ಆ ಆ ಆ.. ಹ್ಹಾ...
ಆ ಆ ಆ.. ಹ್ಹಾ...
ಭೂಮಿ ತೇಲಾಡೋ ಹೊತ್ತು
ಎಂಥಾ ಮೋಜಾದ ಮತ್ತು
ಭೂಮಿ ತೇಲಾಡೋ ಹೊತ್ತು
ಎಂಥಾ ಮೋಜಾದ ಮತ್ತು
ಒಮ್ಮೆ ಆದರೆ ಅನುಭವ ನಿಂಗು
ಅಲ್ಲಿ ಕಾಣುವೇ ಹೊಸ ಹೊಸ ರಂಗು
ಮರೆಯದ ಸುಖವನು ಸವಿಯಲು ಬಾ
ಆ ಆ ಆ.. ಹ್ಹಾ...
ಆ ಆ ಆ.. ಹ್ಹಾ...
ನೀ ಯಾರೋ ನಾ ಯಾರೋ ಬೇಡ
ಇದ್ದಾಗ ಈ ರೀತಿ ನಂಟು
ತೋಳಲ್ಲಿ ಒಂದಾಗು ನೋಡಾ...
ಹೇ....ಈ ಸ್ವರ್ಗ ಇನ್ನೆಲ್ಲಿ ಉಂಟು...ಹ್ಹಾ
ಸೂಜಿಯ ಮೊನೆಯಲಿ ಸುಖಮಯ ಗುಂಗು
ರಾತ್ರಿಯ ನಿಶೆಯಿರೆ ನಮಗಾರ ಹಂಗು
ಗಮ್ಮಿನ ಗಮ್ಮತ್ತು ತಿಳಿಯಲು ಬಾ..
ಆ ಆ ಆ.. ಹ್ಹಾ...
ಹೇ....ಹೇ ಹೇ.. ಹ್ಹಾ...
ಹೇ...ಹೇ...ಆ ....ಆ.....
ಪ್ರಾಯಕ್ಕೆ ನೂರಾರು ಆಸೆ
ಕಾಮಕ್ಕೆ ಬೇಕಿಲ್ಲ ಭಾಷೆ
ಕಣ್ಣಲ್ಲೇ ಮಾತಾಡ ಬಲ್ಲೆ
ಅದರರ್ಥ ನೀನೇನೂ ಬಲ್ಲೆ
ಬೇರೆಯ ಲೋಕಕೆ ಒಯ್ಯುವೇ ನಿನ್ನ
ಅರಿಯದ ಪಾಠವ ಕಲಿಸುವೆ ಇನ್ನ
ರಸಿಕತೆ ಹೊಳೆಯಲಿ ಮುಳುಗಲು ಬಾ
ಆ ಆ ಆ.. ಹ್ಹಾ...
ಆ ಆ ಆ.. ಹ್ಹಾ...
|| ಭೂಮಿ ತೇಲಾಡೋ ಹೊತ್ತು
ಎಂಥಾ ಮೋಜಾದ ಮತ್ತು
ಒಮ್ಮೆ ಆದರೆ ಅನುಭವ ನಿಂಗು
ಅಲ್ಲಿ ಕಾಣುವೇ ಹೊಸ ಹೊಸ ರಂಗು
ಮರೆಯದ ಸುಖವನು ಸವಿಯಲು ಬಾ
ಆ ಆ ಆ.. ಹ್ಹಾ...
ಹೇ....ಹೇ ಹೇ.. ಹ್ಹಾ......||
ಆ ಆ ಆ.. ಹ್ಹಾ...
ಆ ಆ ಆ.. ಹ್ಹಾ...
ಭೂಮಿ ತೇಲಾಡೋ ಹೊತ್ತು
ಎಂಥಾ ಮೋಜಾದ ಮತ್ತು
ಭೂಮಿ ತೇಲಾಡೋ ಹೊತ್ತು
ಎಂಥಾ ಮೋಜಾದ ಮತ್ತು
ಒಮ್ಮೆ ಆದರೆ ಅನುಭವ ನಿಂಗು
ಅಲ್ಲಿ ಕಾಣುವೇ ಹೊಸ ಹೊಸ ರಂಗು
ಮರೆಯದ ಸುಖವನು ಸವಿಯಲು ಬಾ
ಆ ಆ ಆ.. ಹ್ಹಾ...
ಆ ಆ ಆ.. ಹ್ಹಾ...
ನೀ ಯಾರೋ ನಾ ಯಾರೋ ಬೇಡ
ಇದ್ದಾಗ ಈ ರೀತಿ ನಂಟು
ತೋಳಲ್ಲಿ ಒಂದಾಗು ನೋಡಾ...
ಹೇ....ಈ ಸ್ವರ್ಗ ಇನ್ನೆಲ್ಲಿ ಉಂಟು...ಹ್ಹಾ
ಸೂಜಿಯ ಮೊನೆಯಲಿ ಸುಖಮಯ ಗುಂಗು
ರಾತ್ರಿಯ ನಿಶೆಯಿರೆ ನಮಗಾರ ಹಂಗು
ಗಮ್ಮಿನ ಗಮ್ಮತ್ತು ತಿಳಿಯಲು ಬಾ..
ಆ ಆ ಆ.. ಹ್ಹಾ...
ಹೇ....ಹೇ ಹೇ.. ಹ್ಹಾ...
ಹೇ...ಹೇ...ಆ ....ಆ.....
ಪ್ರಾಯಕ್ಕೆ ನೂರಾರು ಆಸೆ
ಕಾಮಕ್ಕೆ ಬೇಕಿಲ್ಲ ಭಾಷೆ
ಕಣ್ಣಲ್ಲೇ ಮಾತಾಡ ಬಲ್ಲೆ
ಅದರರ್ಥ ನೀನೇನೂ ಬಲ್ಲೆ
ಬೇರೆಯ ಲೋಕಕೆ ಒಯ್ಯುವೇ ನಿನ್ನ
ಅರಿಯದ ಪಾಠವ ಕಲಿಸುವೆ ಇನ್ನ
ರಸಿಕತೆ ಹೊಳೆಯಲಿ ಮುಳುಗಲು ಬಾ
ಆ ಆ ಆ.. ಹ್ಹಾ...
ಆ ಆ ಆ.. ಹ್ಹಾ...
|| ಭೂಮಿ ತೇಲಾಡೋ ಹೊತ್ತು
ಎಂಥಾ ಮೋಜಾದ ಮತ್ತು
ಒಮ್ಮೆ ಆದರೆ ಅನುಭವ ನಿಂಗು
ಅಲ್ಲಿ ಕಾಣುವೇ ಹೊಸ ಹೊಸ ರಂಗು
ಮರೆಯದ ಸುಖವನು ಸವಿಯಲು ಬಾ
ಆ ಆ ಆ.. ಹ್ಹಾ...
ಹೇ....ಹೇ ಹೇ.. ಹ್ಹಾ......||
Bhoomi Thelaado Hotthu song lyrics from Kannada Movie Kurukshethra starring Ananthnag, Saritha, Charanraj, Lyrics penned by Chi Udayashankar Sung by S Janaki, Chorus, Music Composed by M Ranga Rao, film is Directed by Bhargava and film is released on 1987