Badhuku Bhavane Lyrics

ಬದುಕು ಬವಣೆ Lyrics

in Kudru

in ಕುದ್ರು

LYRIC

ಬದುಕು ಬವಣೆ ಮಗುವೇ ಕಣ್ಮುಚ್ಚಿ ನಡೆದು ಹೋಗುವೆ
ಹೊಂಗಿರಣ ಮೈಯ್ಯ ತಾಕಿ ಬೆಳಗಾಗಲು
ಸರದಿ ಮುಗಿಸಿ ಹೊರಟ ಬೆಳದಿಂಗಳು
ಬೆಳ್ಳಕ್ಕಿ ಸಾಲೆ ಮುಗಿಲ ಕಣ್ಗಾವಲು…
ಕೆರೆ ತುಂಬಿದೆ ಪೂರ್ವದ ಬಾಗಿಲು
ಬದುಕು ಬವಣೆ ಮಗುವೇ ಕಣ್ಮುಚ್ಚಿ ನಡೆದು ಹೋಗುವೆ
ಕಣ್ಮುಚ್ಚಿ ನಡೆದು ಹೋಗುವೆ
 
ಮಲೆನಾಡೆ ಹಸಿರ ಉಟ್ಟು ಮೈತುಂಬಿದೆ
ಜೋಗದ ಸಿರಿಯ ಕಂಡು ಮನತುಂಬಿದೆ
ಕಂಬಳ ಆಟ ನೋಡಿ ಕಣ್ತುಂಬಿದೆ
ಧರೆಗಿಳಿದಿದೆ ಆ ಇಂದ್ರನ ಸ್ವರ್ಗವೇ
 
||ಬದುಕು ಬವಣೆ ಮಗುವೇ ಕಣ್ಮುಚ್ಚಿ ನಡೆದು ಹೋಗುವೆ
ಕಣ್ಮುಚ್ಚಿ ನಡೆದು ಹೋಗುವೆ||
 
ಬರುವಾಗ ಏನು ತಂದೆ ಬರಿ ಬೆತ್ತಲೇ
ಇರುವಾಗ ಜಾತಿ ಜಗಳ ಬೇಕಂತಲೇ
ಹೋಗುವೆ ಎಲ್ಲ ಬಿಟ್ಟು ಬರಿಗೈಯ್ಯಲೆ
ನಿಜ ಸ್ನೇಹವೆ ಬಾಳಿಗೆ ದೈವವೇ
 
||ಬದುಕು ಬವಣೆ ಮಗುವೇ ಕಣ್ಮುಚ್ಚಿ ನಡೆದು ಹೋಗುವೆ
ಕಣ್ಮುಚ್ಚಿ ನಡೆದು ಹೋಗುವೆ||
ಕಣ್ಮುಚ್ಚಿ ನಡೆದು ಹೋಗುವೆ||
 

ಬದುಕು ಬವಣೆ ಮಗುವೇ ಕಣ್ಮುಚ್ಚಿ ನಡೆದು ಹೋಗುವೆ
ಹೊಂಗಿರಣ ಮೈಯ್ಯ ತಾಕಿ ಬೆಳಗಾಗಲು
ಸರದಿ ಮುಗಿಸಿ ಹೊರಟ ಬೆಳದಿಂಗಳು
ಬೆಳ್ಳಕ್ಕಿ ಸಾಲೆ ಮುಗಿಲ ಕಣ್ಗಾವಲು…
ಕೆರೆ ತುಂಬಿದೆ ಪೂರ್ವದ ಬಾಗಿಲು
ಬದುಕು ಬವಣೆ ಮಗುವೇ ಕಣ್ಮುಚ್ಚಿ ನಡೆದು ಹೋಗುವೆ
ಕಣ್ಮುಚ್ಚಿ ನಡೆದು ಹೋಗುವೆ
 
ಮಲೆನಾಡೆ ಹಸಿರ ಉಟ್ಟು ಮೈತುಂಬಿದೆ
ಜೋಗದ ಸಿರಿಯ ಕಂಡು ಮನತುಂಬಿದೆ
ಕಂಬಳ ಆಟ ನೋಡಿ ಕಣ್ತುಂಬಿದೆ
ಧರೆಗಿಳಿದಿದೆ ಆ ಇಂದ್ರನ ಸ್ವರ್ಗವೇ
 
||ಬದುಕು ಬವಣೆ ಮಗುವೇ ಕಣ್ಮುಚ್ಚಿ ನಡೆದು ಹೋಗುವೆ
ಕಣ್ಮುಚ್ಚಿ ನಡೆದು ಹೋಗುವೆ||
 
ಬರುವಾಗ ಏನು ತಂದೆ ಬರಿ ಬೆತ್ತಲೇ
ಇರುವಾಗ ಜಾತಿ ಜಗಳ ಬೇಕಂತಲೇ
ಹೋಗುವೆ ಎಲ್ಲ ಬಿಟ್ಟು ಬರಿಗೈಯ್ಯಲೆ
ನಿಜ ಸ್ನೇಹವೆ ಬಾಳಿಗೆ ದೈವವೇ
 
||ಬದುಕು ಬವಣೆ ಮಗುವೇ ಕಣ್ಮುಚ್ಚಿ ನಡೆದು ಹೋಗುವೆ
ಕಣ್ಮುಚ್ಚಿ ನಡೆದು ಹೋಗುವೆ||
ಕಣ್ಮುಚ್ಚಿ ನಡೆದು ಹೋಗುವೆ||
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ