Thayi Bhara Mogava Thora Lyrics

ತಾಯೆ ಬಾರ ಮೊಗವ ತೋರ Lyrics

in Kulavadhu

in ಕುಲವಧು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ

ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ
ನಮ್ಮ ಜನ್ಮದಾತೆಯೆ
ನಮ್ಮ ಜನ್ಮದಾತೆಯೆ

ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ
ನಮ್ಮ ಜನ್ಮದಾತೆಯೆ
ನಮ್ಮ ಜನ್ಮದಾತೆಯೆ

|| ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ…||

ನಮ್ಮ ತಪ್ಪನೆನಿತ ತಾಳ್ವೆ,
ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ,
ನಿನ್ನ ಮರೆಯಲೆಂದೆವು
ತನು ಕನ್ನಡ, ಮನ ಕನ್ನಡ
ನುಡಿ ಕನ್ನಡವೆಮ್ಮವು…

|| ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ
ನಮ್ಮ ಜನ್ಮದಾತೆಯೆ
ನಮ್ಮ ಜನ್ಮದಾತೆಯೆ
ಆಆಆ....ಆ ಆ ಆ ಆ…||

ತನ್ನ ಮರೆಯ ಕಂಪನರಿಯ
ಗಗನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು
ಪರರ ನುಡಿಗೆ ಮಿಡುಕುವ
ಕನ್ನಡ ಕಸ್ತೂರಿಯನ್ನ ಹೊಸತು
ಸಿರೆಂತೀರದೆಂದ
ಸುರಭಿಯಲ್ಲಿ ನೀನದನ್ನ
ನವಶಕ್ತಿಯನ್ನೆಬ್ಬಿಸು….
ನವಶಕ್ತಿಯನ್ನೆಬ್ಬಿಸು…
ನವಶಕ್ತಿಯನ್ನೆಬ್ಬಿಸು….
ಹೊಸ ಸುಗಂಧ, ರಸಗೆಯಿಂದ
ಜಗದಿ ಹೆಸರ ಹಬ್ಬಿಸು
 
|| ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ
ನಮ್ಮ ಜನ್ಮದಾತೆಯೆ,
ನಮ್ಮ ಜನ್ಮದಾತೆಯೆ

ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ
ನಮ್ಮ ಜನ್ಮದಾತೆಯೆ,
ನಮ್ಮ ಜನ್ಮದಾತೆಯೆ....
ಆಆಆ....ಆ ಆ ಆ ಆ…||
 

ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ

ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ
ನಮ್ಮ ಜನ್ಮದಾತೆಯೆ
ನಮ್ಮ ಜನ್ಮದಾತೆಯೆ

ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ
ನಮ್ಮ ಜನ್ಮದಾತೆಯೆ
ನಮ್ಮ ಜನ್ಮದಾತೆಯೆ

|| ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ…||

ನಮ್ಮ ತಪ್ಪನೆನಿತ ತಾಳ್ವೆ,
ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ,
ನಿನ್ನ ಮರೆಯಲೆಂದೆವು
ತನು ಕನ್ನಡ, ಮನ ಕನ್ನಡ
ನುಡಿ ಕನ್ನಡವೆಮ್ಮವು…

|| ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ
ನಮ್ಮ ಜನ್ಮದಾತೆಯೆ
ನಮ್ಮ ಜನ್ಮದಾತೆಯೆ
ಆಆಆ....ಆ ಆ ಆ ಆ…||

ತನ್ನ ಮರೆಯ ಕಂಪನರಿಯ
ಗಗನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು
ಪರರ ನುಡಿಗೆ ಮಿಡುಕುವ
ಕನ್ನಡ ಕಸ್ತೂರಿಯನ್ನ ಹೊಸತು
ಸಿರೆಂತೀರದೆಂದ
ಸುರಭಿಯಲ್ಲಿ ನೀನದನ್ನ
ನವಶಕ್ತಿಯನ್ನೆಬ್ಬಿಸು….
ನವಶಕ್ತಿಯನ್ನೆಬ್ಬಿಸು…
ನವಶಕ್ತಿಯನ್ನೆಬ್ಬಿಸು….
ಹೊಸ ಸುಗಂಧ, ರಸಗೆಯಿಂದ
ಜಗದಿ ಹೆಸರ ಹಬ್ಬಿಸು
 
|| ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ
ನಮ್ಮ ಜನ್ಮದಾತೆಯೆ,
ನಮ್ಮ ಜನ್ಮದಾತೆಯೆ

ತಾಯೆ ಬಾರ ಮೊಗವ ತೋರ
ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ
ನಮ್ಮ ಜನ್ಮದಾತೆಯೆ,
ನಮ್ಮ ಜನ್ಮದಾತೆಯೆ....
ಆಆಆ....ಆ ಆ ಆ ಆ…||
 

Thayi Bhara Mogava Thora song lyrics from Kannada Movie Kulavadhu starring Dr Rajkumar, Balakrishna, Narasimharaju, Lyrics penned by M Govinda Pai Sung by S Janaki, Music Composed by G K Venkatesh, film is Directed by T V Singh Takur and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ