Udayisu Lyrics

ಉಡಾಯ್ಸು Lyrics

in Kudru

in ಕುದ್ರು

LYRIC

Song Details Page after Lyrice

ಏ ಅರೆ ಒಂದೇ ಜಿಂದಗಿ ಕೊಂಚ ಸ್ಟ್ರಗಲ್‌
ಜೊತೆಯಲ್ಲೆ ಇರವ ಹೀಗೆ ಬಂದ್ರು ಟ್ರಬಲ್
ಕಳೆದುಹೋದ ಸಮಯ ಬರದು ರಿಟರ್ನ್‌
ಯಾಕೆ ಬೇಕು ನಮಗೆ ಬೇರೆ ಲೆಸನ್‌
ಈ ಲೋಕವೆ ಸಂತೆ ಚಿಂತೆಯ ಕಂತೆ
ಇರುವುದು ಒಂದೆ ಲೈಫಿದು ನಮಗೆ ಎಲ್ಲ ಟೆನ್ಷನ್‌ ಏಕೆ
ಉಡಾಯ್ಸು
ಟೀನೇಜ್‌ ಲೈಫನು
ಉಡಾಯ್ಸು
ಗೋಲ್ಡನ್‌ ಟೈಮನು
ಉಡಾಯ್ಸು
ಎಲ್ಲರ ಮನಸ್ಸನು
ಈ ಲೋಕ ಎಲ್ಲ ಒಂದೆ ಇನ್ನು
ಉಡಾಯ್ಸು ಉಡಾಯ್ಸು ಉಡಾಯ್ಸು ಉಡಾಯ್ಸು
ಉಡಾಯ್ಸು ಉಡಾಯ್ಸು ಉಡಾಯ್ಸು ಉಡಾಯ್ಸು
 
ಕೋತಿಯಂತ ಮನಸ್ಸೋರು ಯಾರು ಇಲ್ಲ ಕೇಳೋರು
ತಪ್ಪುಗಳು ಸಹಜನೆ ಡೋನ್ಟ್‌ ವರಿ ಡೋನ್ಟ್‌ ವರಿ ಡೋನ್ಟ್‌ ವರಿ
ಕೇಳಿಲ್ಲಿ ತಿಳಿದವರೆ ನಾವು ಇಲ್ಲಿ ದೊಡ್ಡವರೆ
ಆಸೆಗಳು ನೂರಾರು ವಯಸಲಿ ವಯಸಲಿ ವಯಸಲಿ
ಮೀಸೆಯು ಮೂಡಿವೆ ಆಸೆಯು ಚಿಗುರಿದೆ
ಹರೆಯದ ವಯಸ್ಸಿಗೆ ತಿಳಿಯದೆ ಬಂದಾಯ್ತು ಬಂದಾಯ್ತು
ಲೋಕವೆ ಸಂತೆ ಚಿಂತೆಯ ಕಂತೆ
ಇರುವುದು ಒಂದೆ ಲೈಫಿದು ನಮಗೆ ಎಲ್ಲ ಟೆನ್ಷನ್‌ ಏಕೆ
ಉಡಾಯ್ಸು
ಟೀನೇಜ್‌ ಲೈಫನು
ಉಡಾಯ್ಸು
ಗೋಲ್ಡನ್‌ ಟೈಮನು
ಉಡಾಯ್ಸು
ಎಲ್ಲರ ಮನಸ್ಸನು
ಈ ಲೋಕ ಎಲ್ಲ ಒಂದೆ ಇನ್ನು
ಉಡಾಯ್ಸು
ಟೀನೇಜ್‌ ಲೈಫನು
ಉಡಾಯ್ಸು
ಗೋಲ್ಡನ್‌ ಟೈಮನು
ಉಡಾಯ್ಸು
ಎಲ್ಲರ ಮನಸ್ಸನು
ಈ ಲೋಕ ಎಲ್ಲ ಒಂದೆ ಇನ್ನು
ಉಡಾಯ್ಸು ಉಡಾಯ್ಸು ಉಡಾಯ್ಸು ಉಡಾಯ್ಸು
ಉಡಾಯ್ಸು ಉಡಾಯ್ಸು ಉಡಾಯ್ಸು ಉಡಾಯ್ಸು
ಉಡಾಯ್ಸು
ಟೀನೇಜ್‌ ಲೈಫನು
ಉಡಾಯ್ಸು
ಗೋಲ್ಡನ್‌ ಟೈಮನು
ಉಡಾಯ್ಸು
ಎಲ್ಲರ ಮನಸ್ಸನು
ಕಾಣುವ ಒಂದೇ ಕನಸ್ಸನು ಉಡಾಯ್ಸು
ಉಡಾಯ್ಸು
ಟೀನೇಜ್‌ ಲೈಫನು
ಉಡಾಯ್ಸು
ಗೋಲ್ಡನ್‌ ಟೈಮನು
ಉಡಾಯ್ಸು
ಎಲ್ಲರ ಮನಸ್ಸನು
ಈ ಲೋಕ ಎಲ್ಲ ಒಂದೆ ಇನ್ನು
 

ಏ ಅರೆ ಒಂದೇ ಜಿಂದಗಿ ಕೊಂಚ ಸ್ಟ್ರಗಲ್‌
ಜೊತೆಯಲ್ಲೆ ಇರವ ಹೀಗೆ ಬಂದ್ರು ಟ್ರಬಲ್
ಕಳೆದುಹೋದ ಸಮಯ ಬರದು ರಿಟರ್ನ್‌
ಯಾಕೆ ಬೇಕು ನಮಗೆ ಬೇರೆ ಲೆಸನ್‌
ಈ ಲೋಕವೆ ಸಂತೆ ಚಿಂತೆಯ ಕಂತೆ
ಇರುವುದು ಒಂದೆ ಲೈಫಿದು ನಮಗೆ ಎಲ್ಲ ಟೆನ್ಷನ್‌ ಏಕೆ
ಉಡಾಯ್ಸು
ಟೀನೇಜ್‌ ಲೈಫನು
ಉಡಾಯ್ಸು
ಗೋಲ್ಡನ್‌ ಟೈಮನು
ಉಡಾಯ್ಸು
ಎಲ್ಲರ ಮನಸ್ಸನು
ಈ ಲೋಕ ಎಲ್ಲ ಒಂದೆ ಇನ್ನು
ಉಡಾಯ್ಸು ಉಡಾಯ್ಸು ಉಡಾಯ್ಸು ಉಡಾಯ್ಸು
ಉಡಾಯ್ಸು ಉಡಾಯ್ಸು ಉಡಾಯ್ಸು ಉಡಾಯ್ಸು
 
ಕೋತಿಯಂತ ಮನಸ್ಸೋರು ಯಾರು ಇಲ್ಲ ಕೇಳೋರು
ತಪ್ಪುಗಳು ಸಹಜನೆ ಡೋನ್ಟ್‌ ವರಿ ಡೋನ್ಟ್‌ ವರಿ ಡೋನ್ಟ್‌ ವರಿ
ಕೇಳಿಲ್ಲಿ ತಿಳಿದವರೆ ನಾವು ಇಲ್ಲಿ ದೊಡ್ಡವರೆ
ಆಸೆಗಳು ನೂರಾರು ವಯಸಲಿ ವಯಸಲಿ ವಯಸಲಿ
ಮೀಸೆಯು ಮೂಡಿವೆ ಆಸೆಯು ಚಿಗುರಿದೆ
ಹರೆಯದ ವಯಸ್ಸಿಗೆ ತಿಳಿಯದೆ ಬಂದಾಯ್ತು ಬಂದಾಯ್ತು
ಲೋಕವೆ ಸಂತೆ ಚಿಂತೆಯ ಕಂತೆ
ಇರುವುದು ಒಂದೆ ಲೈಫಿದು ನಮಗೆ ಎಲ್ಲ ಟೆನ್ಷನ್‌ ಏಕೆ
ಉಡಾಯ್ಸು
ಟೀನೇಜ್‌ ಲೈಫನು
ಉಡಾಯ್ಸು
ಗೋಲ್ಡನ್‌ ಟೈಮನು
ಉಡಾಯ್ಸು
ಎಲ್ಲರ ಮನಸ್ಸನು
ಈ ಲೋಕ ಎಲ್ಲ ಒಂದೆ ಇನ್ನು
ಉಡಾಯ್ಸು
ಟೀನೇಜ್‌ ಲೈಫನು
ಉಡಾಯ್ಸು
ಗೋಲ್ಡನ್‌ ಟೈಮನು
ಉಡಾಯ್ಸು
ಎಲ್ಲರ ಮನಸ್ಸನು
ಈ ಲೋಕ ಎಲ್ಲ ಒಂದೆ ಇನ್ನು
ಉಡಾಯ್ಸು ಉಡಾಯ್ಸು ಉಡಾಯ್ಸು ಉಡಾಯ್ಸು
ಉಡಾಯ್ಸು ಉಡಾಯ್ಸು ಉಡಾಯ್ಸು ಉಡಾಯ್ಸು
ಉಡಾಯ್ಸು
ಟೀನೇಜ್‌ ಲೈಫನು
ಉಡಾಯ್ಸು
ಗೋಲ್ಡನ್‌ ಟೈಮನು
ಉಡಾಯ್ಸು
ಎಲ್ಲರ ಮನಸ್ಸನು
ಕಾಣುವ ಒಂದೇ ಕನಸ್ಸನು ಉಡಾಯ್ಸು
ಉಡಾಯ್ಸು
ಟೀನೇಜ್‌ ಲೈಫನು
ಉಡಾಯ್ಸು
ಗೋಲ್ಡನ್‌ ಟೈಮನು
ಉಡಾಯ್ಸು
ಎಲ್ಲರ ಮನಸ್ಸನು
ಈ ಲೋಕ ಎಲ್ಲ ಒಂದೆ ಇನ್ನು
 

Udayisu song lyrics from Kannada Movie Kudru starring Harshith Shetty, Farhan,Vinutha Gowda, Lyrics penned bySung by Pratik Kundu , Music Composed by Pratik Kundu , film is Directed byand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ