Olavina Priyalathe Avalade Chinthe Lyrics

in Kulavadhu

Video:

LYRIC

ಒಲವಿನ ಪ್ರಿಯಲತೆ
ಅವಳದೆ ಚಿಂತೆ
ಅವಳ ಮಾತೆ ಮಧುರ ಗೀತೆ 
ಅವಳೆ ಎನ್ನ ದೇವತೆ

|| ಒಲವಿನ ಪ್ರಿಯಲತೆ
ಅವಳದೆ ಚಿಂತೆ
ಅವಳ ಮಾತೆ ಮಧುರ ಗೀತೆ  
ಅವಳೆ ಎನ್ನ ದೇವತೆ
ಹೂಂ..... ಓಓಓ .....||

ಮರೆಯದಂತ ಪ್ರೇಮ ರಾಶಿ 
ಹೃದಯದಾಶಾ ರೂಪಸಿ
ಮನದೊಳಾಡೊ ಆ ವಿಲಾಸಿ
ಒಲಿದು ಬಂದ ಪ್ರೇಯಸಿ

|| ಒಲವಿನ ಪ್ರಿಯಲತೆ
ಅವಳದೆ ಚಿಂತೆ
ಅವಳ ಮಾತೆ ಮಧುರ ಗೀತೆ  
ಅವಳೆ ಎನ್ನ ದೇವತೆ
ಹೂಂ..... ಓಓಓ .....||

ಪ್ರಣಯ ರಾಗದ ಜೀವ ಗೆಳತಿ  
ಬಾಳ ಬೆಳಗೋ ಶ್ರೀಮತಿ
ಸನ್ನೆ ಮಾತಿನ ಸರಸಗಾತಿ
ಕನ್ನಡಾಂಬೆಯ ಕುಲಸತಿ

|| ಒಲವಿನ ಪ್ರಿಯಲತೆ
ಅವಳದೆ ಚಿಂತೆ
ಅವಳ ಮಾತೆ ಮಧುರ ಗೀತೆ  
ಅವಳೆ ಎನ್ನ ದೇವತೆ
ಹೂಂ..... ಓಓಓ .....||

Olavina Priyalathe Avalade Chinthe song lyrics from Kannada Movie Kulavadhu starring Dr Rajkumar, Balakrishna, Narasimharaju, Lyrics penned by Kanagal Prabhakar Shastry Sung by P B Srinivas, Music Composed by G K Venkatesh, film is Directed by T V Singh Takur and film is released on 1963