ಎಮ್ಮ ಮನೆಯಂಗಳದಿ
ಬೆಳೆದೊಂದು ಹೂವನ್ನ
ನಿಮ್ಮ ಮಡಿಲೊಳಗಿರಲು
ತಂದಿರುವೆವು ಕೊಳ್ಳಿರಿ ಮಗುವನ್ನು
ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನ್ನು
ತುಂಬಲು ಒಪ್ಪಿಸುವೆವು
|| ಎಮ್ಮ ಮನೆಯಂಗಳದಿ
ಬೆಳೆದೊಂದು ಹೂವನ್ನ…||
ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ
ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ
ಈ ಮನೆಯೇ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಸುವರು
ಇವರ ದೇವರೆ ನಿನ್ನ ದೇವರುಗಳು..
|| ಎಮ್ಮ ಮನೆಯಂಗಳದಿ
ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿರಲು
ತಂದಿರುವೆವು….||
ನಿಲ್ಲು ಕಣ್ಣೊರೆಸಿಕೋ
ನಿಲ್ಲು ತಾಯ್ ಹೋಗುವೆವು
ನಿಲ್ಲು ಕಣ್ಣೊರೆಸಿಕೋ
ನಿಲ್ಲು ತಾಯ್ ಹೋಗುವೆವು
ತಾಯ್ದಿರ ತಂದೆಯಿರ
ಕೊಳ್ಳಿರಿ ಇವಳ ಎರಡು ಮನೆಗಳ ಹೆಸರು
ಖ್ಯಾತಿ ಬಳುವಳಿ ಉಳಿವಂತೆ
ತುಂಬಿದಾ ಆಯುಶ್ಯದಲಿ ಬಾಳಿ ಬದುಕು
|| ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಳ್ಳರಿ ಮಗುವನ್ನು ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನ್ನು ತುಂಬಲು ಒಪ್ಪಿಸುವೆವು
ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು…||
ಎಮ್ಮ ಮನೆಯಂಗಳದಿ
ಬೆಳೆದೊಂದು ಹೂವನ್ನ
ನಿಮ್ಮ ಮಡಿಲೊಳಗಿರಲು
ತಂದಿರುವೆವು ಕೊಳ್ಳಿರಿ ಮಗುವನ್ನು
ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನ್ನು
ತುಂಬಲು ಒಪ್ಪಿಸುವೆವು
|| ಎಮ್ಮ ಮನೆಯಂಗಳದಿ
ಬೆಳೆದೊಂದು ಹೂವನ್ನ…||
ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ
ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ
ಈ ಮನೆಯೇ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಸುವರು
ಇವರ ದೇವರೆ ನಿನ್ನ ದೇವರುಗಳು..
|| ಎಮ್ಮ ಮನೆಯಂಗಳದಿ
ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿರಲು
ತಂದಿರುವೆವು….||
ನಿಲ್ಲು ಕಣ್ಣೊರೆಸಿಕೋ
ನಿಲ್ಲು ತಾಯ್ ಹೋಗುವೆವು
ನಿಲ್ಲು ಕಣ್ಣೊರೆಸಿಕೋ
ನಿಲ್ಲು ತಾಯ್ ಹೋಗುವೆವು
ತಾಯ್ದಿರ ತಂದೆಯಿರ
ಕೊಳ್ಳಿರಿ ಇವಳ ಎರಡು ಮನೆಗಳ ಹೆಸರು
ಖ್ಯಾತಿ ಬಳುವಳಿ ಉಳಿವಂತೆ
ತುಂಬಿದಾ ಆಯುಶ್ಯದಲಿ ಬಾಳಿ ಬದುಕು
|| ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಳ್ಳರಿ ಮಗುವನ್ನು ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನ್ನು ತುಂಬಲು ಒಪ್ಪಿಸುವೆವು
ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು…||
Yamma Maneyangaladi song lyrics from Kannada Movie Kulavadhu starring Dr Rajkumar, Balakrishna, Narasimharaju, Lyrics penned by G K Venkatesh Sung by S Janaki, Music Composed by G K Venkatesh, film is Directed by T V Singh Takur and film is released on 1963