿಳಿದಾಗ ಬಾಳಲಿ ನಿಷ್ಚಿಂತೆ
ನಗುತಿರೆ ಎಲ್ಲೇ ಇರು ಎಲ್ಲ ಜನ ನಿನ್ನವರು....
ನನ್ನ ಮಾತು ಸುಳ್ಳಲ್ಲ ಕೇಳೋ ನನ್ನ ತಮ್ಮಯ್ಯ
 
|| ಪ್ರೇಮದ ಕನಸು ಕಾಣಲು ಸೊಗಸು
ಪ್ರೇಮದ ಕನಸು ಕಾಣಲು ಸೊಗಸು....||

 
ಬದುಕಿನ ಹಾದಿಯಲಿ ಬಗೆ ಬಗೆ ಮುಳ್ಳು
ಸುಖವನು ಹೊಂದಿರುವೇ ಎನುವುದು ಸುಳ್ಳು
ಮನದಲಿ ತುಂಬಿರುವ ಆಸೆಗಳ ಕೊಲ್ಲು....
ಮನದಲಿ ತುಂಬಿರುವ ಆಸೆಗಳ ಕೊಲ್ಲು
ಮಸಣದ ಮನೆಯಲ್ಲಿ ಕಷ್ಟದ ಮಾತಿಲ್ಲ
ಸಾವಿನ ಮುಸುಗಲ್ಲಿ  ನೋವಿನ ನೆರಳಿಲ್ಲ
ಕಂಗಳು ಮುಚ್ಚಿದರೆ ನೆಮ್ಮದಿಯ ಕಾಣುವುದು..
ನನ್ನ ಮಾತು ಸುಳ್ಳಲ್ಲ..ಕೇಳೋ ತಮ್ಮಯ್ಯಾ...

 
|| ಪ್ರೇಮದ ಕನಸು ಕಾಣಲು ಸೊಗಸು
ಪ್ರೇಮದ ಕನಸು ಕಾಣಲು ಸೊಗಸು
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ..ಎಂಥ ಆನಂದ ಪ್ರೇಮ ತಂದ ಸಂಬಂಧ

 
ಪ್ರೇಮದ ಕನಸು ಕಾಣಲು ಸೊಗಸು
ಪ್ರೇಮದ ಕನಸು ಕಾಣಲು ಸೊಗಸು.....||

Premada Kanasu Kaanalu Sogasu song lyrics from Kannada Movie Kurukshethra starring Ananthnag, Saritha, Charanraj, Lyrics penned by Chi Udayashankar Sung by Rajkumar Bharathi, Music Composed by M Ranga Rao, film is Directed by Bhargava and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ